ಸ್ನೇಹಿತರೆ ಹೇಗಿದ್ದೀರಾ ಚೆನ್ನಾಗಿದ್ದೀರಾ. ಚರಿತ್ರೆಯ ಮತ್ತೊಂದು ಮಾಹಿತಿಗೆ ನಿಮಗೆ ಪ್ರೀತಿಯ ಸ್ವಾಗತ. ತಾಜ್ಮಹಲ್ ಪ್ರೀತಿಯ ಸೌಧ. ವಿಶ್ವದ ಅದ್ಭುತಗಳಲ್ಲಿ ಒಂದು. ತಾಜ್ಮಹಲ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಆದರೆ ನಾವು ತಾಜ್ ಮಹಲ್ ನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳನ್ನು ತೋರಿಸುತ್ತೇವೆ. ತಾಜ್ಮಹಲ್ ನಂತೆ ಮಂತೊಂದು ಕಪ್ಪು ತಾಜ್ಮಹಲ್ ನನ್ನ ರೆಡಿ ಮಾಡಲು ಯೋಜನೆ ಸಿದ್ಧವಾಗಿತ್ತು.
ಆದರೆ ಅದು ಕೊನೆಗೆ ನಿರ್ಮಾಣವಾಗುವುದಿಲ್ಲ. ಅದರ ಹಿಂದಿನ ಅಸಲಿ ಕಾರಣವೇನು. ತಾಜ್ ಮಹಲನ್ನು ಮೊದಲು ನಿರ್ಮಿಸಲು ಉದ್ದೇಶಿಸಿದ್ದು ಆಗ್ರಾದಲ್ಲಿ ಅಲ್ಲ ಬೇರೊಂದು ಜಾಗದಲ್ಲಿ. ಬೇರೊಂದು ಜಾಗದಲ್ಲಿ ತಾಜ್ಮಹಲ್ ನಿರ್ಮಾಣವಾಗಬೇಕಿತ್ತು. ಆ ಜಾಗ ಯಾವುದು ಅನ್ನುವುದು ಗೂಗಲ್ ಮ್ಯಾಪ್ ಗು ಕೂಡ ಗೊತ್ತಿಲ್ಲ. ಸಮಯಕ್ಕೆ ಅನುಸಾರವಾಗಿ ತಾಜ್ ಮಹಲ್ ನ ಕಲರ್ ಪ್ರತಿದಿನ ಚೇಂಜ್ ಆಗುತ್ತೆ ಅನ್ನುವುದು ನಿಮಗೆ ಗೊತ್ತಾ.
ತಾಜ್ಮಹಲ್ ಇವತ್ತು ಇಷ್ಟೊಂದು ಗಟ್ಟಿಯಾಗಿ ನಿಂತಿರುವುದಕ್ಕೆ ಕಾರಣ ಯಮುನಾ ನದಿಯನ್ನು ವುದು ಗೊತ್ತಾ. ನಾವಿವತ್ತು ತಾಜ್ಮಹಲ್ ಕುರಿತ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ತೋರಿಸುತ್ತೇವೆ. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಕೊನೆವರೆಗೂ ಈ ಮಾಹಿತಿಯನ್ನು ಮಿಸ್ ಮಾಡದೇ ಓದಿ. ಈ ಜಗತ್ತಿನಲ್ಲಿ ಇರುವುದು ಒಂದೇ ಒಂದು ತಾಜ್ಮಹಲ್. ಅದು ಭೂಲೋಕದ ಅದ್ಭುತ. ಭಾರತ ಪಾಲಿನ ಕಿರುತಿ ಕಲರ್ಸ್. ತಾಜ್ಮಹಲ್ ಬಿಳಿಬಣ್ಣದ ಅಮೃತಶಿಲೆಯಿಂದ ಹೊಳೆಯುತ್ತಿದೆ ಅನ್ನುವುದು ನಿಮಗೆಲ್ಲಾ ಗೊತ್ತಿದೆ.
