ಅಪ್ಪು ಬಾಸ್ ಮನೇಲಿರುವ ಪವರ್ ಕೆಣಕೋಕು ಮುಂಚೆ ಹುಷಾರು! ಯಾಕೆ ಹೇಳಿದ್ದು ಗೊತ್ತಾ ನೋಡಿ…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಸ್ಯಾಂಡಲ್ ವುಡ್ ನ ದೊಡ್ಮನೆ ಅಂದರೆ, ಡಾ. ರಾಜಕುಮಾರ್ ಅವರ ಕುಟುಂಬ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಮತ್ತು ದೊಡ್ಮನೆ ಕುಟುಂಬದವರು ಕೂಡ ಎಲ್ಲಾ ಅಭಿಮಾನಿಗಳಿಗೆ ಅಷ್ಟೇ ಗೌರವ ನೀಡುತ್ತಾರೆ.
ಮತ್ತು ಅಭಿಮಾನಿಗಳ ಕಷ್ಟಕ್ಕೆ ಸಹಾಯ ಮಾಡುತ್ತಾರೆ.

ಆದರೆ ಮಾಡುವ ಸಹಾಯವನ್ನು ಕೂಡ ಯಾರಿಗೂ ತಿಳಿಸದಂತೆ ಗುಟ್ಟಾಗಿ ಇಡುತ್ತಾರೆ. ಇದು ಅವರು ಚಿಕ್ಕಂದಿನಿಂದ ಕಲಿತಿರುವಂತಹ ವಿಚಾರ. ಒಂದು ಕೈಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗಬಾರದು ಎನ್ನುವುದು ದೊಡ್ಮನೆಯವರ ಮಾತು.

ಇನ್ನು ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಶುಕವಾಗಿರುವ ದೊಡ್ಮನೆಯಲ್ಲಿ ಪುನೀತ್ ರಾಜಕುಮಾರ್ ಅವರಂತೆಯೇ ಇರುವ ಅಂದರೆ ಪುನೀತ್ ರಾಜಕುಮಾರ್ ಅವರ ಸ್ವಭಾವಗಳು ಅವರ ಗುಣಗಳು ಮತ್ತು ಅವರ ಹಲವು ವಿಚಾರಗಳು ತತ್ರುಪವಾಗಿ ಇರುವ ಯುವರಾಜ್ ಕುಮಾರ್ ಅವರು ಅಪ್ಪು ಅವರಂತೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು.

ಇನ್ನು ಯುವರಾಜ್ ಕುಮಾರ್ ಕೂಡ ಅಪ್ಪು ಅವರಂತೆ ಜಾಲಿ ಪರ್ಸನ್. ಯುವರಾಜ್ ಕುಮಾರ್ ಅವರು ಚಿಕ್ಕಂದಿನಿಂದ ರಾಯಲ್ ಹಾಗೆ ಬೆಳೆದವರು ರಾಯಲ್ ಆಗಿ ಎಷ್ಟೇ ಜಾಲಿಯಾಗಿ ಬೆಳೆದರೂ ಕೂಡ ಕಷ್ಟಗಳನ್ನು ಕೂಡ ಅಷ್ಟೇ ಅನುಭವಿಸಿ ಬೆಳೆದವರು.

ಇನ್ನು ತಂದೆಯವರಿಗೆ ಅನಾರೋಗ್ಯದ ಕಾರಣ ತಂದೆಯವರನ್ನು ಕೂಡ ನೋಡಿಕೊಳ್ಳಬೇಕು ಹೀಗೆ ಹಲವು ಜವಾಬ್ದಾರಿಗಳು ಅವರ ಬೆನ್ನಿನಲ್ಲಿದೆ. ಯುವರಾಜ್ ಕುಮಾರ್ ಅವರು ಕೂಡ ಅಭಿಮಾನಿಗಳಿಗೆ ಎಷ್ಟು ಹೊತ್ತು ನೀಡುತ್ತಾರೆ, ಎಂದರೆ ಡಾಕ್ಟರ್ ರಾಜಕುಮಾರ್ ಅವರು ಹೇಳಿದಂತೆ ಅಭಿಮಾನಿಗಳ ಸೇವೆ ಮಾಡೋದಕ್ಕಿಂತ ಭಾಗ್ಯ ಬೇರೊಂದು ಇಲ್ಲ ಎಂದು ಇವರು ಸ್ಟ್ರಾಂಗ್ ಆಗಿ ನಂಬಿದ್ದರು.

ಇವರು ಸಿನಿ ರಂಗಕ್ಕೆ ಕಾಲಿಡುವುದು ಕೂಡ ಅಕಸ್ಮಾತಾಗಿ ಇತ್ತು ಇನ್ನು ಇವರು ಸಿನಿಮಾಗೆ ಬರಬೇಕು ಎನ್ನುವ ಯಾವುದೇ ಆಸೆ ಇರಲಿಲ್ಲ. ಆದರೆ ಅಭಿಮಾನಿಗಳು ಇವರನ್ನು ಸಿನಿಮಾದಲ್ಲಿ ಕಾಣಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದರು. ಅವರ ಅಭಿಮಾನಿಗಳ ಆಸೆಯಂತೆ ಇವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದೀಗ ಅವರ ಸಿನಿಮಾಗಳ ಕಾರ್ಯಗಳು ನಡೆಯುತ್ತಿದ್ದು ಮುಂಬರುವ ದಿನಗಳಲ್ಲಿ ಯುವರಾಜ್ ಕುಮಾರ್ ಅವರ ಸಿನಿಮಾಗಳು ತೆರೆಯ ಮೇಲೆ ಕಾಣಬಹುದಾಗಿದೆ. ದೊಡ್ಮನೆ ಕುಟುಂಬಕ್ಕೂ ಮತ್ತು ಯುವರಾಜ್ ಕುಮಾರ್ ಅವರ ಜೀವನಕ್ಕೂ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಾ ಇದ್ದಾರೆ ಅಭಿಮಾನಿಗಳು.

Leave a Reply

Your email address will not be published. Required fields are marked *