ನಮಸ್ಕಾರ ವೀಕ್ಷಕರೆ, ಸದ್ಯಕ್ಕೆ ಸ್ಯಾಂಡಲ್ ವುಡ್ ನ ಹೀರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಶೂ,ಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ತಾವು ಮಾಡುತ್ತಿರುವ ಮುಂದಿನ ಸಿನಿಮಾದ ಚಿತ್ರೀಕರಣದ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣದ ಜೊತೆ ಜೊತೆಯಲ್ಲೇ ಪತ್ನಿ ಪ್ರೇರಣ ಅವರ ಯೋಗಕ್ಷೇಮವನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ಧ್ರುವ ಸರ್ಜಾ ಅವರು ಇದೀಗ ಪ್ರೇರಣಾ ಅವರಿಗೆ ತುಂಬಾ ಪ್ರಾಮುಖ್ಯತೆಯನ್ನು ಶೂಟಿಂಗ್ ವೇಳೆಯಲ್ಲಿ ಕೂಡ ನೀಡುತ್ತಿದ್ದಾರೆ. ಇನ್ನು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರು ತುಂಬು ಗರ್ಭಿಣಿಯಾಗಿದ್ದು, ಮತ್ತು ಅವರ ಸೀಮಂತ ಕಾರ್ಯಗಳು ಕೂಡ ಇತ್ತೀಚಿನ ದಿನಗಳಲ್ಲೇ ನಡೆದಿತ್ತು.
ಅವರ ಆ ಫೋಟೋಗಳು ಕೂಡ ಸಕ್ಕತ್ ಟ್ರೆಂಡ್ ಅಲ್ಲಿತ್ತು. ಎಲ್ಲಾ ಧ್ರುವ ಸರ್ಜಾ ಅವರ ಅಭಿಮಾನಿಗಳು ಕೂಡ ಆ ಫೋಟೋಗಳನ್ನ ಶೇರ್ ಮಾಡಿದ್ದರು. ಎಲ್ಲರೂ ಕೂಡ ಜೂನಿಯರ್ ಪ್ರಿನ್ಸ್ ನ ಎಂಟ್ರಿ ಎಂದು ಕಾಮೆಂಟ್ ಮಾಡಿ ಸಂಭ್ರಮಿಸಿದ್ದರು.ಇನ್ನು ಪ್ರೇರಣ ಮತ್ತು ಧ್ರುವ ಸರ್ಜಾ ಅವರು ಪರಿಸರ ಪ್ರೇಮಿಗಳು ಕೂಡ ಹೌದು.
ಇದೀಗ ದ್ರುವ ಸರ್ಜಾ ಅವರು ಪತ್ನಿ ಪ್ರೇರಣ ಅವರನ್ನು ಕರೆದುಕೊಂಡು ತೋಟಕ್ಕೆ ಎಂಟ್ರಿ ನೀಡಿದ್ದಾರೆ. ಅಂದರೆ ಸುತ್ತಲು ಪರಿಸರದಿಂದ ಇರುವ ಜಾಗ ಮತ್ತು ಅದರಲ್ಲಿರುವ ಫ್ರೆಶ್ನೆಸ್ ಅನ್ನು ಪತ್ನಿ ಪ್ರೇರಣ ಅವರಿಗೆ ಖುಷಿ ಕೊಡುವಂತೆ ಇರಲಿ ಎಂದು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಧ್ರುವ.
ಇನ್ನು ಪ್ರೇರಣಾ ಅವರು ಕೂಡ ತೋಟದಲ್ಲಿ ಸಮಯ ಕಳೆಯುತ್ತಿರುವ ತಮ್ಮ ಫೋಟೋಸ್ ಅನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಲಕ್ಷಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್ಸ್ ಬರುತ್ತಿದೆ.
ಇನ್ನು ಪ್ರೇರಣ ಅವರು ಹಂಚಿಕೊಂಡಿರುವ ತಮ್ಮ ಪ್ರಗ್ನೆನ್ಸಿ ಫೋಟೋ ಮತ್ತು ಅದಕ್ಕೆ ಪ್ರೆಗ್ನೆನ್ಸಿ ಅನ್ನುವುದು ಒಂದೇ ತರ ಇರುವುದಿಲ್ಲ ಪ್ರತಿ ದಿನವೂ ಕೂಡ ನಿಮ್ಮನ್ನು ಹತ್ತಿರಕ್ಕೆ ಕರೆದೊಯ್ಯುತ್ತದೆ ಎಂಬ ಕ್ಯಾಪ್ಷನ್ ಅನ್ನು ಕೂಡ ಹಾಕಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
ಇದಕ್ಕೆ ಹಲವರು ಕಮೆಂಟ್ ಮಾಡಿ ತಿಳಿಸಿದ್ದು ಬಿಗ್ ಬಾಸ್ ಹುಡುಗ ಪ್ರಥಮ್ ಕೂಡ ನಿಮಗೆ ಒಳ್ಳೆಯದಾಗಲಿ ಮತ್ತು ಈಶ್ವರನ ಕೃಪೆ ನಿಮ್ಮ ಮೇಲಿದೆ ಗಂಡು ಮಗುವಾದರೆ ನಿಮ್ಮ ಮನೆಯಲ್ಲಿ ಜಿಮ್ ಅನ್ನು ಕಟ್ಟಿಸಿ ಎಂದು ಫನ್ನಿ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾನೆ.