ನಮಸ್ಕಾರ ವೀಕ್ಷಕರೆ ಇನ್ನು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರು ಎಲ್ಲೆಡೆ ಸುದ್ದಿ ಆಗುವುದಂತೂ ಕಾಮನ್ ಅದರಲ್ಲೂ ಅವರು ಚಿರು ಅಗಲಿಕೆಯ ಬಳಿಕ ಅವರು ಮಗನ ಹಾರೈಕೆಯಲ್ಲಿ ಬ್ಯುಸಿಯಾಗಿದ್ದರು, ನಂತರ ಅವರು ಅದೆಲ್ಲವನ್ನು ಮರೆತು ಮಗನನ್ನು ಚೆನ್ನಾಗಿ ಸಾಕಬೇಕು ಎಂಬ ನಿರೀಕ್ಷೆಯಲ್ಲಿ ಮಗನ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಮೇಘನಾ ರಾಜ್ ಮತ್ತು ರಾಯನ್ ಇವರ ಜೋಡಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ನೋಡೇ ಇರುತ್ತೇವೆ. ಮತ್ತು ಮೇಘನಾ ರಾಜ್ ಆಗಾಗ ತಮ್ಮ ಮಗನ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರು ಪೋಸ್ಟ್ ಮಾಡುವ ಪ್ರತಿಯೊಂದು ಪೋಸ್ಟ್ ಕೂಡ ಅಷ್ಟೇ ಮುದ್ದಾಗಿರುತ್ತದೆ.
ಇನ್ನು ಮಗ ರಾಯಣ್ಣ ಮತ್ತು ಮೇಘನಾ ರಾಜ್ ಇವರು ಆಗಾಗ ವಿಡಿಯೋಗಳು ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮತ್ತು ಇದರಿಂದ ನೆಟ್ಟಿಗರ ಗಮನವನ್ನು ಕೂಡ ಹೆಚ್ಚಾಗಿ ಸೆಳೆಯುತ್ತಿರುತ್ತಾರೆ . ಇನ್ನು ಇತ್ತೀಚಿಗಷ್ಟೇ ಮೇಘನಾ ರಾಜ್ ಅವರು ವಿದೇಶ ಪ್ರವಾಸವನ್ನು ಕೈಗೊಂಡು ಅಲ್ಲಿ ಕೂಡ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ಇವರಿಗೆ ಸಾಧಕರ ಪಟ್ಟಿಯಲ್ಲಿ ನ್ಯಾಷನಲ್ ಫಾಗ್ ಅವಾರ್ಡ್ ಕೂಡ ಬಂದಿತ್ತು ಮತ್ತು ಇದಕ್ಕೆ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಕನ್ನಡದ ಮೊದಲ ನಟಿ ಈ ಅವಾರ್ಡ್ ಅನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರೆ ತಪ್ಪಾಗಲಾರದು.
ಇನ್ನೂ ರಾಯನ್ ಮೇಘನಾ ರಾಜ್ ಮತ್ತು ಚಿಕ್ಕಪ್ಪ ಧ್ರುವ ಸರ್ಜನೊಂದಿಗೆ ಹೆಚ್ಚು ಆಕ್ಟಿವ್ ಆಗಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು ಮತ್ತು ಮೇಘನಾ ರಾಜ್ ಅವರು ರಾಯನ್ ನನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳ ಮುಖಾಂತರ ಪೋಸ್ಟ್ ಮಾಡುವುದು ಕೂಡ ಕಾಮನ್ ಆಗಿದೆ.
ಮೇಘನಾ ಮಾಡುವ ಪ್ರತಿಯೊಂದು ಪೋಸ್ಟಿಗೆ ಎಲ್ಲರೂ ಲೈಕ್ಸ್ ಕಮೆಂಟ್ಸ್ ಮಾಡುವುದು ಕೂಡ ಅಷ್ಟೇ ಹೆಚ್ಚು ಇವರಿಗೆ ತಮ್ಮದೇ ಆದಂತ ಫ್ಯಾನ್ ಫಾಲೋಯಿಂಗ್ಸ್ ಕೂಡ ಇದೆ. ಇನ್ನು ಈ ರೀತಿಯಾಗಿ ಮುಂದುವರೆಯುತ್ತಿರುವ ಮೇಘನಾ ರಾಜ್ ಅವರು ಈ ಮೊದಲೇ ರಾಜಾಹುಲಿ ಅಲ್ಲಮ ಈ ರೀತಿಯಾದಂತಹ ಸಿನಿಮಾಗಳ ಮುಖಾಂತರ ಎಲ್ಲರ ಗಮನವನ್ನು ಸೆಳೆದಿದ್ದರು.
ಇದೀಗ ವ್ಯಾನ್ ಮತ್ತು ಮೇಘನಾ ರಾಜ್ ಅವರನ್ನು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವಂತೆ ಕಾಸ್ಟ್ ಮಾಡಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಮೇಘನಾ ರಾಜ್ ಹೊಸ ಪೋಸ್ಟ್ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಇವರಿಬ್ಬರೂ ಹೀಗೆ ಸಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ .