ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿರುವ ಹೆಸರು ಎಂದರೆ ಅದು ರಕ್ಷಿತಾ. ಹೌದು ನೆನ್ನೆಯಿಂದ ಈ ಹೆಸರು ಸೋಷಿಯಲ್ ಮಿಡಿಯಾದಲ್ಲಿ ಎಲ್ಲರೂ ಕೇಳಿಯೇ ಇರುತ್ತೀರಾ. ಇನ್ನು ಇದೀಗ ಈ ರಕ್ಷಿತಾ ಎನ್ನುವ ಹೆಣ್ಣು ಮಗಳು ತಮ್ಮ ಅಂಗಾಗ ಧಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಅಂಗಾಗ ಧಾನ ಮಾಡಿ 9 ಜನರ ಪ್ರಾಣ ಉಳಿಸಿದ್ದಾರೆ, ಈ ರಕ್ಷಿತಾ ಎನ್ನುವ ಹೆಣ್ಣು ಮಗಳು. ಇನ್ನು ರಕ್ಷಿತಾ ಅವರ ಸ್ಫೂರ್ತಿ ಬೇರೆ ಯಾರು ಅಲ್ಲ ನಮ್ಮ ಕರುನಾಡ ಮುತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಇನ್ನು ರಕ್ಷಿತಾ ಅವರ ನೆಚ್ಚಿನ ನಟ ಕೂಡ ನಮ್ಮ ಅಪ್ಪು ಅವರೇ ಅಂತೆ.
ಒಂದು ಅಪ,ಘಾತದಿಂದ ರಕ್ಷಿತಾ ಅವರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಹೌದು ಒಂದು ದೊಡ್ಡ ಅಪ,ಘಾತದ ಕಾರಣದಿಂದ ರಕ್ಷಿತಾ ಬದುಕಿದ್ದರೂ ಸಹ ಜೀವಂತ ಶ*ವವಾಗಿ ಬಿಟ್ಟಿದ್ದರು. ಇನ್ನು ರಕ್ಷಿತಾ ಅವರ ಮೆದುಳು ಕೆಲಸ ಮಾಡದೆ ನಿಂತು ಹೋಗಿತ್ತು.
ಇನ್ನು ಇದನ್ನು ನೋಡಿದ ಕುಟುಂಬಸ್ಥರು, ಇದೀಗ ರಕ್ಷಿತಾ ಬದಲಿಗೆ ಬೇರೆಯವರ ಜೀವವಾದರೂ ಉಳಿಯಲಿ ಎಂದು ರಕ್ಷಿತಾ ಅಂಗಾಗವನ್ನ ಧಾನ ಮಾಡಲು ನಿರ್ಧರಿಸಿದ್ದಾರೆ. ತಮ್ಮ ನೋವಿನಲ್ಲಿ ಸಹ ರಕ್ಷಿತಾ ಅವರ ಅಂಗಾಂಗವನ್ನ ಧಾನ ಮಾಡಲು ನಿರ್ಧಾರ ಮಾಡಿ, ಒಪ್ಪಿಗೆ ನೀಡಿದ್ದಾರೆ ಕುಟುಂಬಸ್ಥರು.
ರಕ್ಷಿತಾ ಅವರ ಅಣ್ಣ ರಕ್ಷಿತಾ ಅವರ ಪಾರ್ಥಿವ ಶರೀರವನ್ನ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡುತ್ತಾರೆ. ಈ ಸಮಯದಲ್ಲಿ ಎಲ್ಲರೂ ಅಪ್ಪು ಅವರ ರಾಜಕುಮಾರ ಸಿನಿಮಾದ ಬೊಬ್ಬೆ ಹೇಳುತೈತಿ ಹಾಡನ್ನು ಎಲ್ಲರೂ ಹಾಡುತ್ತಾರೆ. ಈ ಹಾಡನ್ನು ಅಪ್ಪು ಪತ್ನಿ ಅಶ್ವಿನಿ ಕೇಳಿ ಬಹಳ ಕಣ್ಣೀರು ಹಾಕಿದ್ದಾರೆ.
ಇನ್ನು ಅಶ್ವಿನಿ ಅವರ ಕುಟುಂಬಸ್ಥರ ನೋವನ್ನು ನೋಡಿ ಅಶ್ವಿನಿ ಅವರು ಬಹಳ ಬೇಸರಗೊಂಡಿದ್ದಾರೆ. ಬಸ್ಸಿನಿಂದ ಕೆಳಗೆ ಬಿದ್ದು ರಕ್ಷಿತಾ ಅಪ,ಘಾತಕ್ಕೆ ಒಳಗಾಗಿ, ಅವರ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಇನ್ನು ರಕ್ಷಿತಾ ಬದುಕಿದ್ದರೂ ಸ*ತ್ತಾಗೆ ಎಂದು ತಿಳಿದು, ಪೋಷಕರು ರಕ್ಷಿತಾ ಅವರ ಅಂಗಾಂಗವನ್ನು ಧಾನ ಮಾಡಲು ನಿರ್ಧಾರ ಮಾಡಿದರು.
ಇನ್ನು ಅವರ ಪೋಷಕರ ಒಪ್ಪಿಗೆಯ ಮೇರೆಗೆ ರಕ್ಷಿತಾ ಅಂಗಾಂಗವನ್ನ ಧಾನಮಾಡಲಾಯಿತು. ಇನ್ನು 9 ಜನಕ್ಕೆ ರಕ್ಷಿತಾ ಅವರ ಅಂಗಗಳು ಸೇರಿದೆ. ಇನ್ನು ಸಾವಿನನಂತರವೂ ಕೂಡ ಸಾರ್ಥಕತೆ ಮೆರೆದಿರುವ ರಕ್ಷಿತಾ ಅವರಿಗೆ ಹ್ಯಾಟ್ಸ್ ಹಾಫ್ ಹೇಳಲೇ ಬೇಕು. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.