ಆದರೆ ಕಪ್ಪು ಬಣ್ಣದ ತಾಜ್ಮಹಲ್ ದೃಪಿಯನ್ ನಿರ್ಮಾಣ ಮಾಡಲು ಯೋಜನೆಯೊಂದು ರೂಪುಗೊಂಡಿತ್ತು ಅನ್ನುವುದು ನಿಮಗೆ ಗೊತ್ತಾ. ಹೌದು 1665 ರಲ್ಲಿ ಫ್ರೆಂಚ್ ಪ್ರವಾಸಿಗ ಜೀನ್ ಬ್ಯಾಪ್ಟಿಸ್ಟ್ ತಾಜ್ಮಹಲ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದ. ತಾಜ್ ಮಹಲನ್ನು ನೋಡಿದ ಆತ ತಾಜ್ ಮಹಲ್ ನ ಭವ್ಯತೆಯನ್ನು ನೋಡಿ ಒಂದು ಕ್ಷಣ ದಂಗಾಗಿ ಹೋಗಿದ್ದ. ಇದನ್ನು ನೋಡಿ ಆತ ಬರಿತಾನೆ. ಯಮುನಾ ನದಿಯ ಮತ್ತೊಂದು ತಟದಲ್ಲಿ ಶಹಜಾನ್ ತನಗೆ ಅಂತಾನೆ ಇನ್ನೊಂದು ತಾಜ್ಮಹಲ್ ಕಟ್ಟಬಹುದು.
ಅದನ್ನ ಕಪ್ಪುಬಣ್ಣದ ಅಮೃತಶಿಲೆಯಲ್ಲಿ ಕಟ್ಟಬಹುದು ಅಂತ ಬರೆದಿದ್ದ. ಇದನ್ನು ಕೇಳಿದ ಶಹಜಹನ್ ಗೆ ಐಡಿಯಾ ಚೆನ್ನಾಗಿ ಇದೆ ಅಂತ ಅನಿಸುತ್ತೆ. ಇದಕ್ಕಾಗಿ ತಯಾರಿ ನಡೆಸುತ್ತಾನೆ. ಆದರೆ ಆತನ ಆಸೆ ಮಾತ್ರ ನೆರವೇರುವುದಿಲ್ಲ. ಇಂತಹದೊಂದು ಯೋಜನೆ ರೂಪಿಸುತ್ತಿರುವ ಆಗಲೇ ಷಹಜಹಾನ್ ನ ಮಗ ಸ್ವತಹ ಶಹಜಹಾನ್ ನನ್ನೇ ಬಂಧಿಸಿ ಜೈಲಿನಲ್ಲಿ ಇಡುತ್ತಾನೆ. ಹೀಗಾಗಿ ಶಹಜಹಾನ್ ಕಪ್ಪು ತಾಜ್ಮಹಲ್ ನ ಕನಸು ಅಮರಿ ಹೋಗುತ್ತೆ.
ತಾಜ್ಮಹಲ್ ಇವತ್ತು ಇಷ್ಟೊಂದು ಗಟ್ಟಿಯಾಗಿ ನಿಂತಿದೆ ಅಂದರೆ ಅದಕ್ಕೆ ಕಾರಣ ಯಮುನಾ ನದಿ. ಯಮುನಾ ನದಿ ಇಲ್ದೇ ಇದ್ದಿದ್ದರೆ ತಾಜ್ಮಹಲ್ ಕೂಡ ಇರುತ್ತಾ ಇರಲಿಲ್ಲ. ಯಮುನಾ ನದಿ ಇಲ್ಲದೇ ಇದ್ದಿದ್ದರೆ ತಾಜ್ಮಹಲ್ ನಿರ್ನಾಮವಾಗಿ ಹೋಗುತ್ತಿತ್ತು. ಇದರ ಹಿಂದೆ ಒಂದು ಬಹುದೊಡ್ಡ ಕಾರಣವಿದೆ. ಯಾವುದೇ ಕಟ್ಟಡಕ್ಕೆ ಅಡಿಪಾಯ ಹಾಕುವಾಗಲೂ ಕಲ್ಲಿನಿಂದ ಅಡಿಪಾಯ ಹಾಕುತ್ತಾರೆ. ಒಂದು ಕಟ್ಟಡಕ್ಕೆ ಅಡಿಪಾಯ ಅನ್ನುವುದು ತುಂಬಾನೇ ಇಂಪಾರ್ಟೆಂಟ್. ಅಡಿಪಾಯ ಎಷ್ಟು ಗಟ್ಟಿಯಾಗಿ ಇರುತ್ತೋ ಕಟ್ಟಡ ಕೂಡ ಅಷ್ಟೇ ಗಟ್ಟಿಯಾಗಿ ನಿಲ್ಲುತ್ತದೆ.
ಇಂಟರೆಸ್ಟಿಂಗ್ ಸಂಗತಿ ಎಂದರೆ ತಾಜ್ಮಹಲ್ ಅಡಿಪಾಯ ಕಲ್ಲಿನಿಂದ ಮಾಡಿದ್ದಲ್ಲ ಬದಲಾಗಿ ಮರಗಳನ್ನು ಬಳಸಿ ತಾಜ್ಮಹಲ್ ಗೆ ಅಡಿಪಾಯ ಹಾಕಲಾಗಿದೆ. ಮರದ ಅಡಿಪಾಯ ಅಂದರೆ ಅದು ಚೀನಾದ ವಸ್ತುಗಳಿಗೆ ಸಮ. ಅದರ ಗ್ಯಾರಂಟಿ ಇಲ್ಲವೇ ಇಲ್ಲ. ಅದು ಯಾವಾಗ ಬೇಕಾದರೂ ಕುಸಿದು ಬೀಳಬಹುದು ಆದರೆ. ತಾಜ್ಮಹಲ್ ಇಲ್ಲಿಯವರೆಗೂ ಅಲ್ಲಾಡದೆ ಗಟ್ಟಿಯಾಗಿ ನಿಂತಿದೆ. ಅದಕ್ಕೆ ಕಾರಣ ಯಮುನಾ ನದಿ. ಯಮುನಾ ನದಿ ದಂಡೆಯಲ್ಲಿ ತಾಜ್ಮಹಲ್ ನನ್ನ ನಿರ್ಮಾಣ ಮಾಡಿರುವುದರಿಂದ ಮರದ ಅಡಿಪಾಯವನ್ನು ಇಂದಿಗೂ ಕೂಡ ಅದು ತೇವವಾಗಿ ಇಟ್ಟಿದೆ.
ಹೀಗಾಗಿ ಇಷ್ಟೊಂದು ಶತಮಾನದಲ್ಲಿ ಏನು ಆಗದೆ ಇದೆ ಎಂದರೆ ಇದಕ್ಕೆ ಕಾರಣ ಯಮುನಾ ನದಿ. ಒಂದು ವೇಳೆ ಯಮುನಾ ನದಿ ಬತ್ತಿ ಹೋದರೆ ಅಲ್ಲಿಗೆ ತಾಜ್ಮಹಲ್ ಕಥೆ ಕೂಡ ಮುಗೀತು ಅಂತಾನೆ ಅರ್ಥ. ಸ್ನೇಹಿತರೆ ನಿಮಗೆಲ್ಲ ಗೊತ್ತಿದೆ ತಾಜ್ ಮಹಲ್ ಇರುವುದು ಆಗ್ರ ದಲ್ಲಿ ಅಂತ. ಆದರೆ ನಿಮಗೆ ಗೊತ್ತಿಲ್ಲದ ಸಂಗತಿಯೆಂದರೆ ತಾಜ್ ಮಹಲನ್ನು ಮೊದಲು ನಿರ್ಮಿಸಲು ಉದ್ದೇಶಿಸಿ ದ್ದು ಆಗ್ರಾದಲ್ಲಿ ಅಲ್ಲ ಬದಲಾಗಿ ಬುರ್ಹಾನ್ ಪೂರದಲ್ಲಿ.
ಶಹಜಹಾನ್ ಬುರ್ಹಾನ್ ಪುರದಲ್ಲಿ ತಾಜ್ಮಹಲ್ ನಿರ್ಮಿಸಲು ಮೊದಲು ನಿರ್ಧರಿಸಿದ್ದ. ಆದರೆ ಬುರ್ಹಾನ್ ಪುರದಲ್ಲಿ ಬಿಳಿ ಬಣ್ಣದ ಅಮೃತಶಿಲೆ ಸಿಗುತ್ತಿರಲಿಲ್ಲ. ಹೀಗಾಗಿ ಈ ತಾಜ್ಮಹಲ್ ನಿರ್ಮಿಸುವ ಯೋಜನೆಯನ್ನು ಡ್ರಾಪ್ ಮಾಡಲಾಗುತ್ತೆ. ನಂತರ ಲೋಕೇಶನ್ ಶಿಫ್ಟ್ ಮಾಡಿ ಆಗ್ರಾದ ಯಮುನಾ ನದಿಯ ದಂಡೆಯಲ್ಲಿ ಕಟ್ಟಲು ನಿರ್ಧರಿಸುತ್ತಾನೆ. ಅಂದಹಾಗೆ ಈ ಬುರ್ಹಾನ್ ಪುರ ಇರುವುದು ಎಲ್ಲಿ ಗೊತ್ತಾ.
ಮಧ್ಯಪ್ರದೇಶದಲ್ಲಿ. ತಾಜ್ಮಹಲ್ ಷಹಜಹಾನ್ ನ ಪತ್ನಿ ಮಮ್ತಾಜ್ ಸಮಾಧಿ ಅಂತ ನಿಮಗೆಲ್ಲ ಗೊತ್ತಿರಬಹುದು. ತಾಜ್ ಮಹಲ್ ನ ಒಳಗಡೆ ಮಮ್ತಾಜ್ ನ ಸಮಾಧಿ ಇದೆ. ಆದರೆ ಮಮ್ತಾಜ್ ನನ್ನ ದಫನ ಮಾಡಿದ್ದು ತಾಜ್ಮಹಲ್ ಅಲ್ಲಿ ಅಲ್ಲ ಬುರ್ಹಾನ್ ಪುರದಲ್ಲಿ ಮಮ್ತಾಜ್ ನನ್ನ ದಫನ ಮಾಡಲಾಗಿತ್ತು. ಅವಳ ಅಚ್ಚುಮೆಚ್ಚಾಗಿದ್ದ ಟಿಯರ್ ಪಾರ್ಕ್ ನಲ್ಲಿ ಅವಳನ್ನು ಸಮಾಧಿ ಮಾಡಲಾಗಿತ್ತು.
ಇಲ್ಲಿ ದಫನ ಮಾಡಿದ ಆರು ತಿಂಗಳ ನಂತರ ಅಲ್ಲಿದ್ದ ಅಸ್ತಿಯನ್ನು ತೆಗೆದುಕೊಂಡು ಸಮಾಧಿ ಕಟ್ಟಲಾಯಿತು. ಬಿಳಿ ಬಣ್ಣದ ಅಮೃತಶಿಲೆಯಲ್ಲಿ ಮಾಡಿರುವುದರಿಂದ ತಾಜ್ಮಹಲ್ ಹಾಲು ಚೆಲ್ಲಿದಂತೆ ಪಳಪಳ ಅಂತ ಹೊಳೆಯುತ್ತದೆ. ತಾಜ್ಮಹಲ್ ಅಮೃತಶಿಲೆಯಲ್ಲಿ ಮಾಡಿರುವುದರಿಂದ ಸೂರ್ಯನ ಬಣ್ಣವನ್ನ ಪ್ರತಿಫಲಿಸುತ್ತದೆ.