ನಟಿ ಚಾರುಲತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿನಂತಹ ನಟಿ. ಅತಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿರುವ ಅಂತಹ ನಟಿ. ಇನ್ನೊಬ್ಬರ ಸೌಂದರ್ಯಕ್ಕೆ ಇನ್ನೊಬ್ಬರ ನಗುವಿಗೆ ಫಿದಾ ಆಗಿ ದವರೇ ಇರಲಿಲ್ಲ. ಪ್ರತಿಯೊಬ್ಬರು ಕೂಡ ಅವರು ನಗುತ್ತಿದ್ದರೆ ನೋಡುತ್ತಿದ್ದರು. ಅಪ್ಪಟ ಪ್ರತಿಭೆ ಅಪ್ಪಟ ಸುಂದರಿ ಕನ್ನಡ ಸಿನಿಮಾದಲ್ಲಿ ಸಾಕಷ್ಟು ರೀತಿಯಲ್ಲಿ ಹೆಸರನ್ನು ಗ ದಂತಹ ನಟಿ ಕೂಡ.
ಹೌದು ಇನ್ನು ನೃತ್ಯದ ಮೂಲಕ ನಟಿ ಚಾರುಲತಾ ಸಾಕಷ್ಟು ಪ್ರಸಿದ್ಧಿಯನ್ನು ಕೂಡ ಪಡೆದುಕೊಂಡಿದ್ದರು. ಹೀಗೆ ಕನ್ನಡ ಸಿನೆಮಾ ಇಂಡಸ್ಟ್ರಿ ಯನ್ನೇ ಮಾಡುತ್ತಿದ್ದಂತ ಹ ನಟಿ ಚಾರುಲತಾ ಇದ್ದಕ್ಕಿದ್ದ ಹಾಗೆ ಸಿನಿಮಾ ಇಂಡಸ್ಟ್ರಿಯಿಂದ ನಾಪತ್ತೆ ಆಗಿದ್ಯಾಕೆ. ಚಾರುಲತಾ ಸದ್ಯ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ. ಹೇಗಿದ್ದಾರೆ. ಇನ್ನು ಅವರ ಮದುವೆಗೆ ಸಂಬಂಧಪಟ್ಟ ಹಾಗೆ ವಿಚಾರಗಳು ಕೂಡ ಆಗಾಗ ಚರ್ಚೆಯಾಗುತ್ತಿದ್ದವು.
ಇದೆಲ್ಲವನ್ನು ಕೂಡ ಇವತ್ತಿನ ಈ ಮಾಹಿತಿಯಲ್ಲಿ ನೋಡೋಣ ಬನ್ನಿ. ಚಾರುಲತಾ ಮೂಲತಹ ಕನ್ನಡದವರು ಅಲ್ಲ. ಅಂದರೆ ಅಪ್ಪಟ ಕನ್ನಡಿಗರು ಅಂತ ಅನಿಸಿ ಕೊಳ್ಳುತ್ತಿದ್ದರು ಸಿನಿಮಾದ ಮೂಲಕ. ಮೂಲತಃ ಪಂಜಾಬಿನವರು ಆದರೆ ಬೆಳೆದಿದೆ ಎಲ್ಲವೂ ಕೂಡ ಅವರು ಕೇರಳದಲ್ಲಿ. ಕೇರಳದಲ್ಲಿ ಎಜುಕೇಶನ್ ನನ್ನ ಅವರು ಅರ್ಧಕ್ಕೆ ನಿಲ್ಲಿಸಿ ಮಾಡೆಲಿಂಗ್ ಎಂಟ್ರಿ ಕೊಡುತ್ತಾರೆ. ಮಾಡ್ಲಿಂಗ್ ನಲ್ಲಿ ಕೂಡ ಸಾಕಷ್ಟು ಹೆಸರನ್ನು ಮಾಡಿರುತ್ತಾರೆ. ಹೀಗೆ ಚಾರುಲತಾ ಅವರಿಗೆ ಬಹುದೊಡ್ಡ ಮಟ್ಟಿನಲ್ಲಿ ಹೆಸರನ್ನು ತಂದು ಕೊಟ್ಟಿರುವಂತಹ ಉಜಾಲ ಅಡ್ವಿತೆಜ್ಮೆಂಟ್.
