ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಜನ ಸಾಕಷ್ಟು ರೀತಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಕೆಲವರು ಡ್ಯಾನ್ಸ್ ಹಾಗೂ ಹಾಡು ಹೇಳುವ ಮೂಲಕ ಜನಪ್ರಿಯತೆ ಪಡೆದುಕೊಂಡರೆ, ಇನ್ನು ಕೆಲವರು ಹಾಸ್ಯ ಹಾಗೂ ಇನ್ನಿತರ ಕೆಲಸಗಳ ಮೂಲಕ ಜನಪ್ರಿಯತೆ ಪಡೆದುಕೊಳ್ಳುತ್ತಾರೆ.
ಕೆಲವರು ಬೇಡವಾಗಿದ್ದನ್ನು ಮಾಡುತ್ತಾ ಕೆಟ್ಟ ರೀತಿಯಲ್ಲಿ ಸಹ ಜನಪ್ರಿಯತೆ ಪಡೆದುಕೊಳ್ಳುತ್ತಾರೆ. ಹೌದು ಈ ಮದ್ಯೆ ಎಲ್ಲರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಇರುತ್ತಾರೆ. ಇನ್ನು ಕೆಲವರು ತಮ್ಮ ಅದ್ಭುತ ಪ್ರತಿಭೆಯನ್ನು ಸೋಷಿಯಲ್ ಮಿಡಿಯಾದ ಮೂಲಕ ಹೊರ ಹಾಕುತ್ತಾರೆ.
ಇದೆ ರೀತಿ ಸೋಷಿಯಲ್ ಮಿಡಿಯಾದ ಮೂಲಕ ತಮ್ಮ ಟ್ಯಾಲೆಂಟ್ ಹೊರ ಹಾಕಿದ ಕೆಲವು ಪ್ರತಿಭೆಗಳಿಗೆ ದೊಡ್ಡ ಅವಕಾಶಗಳು ಸಿಕ್ಕಿರುವುದನ್ನು ಸಹ ನಾವು ನೋಡಿದ್ದೇವೆ. ಬಹುತೇಕ ಜನರು ಟ್ರೋಲ್ ಪೇಜ್ ಗಳ ಮೂಲಕ ಜನಪ್ರಿಯತೆ ಪಡೆದುಕೊಳ್ಳುತ್ತಾರೆ ಎಂದರೆ ತಪ್ಪಾಗುವುದಿಲ್ಲ.
ಎಲ್ಲರೂ ಒಪ್ಪುವಂತಹ ಕೆಲಸ ಮಾಡಿದರೆ ಟ್ರೋಲ್ ಪೇಜ್ ಗಳು ಅದನ್ನು ಸಪೋರ್ಟ್ ಮಾಡುತ್ತಾರೆ, ಇದನ್ನೆಲ್ಲಾ ಬಿಟ್ಟು ಬೇಡವಾದ ಕೆಲಸಗಳನ್ನು ಮಾಡಿದರೆ ಅಂತವರಿಗೆ ಸರಿಯಾಗಿ ಟ್ರೋಲ್ ಮಾಡಿ ಅವರು ಮತ್ತೆ ಆ ಕೆಲಸ ಮಾಡದಂತೆ ಮಾಡುತ್ತವೆ ಈ ರೀತಿಯ ಟ್ರೋಲ್ ಪೇಜ್ ಗಳು.
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚೆಗೆ ಬಹಳ ಮಿಂಚುತ್ತಿರುವ ಭೂಮಿಕಾ ನಿಮ್ಮೆಲ್ಲರಿಗೂ ಸಹ ಗೊತ್ತಿರುತ್ತಾರೆ. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಈ ಹುಡುಗಿ ಆಗಾಗ ತನ್ನ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ತುಂಡು ಬಟ್ಟೆ ಧರಿಸಿ ಡ್ಯಾನ್ಸ್ ಮಾಡಿ ಅದನ್ನು ಶೇರ್ ಮಾಡುವ ಈ ಕಾಲದಲ್ಲಿ ಭೂಮಿಕಾ ಸೀರೆ ಉಟ್ಟು ಹಾಟ್ ಆಗಿ ಡ್ಯಾನ್ಸ್ ಮಾಡಿ ಅದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇನ್ನು ಭೂಮಿಕಾ ಅವರ ವಿಡಿಯೋಗಳು ಲಕ್ಷಗಳಲ್ಲಿ ಲೈಕ್ ಹಾಗೂ ಕಾಮೆಂಟ್ಸ್ ಪಡೆದುಕೊಳ್ಳುತ್ತದೆ.
ಇದೀಗ ಭೂಮಿಕಾ ಮತ್ತೊಂದು ವೀಡಿಯೊ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋವನ್ನು ನೀವು ಒಮ್ಮೆ ನೋಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮ ಜೊತೆ ಶೇರ್ ಮಾಡಿ..
View this post on Instagram