ನಮಸ್ಕಾರ ವೀಕ್ಷಕರೇ ಇತ್ತೀಚಿಗಂತೂ ಎಲ್ಲೆಡೆ ಹುಡುಗಿಯರ ಖಾಸಗಿ ವಿಡಿಯೋ ಲೀಕ್ ಮಾಡುವುದೆ ಕಾಮನ್ ಆಗಿ ತೆಗೆದುಕೊಂಡು ಬಿಟ್ಟಿದ್ದಾರೆ. ಈ ಹಿಂದೆ ಬರಿ ಚಂಡಿಗಡ್ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದ್ದು ಕೂಡ ಎಲ್ಲರಿಗೂ ಗೊತ್ತೇ ಇದೆ.
ಆ ಪ್ರಕರಣದ ಕೇಸು ದಾಖಲಾಗಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯ ಸ್ನೇಹಿತನನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಮುಂದೆನು ಈ ರೀತಿಯಾದಂತೆ ಎಲ್ಲರೂ ಎಚ್ಚರ ವಹಿಸುವಂತೆ ಕೂಡ ಹೇಳಲಾಗಿತ್ತು.
ಇದೀಗ ಮತ್ತೆ ಅದೇ ರೀತಿಯಾದಂತ ಒಂದು ಅಫಿಶಿಯಲ್ ವಿಡಿಯೋ ಲೀಕ್ ಆಗಿರುವ ಬಗ್ಗೆ ಎಲ್ಲರೂ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಆ ವಿಡಿಯೋದಲ್ಲಿ ಭೋಜಪುರಿ ಖ್ಯಾತಿಯ ನಟಿ ಮತ್ತು ಹಿಂದಿ ಬಿಗ್ ಬಾಸ್ ಸೀಸನ್ ನಲ್ಲಿ ಪಾರ್ಟಿಸಿಪೇನ್ಟ್ ಆಗಿದ್ದ ನಟಿ ಅಕ್ಷರ ಸಿಂಗ್ ಅವರದ್ದು ಆ ವಿಡಿಯೋ ಎಂದು ಹೇಳಲಾಗುತ್ತಿದೆ. ಇನ್ನು ಇದೀಗ ಇವರ ವಿಡಿಯೋ ಕುರಿತಂತೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ಸಹ ಶುರುವಾಗಿದೆ.
ಬಿಗ್ ಬಾಸ್ ಸೀಸನ್ ನಲ್ಲಿ ಎಂಟ್ರಿಕೊಟ್ಟು ಎಲ್ಲರ ಗಮನ ಸೆಳೆದಿದ್ದ ಭೋಜಪುರಿಯ ನಟಿ ಅಕ್ಷರ ಸಿಂಗ್ ಅವರು ಇದೀಗ ಈ ರೀತಿಯಾದಂತಹ ಅಫಿಶಿಯಲ್ ವಿಡಿಯೋ ರಿಲೀಸ್ ಗೆ ಸುದ್ದಿಯಾಗಿದ್ದಾರೆ ಎಂಬುದನ್ನ ಕೇಳಿ ಅವರ ಮನೆಯವರು ಇದೆಲ್ಲವೂ ಸುಳ್ಳು ಎಂದು ವಾದ ಮಾಡಲು ಮುಂದಾಗಿದ್ದಾರೆ.
ಇನ್ನು ಇತ್ತೀಚಿಗಂತೂ ಈ ರೀತಿಯಾಗಿ ಅಫೀಷಿಯಲ್ ವಿಡಿಯೋ ರಿಲೀಸ್ ಮಾಡುತ್ತಿರುವ ಕಾರಣವಾದರೂ ಏನು ಎಂದು ಯಾರಿಗೂ ತಿಳಿದಿಲ್ಲವಾದರೂ ಇದರ ಬಗ್ಗೆ ಪೊಲೀಸರು ಮತ್ತು ಸರ್ಕಾರದವರು ಹೆಚ್ಚಿನ ಗಮನ ವಹಿಸಬೇಕಿದೆ. ಮತ್ತು ಹೆಣ್ಣು ಮಕ್ಕಳಿಗೆ ಸೆಕ್ಯೂರಿಟಿಯನ್ನು ಕೊಡುವುದು ಕೂಡ ಪೊಲೀಸರ ಮತ್ತು ಸರ್ಕಾರದ ಕರ್ತವ್ಯವೂ ಆಗಿದೆ.
ಈ ಹಿಂದೆಯೂ ಕೂಡ ಇದೇ ರೀತಿಯಾಗಿ ಹಲವು ಹೀರೋಯಿನ್ ಮತ್ತು ವಿದ್ಯಾರ್ಥಿಗಳ ವಿಡಿಯೋ ಲಿಂಕ್ ಮಾಡುವುದನ್ನು ಹ್ಯಾಬಿಟ್ ಮಾಡಿ ಕೊಳ್ಳಲಾಗಿತ್ತು. ಇನ್ನು ಸ್ವಲ್ಪ ದಿನಗಳ ಹಿಂದಷ್ಟೇ ಚಂಡಿಗಡ್ನ ವಿದ್ಯಾರ್ಥಿಗಳ ವಿಡಿಯೋ ಲೀಕ್ ಆಗಿತ್ತು ಅದಕ್ಕೂ ಹಿಂದೆ ಟಿವಿ ಮಾಧ್ಯಮದ ತಾರೆ ಲಾಕ್ ಅಪ್ ಇಂಡಿಯಾ ಅಂತ ರಿಯಾಲಿಟಿ ಶೋ ನ ಸ್ಪರ್ಧೆಯಾಗಿದ್ದ ಅಂಜಲಿ ಅರೋರ ಅವರು ಕೂಡ ಈ ಗೊಂದಲದಲ್ಲಿ ಸಿಕ್ಕಿಬಿದ್ದಿದ್ದರು.
ಆದರೆ ಅವರು ಇದೆಲ್ಲಾ ಮಾಡುತ್ತಿರುವ ಫೇಕ್ ವಿಚಾರಗಳು ಎಂದು ಹೇಳಿಕೆ ನೀಡಿದರು. ಮುಂದೆ ಇನ್ನೇನಾಗು ಬಹುದು ಎಂದು ಕಾದು ನೋಡಬೇಕಿದೆ ಆದರೆ ಇವೆಲ್ಲದಕ್ಕೂ ಮೊದಲು ಎಲ್ಲೆಡೆ ಸೆಕ್ಯೂರಿಟಿ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ ವಿದ್ಯಾರ್ಥಿನಿಯರು. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.