ನಟ ಡಿ ಬಾಸ್ ದರ್ಶನ್ ಹಾಗೂ ಚಿರಂಜೀವಿ ಸರ್ಜಾ ಒಳ್ಳೆಯ ಸ್ನೇಹಿತರಾಗಿದ್ದರೂ. ಈಗಾಗಿ ಸರ್ಜಾ ಕುಟುಂಬ ಹಾಗೂ ಡಿ ಬಾಸ್ ನಡುವೆ ಒಳ್ಳೆಯ ಸ್ನೇಹಿವಿದೆ, ಇನ್ನು ಈ ಎರಡು ಕುಟುಂಬಗಳು ಕೂಡ ತುಂಬಾ ಆತ್ಮೀಯರಾಗಿದ್ದಾರೆ. ಇನ್ನು ಇದೀಗ ಡಿ ಬಾಸ್ ದರ್ಶನ್ ಇದ್ದಕ್ಕಿದ್ದಂತೆ ಸರ್ಜಾ ಕುಟುಂಬಕ್ಕೆ ಬಂದಿರುವುದನ್ನು ನೋಡಿ ಸರ್ಜಾ ಕುಟುಂಬದವರು ತುಂಬಾನೇ ಖುಷಿ ಪಟ್ಟಿದ್ದಾರೆ.
ಹಾಗಾದರೆ ದರ್ಶನ್ ಬಂದಿದ್ದೇಕೆ, ಅಷ್ಟಕ್ಕೂ ಡಿ ಬಾಸ್ ಧೃವ ಸರ್ಜಾ ಅವರಿಗೆ ಹೇಳಿದ್ದೇನು? ಈ ರೀತಿಯ ಸಾಕಷ್ಟು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು. ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೆವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ…
ನಟಿ ಮೇಘನಾ ರಾಜ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ಮಗ ರಾಯನ್ ನ ತುಂಟಾಟದ ವಿಡಿಯೋಗಳನ್ನು ನಟಿ ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇದೀಗ ಧೃವ ಸರ್ಜಾ ಪತ್ನಿ ಪ್ರೇರಣಾ ಕೂಡ ಗರ್ಭಿಣಿಯಾಗಿದ್ದು, ಈ ಬಗ್ಗೆ ಧೃವ ಸರ್ಜಾ ಪ್ರೇರಣಾ ಅವರ ಬೇಬಿ ಬಾಂಪ್ ಫೋಟೋ ಶೇರ್ ಮಾಡುವ ಮೂಲಕ ಎಲ್ಲರಿಗೂ ಸಿಹಿ ಸುದ್ದಿ ನೀಡಿದ್ದರು.
ಇನ್ನು ಮೊನ್ನೆ ತಾನೆ ಧೃವ ಸರ್ಜಾ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರ ಬಹಳ ಅದ್ದೂರಿಯಾಗಿ ಬೆಂಗಳೂರಿನ ಕಾಸಗಿ ಹೋಟೆಲ್ ನಲ್ಲಿ ಜರುಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು.
ಇನ್ನು ಈ ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಡಿ ಬಾಸ್ ದರ್ಶನ್ ಅವರು ಬರಲು ಸಾಧ್ಯವಾಗಿರಲಿಲ್ಲ, ಡಿ ಬಾಸ್ ಅವರು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಅವರು ಪ್ರೇರಣಾ ಅವರ ಸೀಮಂತ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.
ಇನ್ನು ಇದೀಗ ಡಿ ಬಾಸ್ ದರ್ಶನ್ ಸರ್ಜಾ ಕುಟುಂಬಕ್ಕೆ ಭೇಟಿ ನೀಡಿದ್ದು, ಪ್ರೇರಣಾ ಅವರಿಗೆ ಉಡುಗೊರೆಗಳನ್ನು ತಂದಿದ್ದಾರೆ. ಪ್ರೇರಣಾ ಅವರಿಗೆ ಯಾವುದಕ್ಕೂ ಎದರದೆ, ಈ ಸಮಯದಲ್ಲಿ ಧೈರ್ಯವಾಗಿರುವಂತೆ ಹೇಳಿದ್ದಾರೆ. ಇನ್ನು ಸರಿಯಾದ ಸಮಯಕ್ಕೆ ಊಟ ಮಾಡಿ ಆರೋಗ್ಯದ ಕಡೆ ಘಮನ ಹರಿಸುವಂತೆ ಸಲಹೆ ನೀಡಿದ್ದಾರೆ.
ಇನ್ನು ನಿಮ್ಮ ಮನೆಗೆ ಮತ್ತೆ ಚಿರು ಹುಟ್ಟಿ ಬರುತ್ತಾನೆ ಎಂದಿದ್ದಾರೆ, ದರ್ಶನ್. ಇನ್ನು ದರ್ಶನ್ ಅವರ ಮಾತುಗಳನ್ನು ಕೇಳಿ ಪ್ರೇರಣಾ ಧೃವ ಸರ್ಜಾ ಭಾವುಕರಾಗಿದ್ದಾರೆ. ಇನ್ನು ಮೇಘನಾ ಮತ್ತು ರಾಯನ್ ಜೊತೆಗೆ ಕೂಡ ಮಾತನಾಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ದರ್ಶನ್. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…