ಮೊದಲ ಬಾರಿಗೆ ಅಕ್ಕಿ ರೊಟ್ಟಿ ಮಾಡಿದ ನಿವೇದಿತಾ ಗೌಡ! ಆಗಿದ್ದು ಏನು ಗೊತ್ತಾ ನೋಡಿ..

curious

ನಿವೇದಿತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಹುಡುಗಿ. ಸೋಷಿಯಲ್ ಮಿಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳು ಮತ್ತು ರೀಲ್ಸ್ ಮಾಡುವ ಮೂಲಕ ಎಲ್ಲರ ಘಮನ ಸೆಳೆಯುತ್ತಿದ್ದ ನಟಿ ನಿವೇದಿತಾ ಗೌಡ, ಇದೀಗ ತಮ್ಮ ಹೊಸ ಪ್ರತಿಭೆಯನ್ನು ಎಲ್ಲರೆದುರು ತೋರಿಸಲು ಮುಂದಾಗಿದ್ದಾರೆ.

ಹೌದು ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಅವರು ಒಂದೆಲ್ಲಾ ಒಂದು ರೀತಿಯ ಮನೋರಂಜನಾತ್ಮಕ ವಿಡಿಯೋಗಳನ್ನು ಮಾಡಿ ಅದನ್ನು ಹಂಚಿಕೊಳ್ಳುವ ಮೂಲಕ ಆಗಾಗ ವೀಕ್ಷಕರಿಗೆ ಮನರಂಜನೆ ನೀಡುತ್ತಿರುತ್ತಾರೆ.

ಇನ್ನು ನಿವೇದಿತಾ ಗೌಡ ಇದೀಗ ಪಾಕಶಾಲೆ ಕೂಡ ಶುರು ಮಾಡಿಕೊಂಡಿದ್ದಾರೆ. ಹೌದು ನಿವೇದಿತಾ ಗೌಡ ಈ ಹಿಂದೆ ಹಾಸ್ಯ ವಿಡಿಯೋಗಳು, ಪ್ರಾಂಕ್ ವಿಡಿಯೋಗಳು ಹಾಗೂ ಇನ್ನಿತರ ವಿಡಿಯೋಗಳನ್ನು ಮಾಡಿ ತಮ್ಮದೇ ಆದ ಯೂಟ್ಯೂಬ್ ವಾಹಿನಿಯಲ್ಲಿ ಅವರ ಅಭಿಮಾನಿಗಳ ಜೊತೆಗೆ ಶೇರ್ ಮಾಡುತ್ತಿದ್ದರು.

ಇನ್ನು ಇದೀಗ ನಿವೇದಿತಾ ಅಡುಗೆ ವಿಡಿಯೋಗಳನ್ನು ಶುರು ಮಾಡಿದ್ದಾರೆ. ನಿವೇದಿತಾ ಗೌಡ ಇದೀಗ ತಮಗೆ ಬರದೆ ಇರುವ ಅಡುಗೆಗಳನ್ನು ಮಾಡಿ ಅದನ್ನು ಕಲಿಯುವ ಪ್ರಯತ್ನದಲಿದ್ದು, ಈ ವೇಳೆ ಇದನ್ನು ವಿಡಿಯೋ ಮಾಡಿ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಾರಿ ನಿವೇದಿತಾ ಗೌಡ ಅಕ್ಕಿ ರೊಟ್ಟಿಯನ್ನು ಮಾಡಿದ್ದು, ಅದು ಹೇಗೆ ಬಂದಿದೆ ಎನ್ನುವುದನ್ನು ತಿಳಿಸುತ್ತೇವೆ ಬನ್ನಿ. ನಿವೇದಿತಾ ಗೌಡ ಈ ಬಾರಿ ತಮ್ಮ ಪಾಕಶಾಲೆಯಲ್ಲಿ ಅಕ್ಕಿ ರೊಟ್ಟಿ ಮಾಡಿದ್ದಾರೆ, ಹೌದು ಅಕ್ಕಿ ರೊಟ್ಟಿ ಮಾಡಿ ಅದನ್ನು ವಿಡಿಯೋ ಮಾಡಿ ತಮ್ಮ ವೀಕ್ಷಕರ ಜೊತೆಗೆ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಹಕ್ಕಿ ರೋಟಿ ಹೇಗೆ ಮಾಡಿವುದು ಎನ್ನುವುದನ್ನು ತೋರಿಸುತ್ತಾ ನಿವೇದಿತಾ ಹಾಸ್ಟಲ್ ನಲ್ಲಿ ಇರಬೇಕಾದ್ರೆ ಅಕ್ಕಿ ಹಿಟ್ಟು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದೆ, ಇದೀಗ ಅಕ್ಕಿ ರೊಟ್ಟಿ ಮಾಡುತ್ತಿದ್ದೇನೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಹಾಗೆ ಹಾಸ್ಯ ಮಾಡುತ್ತಾ ಕೊನೆಗೂ ಅಡುಗೆಯನ್ನು ಮಾಡಿ ಮುಗಿಸಿದ ನಿವೇದಿತಾ,

ಚಂದನ್ ನಾನು ಅಡುಗೆ ಮಾಡುತ್ತಿದ್ದೇನೆ ಎಂದು ತಿಳಿದು ಮನೆಯಿಂದ ಹೊರಟೆ ಹೋದರು ಎಂದು ಚಂದನ್ ಕಾಲು ಎಳೆದಿದ್ದಾರೆ. ಕೊನೆಗೆ ತಾವು ಮಾಡಿದ ಅಡುಗೆ ತಾವೇ ರುಚಿ ಚೆನ್ನಾಗಿ ಆಗಿದೆ ಎಂದಿದ್ದಾರೆ ನಿವೇದಿತಾ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *