ಕನ್ನಡದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಇದೀಗ ಮುಕ್ತಾಯ ಗೊಂಡಿದೆ. ಸತತ 48 ದಿನಗಳ ಕಾಲ ನಡೆದ ಈ ಕಾರ್ಯಕ್ರಮ ಅಂತ್ಯಗೊಂಡಿರುವುದು ಬಿಗ್ ಬಾಸ್ ಅಭಿಮಾನಿಗಳಿಗೆ ಬಹಳ ಬೇಸರ ಉಂಟು ಮಾಡಿದೆ. ಇನ್ನು ಈ ಕಾರ್ಯಕ್ರಮದ ನಂತರ ಬಿಗ್ ಬಾಸ್ ಸೀಸನ್ 8 ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿದೆ.
ಇನ್ನು ಬಿಗ್ ಬಾಸ್ ಸೀಸನ್ 9 ಕ್ಕಾಗಿ ಎಲ್ಲರೂ ಬಹಳ ಕಾತುರರಾಗಿದ್ದಾರೆ. ಇನ್ನು ಬಿಗ್ ಬಾಸ್ ಓಟಿಟಿ ಕನ್ನಡ ಕಾರ್ಯಕ್ರಮದಿಂದ ಬಿಗ್ ಬಾಸ್ ಸೀಸನ್ 9 ಕ್ಕೆ 4 ಸ್ಪರ್ಧಿಗಳು ಹೊಗಲಿದ್ದಾರೆ. ಹೌದು ರೂಪೇಶ್ ಶೆಟ್ಟಿ, ರಾಕೇಶ್, ಸಾನಿಯಾ ಅಯ್ಯರ್, ಹಾಗೂ ಆರ್ಯವರ್ಧನ್ ಗುರೂಜಿ ಓಟಿಟಿ ಮನೆಯಿಂದ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ.
ಇನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಇನ್ನು ಹಲವಾರು ಸ್ಪರ್ಧಿಗಳು ಭಾಗಿಯಾಗಲಿದ್ದು, ಈ ಸ್ಪರ್ಧಿಗಳಿಗೆ ಪೈ ಪೋಟಿ ನೀಡಲು ಓಟಿಟಿಯ 4 ಸ್ಪರ್ಧಿಗಳು ಹೋಗಲಿದ್ದಾರೆ. ಇನ್ನು ದೊಡ್ಮನೆಯಲ್ಲಿ ಯಾವ ರೀತಿ ಈ ಸ್ಪರ್ಧಿಗಳು ತಮ್ಮ ಆಟದ ಮೂಲಕ ಜನರ ಮನ ಗೆಲ್ಲುತ್ತಾರೆ ಎಂಬುದನ್ನು ಕಾಡುನೋಡಬೇಕಿದೆ.
ಇನ್ನು ಬಿಗ್ ಬಾಸ್ ಸೀಸನ್ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದ ಸ್ಪರ್ಧಿ ಕಿರಣ್ ಯೋಗೇಶ್ವರ್, ಬಿಗ್ ಬಾಸ್ ಮನೆಯಲ್ಲಿ ಇದಿದ್ದು ಕೇವಲ ಒಂದೇ ವಾರವಾದರೂ ಸಹ ತಮ್ಮ ಆಟ ಹಾಗೂ ತಮ್ಮ ಗುಣದ ಮೂಲಕ ಅದೆಷ್ಟೋ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಬಿಗ್ ಬಾಸ್ ಓಟಿಟಿ ಫಿನಾಲೆ ಕಾರ್ಯಕ್ರಮಕ್ಕೆ ಎಲ್ಲಾ ಎಕ್ಸ್ ಸ್ಪರ್ಧಿಗಳು ಬಂದಿದ್ದು, ಎಲ್ಲರೂ ಕೂಡ ತುಂಬಾ ಸುಂದರವಾಗಿ ಮಿಂಚಿದ್ದರು. ಇನ್ನು ಈ ಸ್ಪರ್ಧಿಗಳಲ್ಲಿ ತಮ್ಮ ಹಾಟ್ನೆಸ್ ನ ಮೂಲಕ ಎಲ್ಲರ ಘಮನ ಸೆಳೆದ ಸ್ಪರ್ಧಿ ಕಿರಣ್ ಯೋಗೇಶ್ವರ್. ಗೋಲ್ಡನ್ ಕಲರ್ ನ ಟ್ರಾಂಸ್ಪರೆಂಟ್ ಸೀರೆ ಉಟ್ಟು ಎಲ್ಲರ ಘಮನ ಸೆಳೆದಿದ್ದಾರೆ.
ಇನ್ನು ತಮ್ಮ ಕೆಲವು ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕಿರಣ್ ಇದೀಗ ಪಡ್ಡೆ ಹುಡುಗರ ನಿದ್ದೆ ಗೇಡಿಸಿದ್ದಾರೆ. ಅವರ ಕೆಲವು ಹಾಟ್ ಫೋಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಹೊರ ಬಂದ ಬಳಿಕ ನಟಿ ಕಿರಣ್ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ತಮ್ಮ ಮುಂದಿನ ಸಿನಿಮಾದ ಬಗ್ಗೆಯೂ ಸಹ ನಟಿ ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..