ಒಂದಷ್ಟು ಜನ ನೋಡಿರಬಹುದು ಒಂದಷ್ಟು ಜನ ನೋಡದೆ ಇರಬಹುದು. ಆ ಕಾಲದಲ್ಲಿ ಬರುತ್ತಿದ್ದಂತಹ ಯಾಡ್ ಅದು. 19 95 19 94 ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬರುತ್ತಿದ್ದಂತಹ ಅಡ್ವಟೈಸ್ಮೆಂಟ್ ಅದು. ಉಜಾಲ ಅದ್ನ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದು ಕೊಂಡಿದ್ದರು. ಇದೇ ಟೈಮ್ನಲ್ಲಿ ಕನ್ನಡದಲ್ಲಿ ಓ ಮಲ್ಲಿಗೆ ಎಂಬ ಸಿನಿಮಾ ಸೆಟ್ ಏರುತ್ತಾ ಇರುತ್ತೆ. ಆಗ ವೀ ಮನೋಹರ್ ಅವರು ಫ್ರೆಶ್ ಆದಂತಹ ಒಂದು ಫೇಸ್ ಗೆ ಹುಡುಕಾಡುತ್ತಿರುವ ಇರುತ್ತಾರೆ. ಹೀರೋ ರಮೇಶ್ ಅರವಿಂದ್ ರಮೇಶ್ ಅರವಿಂದ್ ಅಂದರೆ ನಿಮಗೆ ಗೊತ್ತು.
ಆಗ ಸಿನಿಮಾ ಅಂದಾಗ ಹೊಸ ಹೊಸ ಮಾಡೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಬೇರೆ ಬೇರೆ ರಾಜ್ಯಗಳಿಂದ ಅಥವಾ ನಮ್ಮ ರಾಜ್ಯದಲ್ಲಿ ಇರುವಂತಹ ಮಾಡೆಲ್ಗಳನ್ನು ಅಥವಾ ರಂಗಭೂಮಿ ಹಿನ್ನೆಲೆ ಇರುವವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹೇಗೆ ಮಾಡೆಲ್ ಗಳನ್ನು ಹುಡುಕುವ ಸಂದರ್ಭದಲ್ಲಿ ವಿ ಮನೋಹರ್ ಅವರು ಉಜಾಲ AD ನೋಡುತ್ತಾರೆ. ನೋಡಿ ಚಾರುಲತಾ ಅವರನ್ನು ಕೇಳಿಕೊಳ್ಳುತ್ತಾರೆ. ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಅಂತ. ಮೊದಲೇ ಚಾರುಲತಾ ಅವರಿಗೆ ಸಿನಿಮಾ ಇಂಡಸ್ಟ್ರಿ ಕುರಿತಾಗಿ ವಿಶಿಷ್ಟವಾದ ಸೆಳೆತ ಇರುತ್ತೆ.
ಹೀಗಾಗಿ ಅವರು ಓ ಮಲ್ಲಿಗೆ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಾರೆ. ಅವರ ಮೂಲ ಹೆಸರು ಸೋನಿಯಾ ಅಂತ ಹೇಳಿ. ಆದರೆ ವಿ ಮನೋಹರ್ ಚಾರುಲತ ಅಂತ ಹೇಳಿ ಹೆಸರನ್ನು ಬದಲಾಯಿಸುತ್ತಾರೆ. ಸೋನಿಯ ಅಂತ ಇದ್ದರೆ ಅದು ನಾರ್ಥ್ ಅವರು ಅಂತನಿಸುತ್ತಿತ್ತು. ಚಾರುಲತಾ ಅಂದರೆ ಎಲ್ಲರಿಗೂ ಕೂಡ ಕನ್ನಡದವಳು ಅಂತ ಅನಿಸುತ್ತಾ ಳೆ ಎನ್ನುವ ಕಾರಣಕ್ಕಾಗಿ ಕನ್ನಡದ ನಟಿ ಅಪ್ಪಟ ಕನ್ನಡದ ನಟಿ ಅನಿಸುವ ರೀತಿಯಲ್ಲಿ ಮಾಡಬೇಕು ಎನ್ನುವಂತಹ ಕರಣಕ್ಕಾಗಿ ಚಾರುಲತಾ ಅಂತ ಹೇಳಿ ವಿ ಮನೋಹರ್ ಅವರು ಹೆಸರನ್ನು ಬದಲಾಯಿಸುತ್ತಾರೆ.
ಓ ಮಲ್ಲಿಗೆ ಸಿನಿಮಾ ಬರುತ್ತಿದ್ದ ಹಾಗೆ ಸಿನಿಮಾ ಬಿಗ್ ಹಿಟ್ಟಾಗುತ್ತೆ. ಚಾರುಲತಾ ಅವರಿಗೂ ಕೂಡ ಒಳ್ಳೆ ಹೆಸರು ಬರುತ್ತೆ. ಅವರ ಸಿನಿಮಾ ಇಂಡಸ್ಟ್ರಿಯ ಎಂಟ್ರಿ ಕನ್ನಡದ ಮೂಲಕ. ಓ ಮಲ್ಲಿಗೆ ಸಿನಿಮಾ ಮೂಲಕ. ಆನಂತರ ಅವರಿಗೆ ಸಾಲು ಸಾಲು ಅವಕಾಶಗಳು ಬರುವುದಕ್ಕೆ ಶುರುವಾಗುತ್ತವೆ. ಜೋಡಿಹಕ್ಕಿ ಸಿನಿಮಾದಲ್ಲಿ ಅದ್ಭುತವಾದಂತಹ ಅಭಿನಯವನ್ನ ತೋರುತ್ತಾರೆ. ಹಬ್ಬ ಸಿನಿಮಾದಲ್ಲೂ ಕೂಡ ಅದ್ಭುತವಾದಂತಹ ಅಭಿನಯ. 19 97 ರಲ್ಲಿ ಎಂಟ್ರಿ ಕೊಟ್ಟಿದ್ದರು. ಆನಂತರ ಸಾಲುಸಾಲು ಸಿನಿಮಾಗಳನ್ನು 2000 ಇಸವಿ ವರೆಗೂ ಕೂಡ ಕನ್ನಡದಲ್ಲಿ ಮಾಡುತ್ತಾ ಹೋಗುತ್ತಾರೆ.
ಏಕೆ 47 ಎನ್ನುವ ಸಿನಿಮಾ ಬರುತ್ತೆ ಮದುವೆ ಎನ್ನುವ ಸಿನಿಮಾ ಬರುತ್ತೆ. 2000 ಇಸವಿ ವರೆಗೂ ಕೂಡ ಅವರು ಕನ್ನಡ ಬಿಟ್ಟು ಬೇರೆ ಯಾವುದೇ ಇಂಡಸ್ಟ್ರಿಯ ಕಡೆಗೂ ಕೂಡ ನೋಡುವುದಿಲ್ಲ. ಸಾಲುಸಾಲು ಕನ್ನಡದ ಸಿನಿಮಾಗಳನ್ನು ಮಾಡುತ್ತಾರೆ. ಬಹುತೇಕ ಆ ಕಾಲದ ನಿರ್ದೇಶಕರು ನಿರ್ಮಾಪಕರು ಚಾರುಲತಾ ಅವರಿಗೆ ಮನೆಯಲ್ಲ ಹಾಕುತ್ತಿದ್ದರು. ಪೈಪೋಟಿ ಕೊಡಲು ಸಾಕಷ್ಟು ಜನ ಇದ್ದರೂ ಕೂಡ ಇವರಿಗೆ ಮಳೆಯನ್ನ ಹಾಕುತ್ತಿದ್ದರು.
ಬಹುತೇಕ ನಿರ್ದೇಶಕರು ಎಲ್ಲರೂ ಕೂಡ ಅವರನ್ನು ಆಯ್ಕೆ ಮಾಡುತ್ತಿದ್ದರು. ಚಾರುಲತಾ. ಒಂದು ವಿಚಾರವೆಂದರೆ ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಅಂತಹ ನಟಿಯರಲ್ಲಿ ಚಾರುಲತಾ ಕೂಡ ಒಬ್ಬರು. ಹೀಗಾಗಿ ಅವರಿಗೆ ಡಿಮ್ಯಾಂಡ ಟೈಮ್ನಲ್ಲಿ ಯಾವತ್ತೂ ಕೂಡ ಕಡಿಮೆಯಾಗಲಿಲ್ಲ. ಬ್ಯಾಕ್ ಟು ಬ್ಯಾಕ್ ಅವರಿಗೆ ಆಫರ್ಗಳು ಬರುತ್ತಾನೆ. 2000 ಇಸವಿ ನಂತರ ಅವರು ಬೇರೆ ಬೇರೆ ಭಾಷೆಗಳಿಗೂ ಕೂಡ ಎಂಟ್ರಿ ಕೊಡುತ್ತಾರೆ. ಮಲಯಾಳಂನಲ್ಲೂ ಕೂಡ ಒಂದು ಸಿನಿಮಾವನ್ನು ಮಾಡುತ್ತಾರೆ. ತಮಿಳಿನಲ್ಲಿ ಮಾಡುತ್ತಾರೆ ತೆಲುಗುವಿನಲ್ಲಿ ಕೂಡ ಮಾಡುತ್ತಾರೆ.
ಈ ರೀತಿ ಎಲ್ಲಾ ಕಡೆಯಲ್ಲೂ ಕೂಡ ಸಿನಿಮಾವನ್ನು ಮಾಡುತ್ತಾ ಹೋಗುತ್ತಾರೆ. ಮತ್ತೆ ಕನ್ನಡಕ್ಕೆ ತಬ್ಬಲಿ ಎನ್ನುವಂತಹ ಸಿನಿಮಾದಲ್ಲಿ ಕಂಬ್ಯಾಕ್ ಮಾಡುತ್ತಾರೆ. ಹೇಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಅವಕಾಶಗಳು ಬರುತ್ತಿದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಚಾರುಲತಾ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ನಾಪತ್ತೆಯಾಗಿಬಿಡುತ್ತಾರೆ. ಆನಂತರ ಯಾವುದೇ ಸಿನಿಮಾಗಳನ್ನು ಕೂಡ ಅವರು ಕಾಣಿಸಿಕೊಳ್ಳುವುದಿಲ್ಲ.
ಎಲ್ಲರೂ ಕೂಡ ಸರ್ಚ್ ಮಾಡುವುದಕ್ಕೆ ಶುರು ಮಾಡುತ್ತಾರೆ. ಚಾರುಲತಾ ಎಲ್ಲಿ ಹೋಗಿ ಬಿಟ್ಟರು ಅಂತ. ಸಿನಿಮಾ ಅಭಿಮಾನಿಗಳು ಇದ್ದಕ್ಕಿದ್ದ ಹಾಗೆ ಮಾಯಾಗ್ ಬಿಟ್ರಲ್ಲ. ಆ ವಿಚಾರ ಹೇಳುತ್ತೇನೆ ಅವರು ಎಲ್ಲಿ ಹೋದರು ಏನು ಅಂತ ಹೇಳಿ. ಆನಂತರ ಅವರು ಮತ್ತೆ ಕಂಬ್ಯಾಕ್ ಮಾಡುತ್ತಾರೆ ಮಹಾವೀರ ಮಾಚಿದೇವ ಎಂಬಂತಹ ಸಿನಿಮಾ ಮೂಲಕ. ಅದು ಹೀರೋಯಿನ್ ಆಗಿ ಅಭಿನಯಿಸಿದ ಅಂತಹ ಕೊನೆಯ ಸಿನಿಮಾ. ಮಹಾವೀರ ಮಾಚಿದೇವ ಎನ್ನುವಂತಹ ಸಿನಿಮಾ.
ಅದಕ್ಕೂ ಮುನ್ನ ಒಂದೆರಡು ಸಿನಿಮಾ ಮಾತುಕತೆ ಆಗಿರುತ್ತೆ. ಆದರೆ ಅದು ಫೈನಲ್ ಆಗುವುದಿಲ್ಲ. ಅಷ್ಟೊತ್ತಿಗಾಗಲೇ ಅವರು ಕಂಬ್ಯಾಕ್ ಮಾಡುವಷ್ಟರಲ್ಲಿ ಹೊಸ ಹೀರೋಯಿನ್ ಗಳು ಕೂಡ ಎಂಟ್ರಿ ಕೊಟ್ಟಿರುತ್ತಾರೆ. ಸಿಕ್ಕಾಪಟ್ಟೆ ಪೈಪೋಟಿ ಎಲ್ಲವೂ ಕೂಡ ಇರುತ್ತೆ. ಆದರೂ ಕೂಡ ಚಾರುಲತಾ ಅವರನ್ನ ಆಯ್ಕೆಮಾಡಿಕೊಳ್ಳಬೇಕು ಅನ್ನುವುದು ಕೂಡ ಒಂದಿಷ್ಟು ನಿರ್ದೇಶಕರ ತಲೆಯಲ್ಲಿ ಇದ್ದರೂ ಕೂಡ ಆಗ ಚಾರುಲತ ಯಾರ ಕೈಗೂ ಕೂಡ ಸಿಗಲಿಲ್ಲ. ಹೀಗಾಗಿ ಮಹಾವೀರ ಮಾಚಿದೇವ ಅವರು ಕೊನೆಯದಾಗಿ ಕನ್ನಡದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡ ಅಂತಹ ಸಿನಿಮಾ.
ಇನ್ನು ಆನಂತರ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದು ಚಕ್ರವರ್ತಿ ಎಂಬ ಸಿನಿಮಾದ ಮೂಲಕ. 2012ರಲ್ಲಿ ದರ್ಶನ್ ಅವರ ಸಿನಿಮಾ ಮೂಲಕ. ಸಿನಿಮಾದಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ಇರುತ್ತೆ. ಅದರಲ್ಲಿ ಪೋಷಕ ನಟಿಯ ಪಾತ್ರವಾಗಿರುತ್ತದೆ. ಚಾರುಲತಾ ಅವರದ್ದು. ನಂತರ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಕನ್ನಡ ಅಂತಲ್ಲ ತಮಿಳು-ತೆಲುಗು ಯಾವುದರಲ್ಲೂ ಕೂಡ ಕಾಣಿಸಿಕೊಳ್ಳಲಿಲ್ಲ. ಪೋಷಕ ನಟಿ ಪಾತ್ರದಲ್ಲಿ ಅಥವಾ ಇನ್ಯಾವುದೋ ಪಾತ್ರದಲ್ಲೂ ಯಾವುದರಲ್ಲೂ ಕೂಡ ಚಾರುಲತಾ ಕಾಣಿಸಿಕೊಂಡಿಲ್ಲ.
ಹಾಗಾದರೆ ಚಾರುಲತಾ ಎಲ್ಲಿ ಹೋಗಿಬಿಟ್ಟರು ಇದ್ದಕ್ಕಿದ್ದ ಹಾಗೆ. ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಅವಕಾಶಗಳು ಇರುತ್ತೆ. ಉತ್ತುಂಗದಲ್ಲಿ ಇರುತ್ತಾರೆ. ಯಾರು ಕೂಡ ಅವರಿಗೆ ಕೆಟ್ಟದಾಗಿ ನಟಿಸಿ ಕೊಂಡಿರಲಿಲ್ಲ. ಯಾರು ಕೂಡ ಕೆಟ್ಟದಾಗಿ ಬಿಹೇವ್ ಕೂಡ ಮಾಡಿರಲಿಲ್ಲ. ಅಥವಾ ಯಾವುದೇ ರೀತಿಯಲ್ಲಿ ಕೂಡ ಅವರಿಗೆ ಇರುಸುಮುರುಸು ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಅವರಿಗೆ ಸಿನಿಮಾ ಇಂಡಸ್ಟ್ರಿ ಸಾಕು ಅನಿಸಿಕೊಳ್ಳುತ್ತದೆ.