ಮಾನ್ಸೂನ್ ರಾಗ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ರಚಿತಾ ರಾಮ್! ಕನಸ್ಸೆಲ್ಲಾ ನೀನೇ ಎಂದ ಪಡ್ಡೆ ಹುಡುಗರು…

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಉತ್ತಮ ನಟಿ ರಚಿತಾ ರಾಮ್, ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿ ಸಹ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಸಹ ಅದಕ್ಕೆ ತಕ್ಕಂತೆ ಅಭಿನಯಿಸಿ ಆ ಪಾತ್ರಕ್ಕೆ ಜೀವ ತುಂಬಿಸುವ ಕೆಲಸ ಮಾಡುತ್ತಾರೆ ನಟಿ ರಚಿತಾ ರಾಮ್.

ನಟಿ ರಚಿತಾ ರಾಮ್ ಕನ್ನಡ ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲಿ ಸಹ ಸಕ್ರಿಯರಾಗಿರುವ ನಟಿ, ಕಿರುತೆರೆ ಲೋಕದಿಂದ ತಮ್ಮ ಜರ್ನಿ ಶುರು ಮಾಡಿ ಇದೀಗ ಬಣ್ಣದ ಲೋಕದ ರಾಣಿಯಾಗಿ ಮೆರೆಯುತ್ತಿದ್ದಾರೆ. ತಮ್ಮ ಮುದ್ದಾದ ಮುಖ ಹಾಗೂ ಅಮೋಘ ಅಭಿನಯದ ಮೂಲಕ ಅದೆಷ್ಟೋ ಜನರ ಮನ ಗೆದ್ದಿದ್ದಾರೆ ನಟಿ ರಚಿತಾ ರಾಮ್.

ಕನ್ನಡ ಚಿತ್ರರಂಗದ ಚ್ಯಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಚಿತಾ ರಾಮ್, ನಂತರ ತಿರುಗಿ ನೋಡಲೇ ಇಲ್ಲ. ಕನ್ನಡದ ಟಾಪ್ ನಟರಾದ ಗಣೇಶ್, ಕಿಚ್ಚ ಸುದೀಪ್, ದರ್ಶನ್, ಉಪೇಂದ್ರ ನಂತಹ ಸ್ಟಾರ್ ನಟರ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಇದೀಗ ಡಾಲಿ ಧನಂಜಯ ಜೊತೆಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಮಾನ್ಸೂನ್ ರಾಗ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇನ್ನು ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿಮಾಗೆ ಬಾರಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಮಾನ್ಸೂನ್ ರಾಗ ಸಿನಿಮಾದಲ್ಲಿ ನಟಿ ರಚಿತಾ ರಾಮ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ನಟಿ ರಚಿತಾ ರಾಮ್ ಈ ಸಿನಿಮಾದಲ್ಲಿ ಲೈಂ*ಗಿ*ಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ವೇಶ್ಯೆ ಹಾಗೂ ಸಾಮಾನ್ಯ ಹುಡುಗನ ನಡುವಿನ ಪ್ರೀತಿಯ ಕಥೆ ಈ ಸಿನಿಮಾದಾಗಿದೆ.

ಇನ್ನು ಈ ಸಿನಿಮಾದ ಒಂದು ಸೀನ್ ನಲ್ಲಿ ನಟಿ ರಚಿತಾ ರಾಮ್ ಸೀ*ರೆ ಸ*ರಿ ಮಾಡಿಕೊಳ್ಳುತ್ತಿರುವ ದೃಶ್ಯ ಸದ್ಯ ಸಖತ್ ವೈರಲ್ ಆಗುತ್ತಿದೆ. ನಟಿ ರಚಿತಾ ರಾಮ್ ಈ ಸೀರೆಯಲ್ಲಿ ಸಖತ್ ಹಾ*ಟ್ ಆಗಿ ಕಾಣಿಸುತ್ತಿದ್ದು, ಈ ದೃಶ್ಯ ಪಡ್ಡೆ ಹುಡುಗರ ನಿದ್ದೆ ಗೇಡಿಸಿದೆ. ಇನ್ನು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಈ ವೀಡಿಯೋ ಸಕತ್ ವೈರಲ್ ಆಗುತ್ತಿದೆ.

ನಟಿ ರಚಿತಾ ರಾಮ್ ಅವರು ಈ ಸಿನಿಮಾದ ಕೆಲವು ದೃಶ್ಯಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದು ಈ ಸಿನಿಮಾ ನೋಡಿದ ಪ್ರತಿಯೊಬ್ಬರು ನಟಿ ರಚಿತಾ ರಾಮ್ ನಟನೆಗೆ ಫಿದಾ ಆಗಿದ್ದಾರೆ. ಇನ್ನು ನಿಮಗೂ ಕೂಡ ನಟಿ ರಚಿತಾ ರಾಮ್ ಇಷ್ಟವಾದರೆ, ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *