ನಮಸ್ಕಾರ ವೀಕ್ಷಕರೇ, ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಎಂಟ್ರಿ ಕೊಟ್ಟಿದ್ದ ಉರ್ಫಿ ಜಾವೇದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದ ಉರ್ಫಿ ಅವರು ತಮ್ಮ ಡ್ರೆಸ್ ಗಳ ಮೂಲಕವೇ ಸಖತ್ ವೈರಲಾಗುತ್ತಾರೆ.
ತಮ್ಮ ವಿಭಿನ್ನವಾದ ಬಟ್ಟೆ ಧರಿಸುವ ಶೈಲಿಗೆ ಅವರು ಸಾಕಷ್ಟು ಬಾರಿ ಟ್ರೋಲ್ ಕೂಡ ಆಗುತ್ತಾರೆ. ಇನ್ನು ಇವರು ಬಿಗ್ ಬಾಸ್ ಓಟಿಟಿ ಸೀಸನ್ ಒಂದಕ್ಕೆ ಬಂದು ಹೋದ ಬಳಿಕ ಇವರಿಗೆ ಅಭಿಮಾನಿಗಳು ಕೂಡ ಅಷ್ಟೇ ಹೆಚ್ಚಿದ್ದರು. ಇನ್ನು ಉರ್ಫಿ ಜಾವೇದ್ ಅವರು ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಕೂಡ ಹೆಚ್ಚು.
ಇನ್ನು ಅವರು ಧರಿಸಿಕೊಳ್ಳುವ ಬಟ್ಟೆಯ ವಿಚಾರವಾಗಿ ಅವರು ಸಖತ್ ಟ್ರೋಲ್ ಆಗುತ್ತಾ ಇರುತ್ತಾರೆ ಮತ್ತು ಅವರು ಧರಿಸುವ ಬಟ್ಟೆಗಳು ಕೂಡ ಅಂಗಾಂಗಗಳನ್ನು ತೋರಿಸುವ ರೀತಿಯಲ್ಲಿ ಇರುತ್ತದೆ. ಅದು ಎಲ್ಲರನ್ನೂ ಮಾತನಾಡುವಂತೆ ಮಾಡುತ್ತದೆ.
ಇದೀಗ ಉರ್ಫಿ ಅವರ ಮನೆಗೆ ಪೊಲೀಸರ ಭೇಟಿ ಎಲ್ಲರಿಗೂ ಏನಿರಬಹುದು ಎಂಬ ಕುತೂಹಲವನ್ನು ಹೆಚ್ಚಿಸಿದೆ. ಇನ್ನು ನೆಟ್ ಫ್ಲಿಕ್ಸ್ ನಲ್ಲಿ ಜಮ್ತಾರಾ ಸೀಸನ್ 2 ನಾ ಆರಂಭವಾಗುತ್ತಿದೆ. ಅದಕ್ಕೆ ಪ್ರಮೋಷನ್ ವಿಡಿಯೋಗಳನ್ನು ಕೂಡ ಮಾಡಲಾಗುತ್ತದೆ.
ಜಮ್ತಾರಾ ಸೀಸನ್ 2ನಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತಿರುವ ಸ್ಪರ್ಶ ಶ್ರೀವಾಸ್ತವ್ ಮತ್ತು ಮೋನಿಕಾ ಪನ್ವಾರ್ ಅವರು ಹೊಸ ಡ್ರೆಸ್ ಒಂದನ್ನು ತೆಗೆದುಕೊಂಡು ಉರ್ಫಿ ಅವರ ಬಳಿ ಹೋಗಿರುತ್ತಾರೆ. ಆ ಡ್ರೆಸ್ ಡಿಫರೆಂಟ್ ಆಗಿರುತ್ತದೆ ಏಕೆಂದರೆ ಅದನ್ನು ಸಿಮ್ ಕಾರ್ಡ್ ನ ಮೂಲಕ ಮಾಡಲಾಗಿರುತ್ತದೆ.
ಇದಕ್ಕೆ ಅವರು ಅದಕ್ಕೆ 5 ಲಕ್ಷ ಅವರು ಡಿಮಾಂಡ್ ಇಟ್ಟರೆ ಉರ್ಫಿ ಅವರು ಖುಷಿಯಾಗಿ 5 ಲಕ್ಷದ 20ಸಾವಿರ ರೂಗಳನ್ನು ಕೊಟ್ಟು ಖರೀದಿ ಮಾಡುತ್ತಾರೆ. ಇನ್ನು ಅವರು ಅಲ್ಲಿಂದ ಹೊರಟ ಬಳಿಕ ಉರ್ಫಿ ಅವರು ಡ್ರೆಸ್ ತೊಟ್ಟು ಹೊರಗಡೆ ಬರುವ ವೇಳೆಗೆ ಅಲ್ಲಿಗೆ ಪೊಲೀಸ್ ಎಂಟ್ರಿ ನೀಡುತ್ತಾರೆ.
ಕಾರಣ ಅದು ಸ್ಕ್ಯಾನ್ ಮಾಡಲು ಬಳಸಲಾದ ಸಿಮ್ ಗಳು ಎಂದು ಬರೋಬ್ಬರಿ ಅಡ್ರೆಸ್ ನಲ್ಲಿ ಎರಡು ಸಾವಿರ ಸಿಮ್ ಗಳು ಇದ್ದು ಅದೆಲ್ಲ ಸ್ಕ್ಯಾ,ಮ್ ಮಾಡಲು ಬಳಸಲಾಗಿದ್ದು ಎಂದು ಪೊಲೀಸರು ತಿಳಿಸುತ್ತಾರೆ. ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಮುಂದೇನಾಗಬಹುದು ಎಂದು ಕಾದು ನೋಡಬೇಕಿದೆ.