ನಟ ದರ್ಶನ್ ಬಗ್ಗೆ ಮಾತನಾಡುತ್ತಾ ಕೋಪಗೊಂಡ ನಟಿ ಶೃತಿ! ಏಲ್ಲರೂ ಶಾ,ಕ್! ದರ್ಶನ್ ಬಗ್ಗೆ ಹೇಳಿದ್ದೇನು ನೋಡಿ?…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಸ್ಯಾಂಡಲ್ವುಡ್ ನಲ್ಲಿ ಈಗ ಎಲ್ಲ ಹೊಸ ಹೊಸ ಬ್ಲಾಕ್ ಬಾಸ್ಟರ್ ಹಿಟ್ ಗಳನ್ನು ನೀಡುವ ಸಲುವಾಗಿ ಎಲ್ಲರೂ ಕೂಡ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅವರು ಮಾಡುವ ಪ್ರತಿಯೊಂದು ಸಿನಿಮಾವನ್ನು ಕೂಡ ಅಷ್ಟೇ ,ಅವರು ಜನತೆಯ ರೀಯಾಕ್ಷನ್ ನೋಡಲು ಫಸ್ಟ್ ಡೇ ಫಸ್ಟ್ ಶೋ ನೋಡಲು ಅವರೇ ಹೋಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ಈ ಪ್ರಕಾರ ಪ್ರತಿಯೊಬ್ಬರು ತಾವು ಮಾಡಿರುವ ಸಿನಿಮಾ ಯಾವ ಮಟ್ಟಿಗೆ ಯಶಸ್ಸನ್ನು ಕಾಣುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಕೆಲವೊಬ್ಬರು ತಾವೇ ಸಿನಿಮಾಗಳಿಗೆ ಹೋದರೆ ಇನ್ನೂ ಕೆಲವು ಸ್ಟಾರ್ ನಟ ನಟಿಯರ ಸಹೋದರರು ಮತ್ತು ಕೋ ಸ್ಟಾರ್ ಗಳು ಇಲ್ಲವೇ ತಮ್ಮ ಮಕ್ಕಳು ಹೀಗೆ ಯಾರಾದರೂ ಅಲ್ಲಿ ಅಂದರೆ ಸಿನಿಮಾ ಥಿಯೇಟರಲ್ಲಿ ಹಾಜರಿ ಇದ್ದೇ ಇರುತ್ತಾರೆ.

ಈ ಸಲುವಾಗಿ, ನಿನ್ನೆ ಗುರು ಶಿಷ್ಯರು ಎಂಬ ಚಿತ್ರ ರಿಲೀಸ್ ಆಗಿದೆ. ಅದನ್ನು ವೀಕ್ಷಿಸಲು ನಟಿ ಶ್ರುತಿ ಅವರು ಥಿಯೇಟರ್ ಗೆ ಭೇಟಿ ನೀಡಿದ್ದರು. ಅಂದಹಾಗೆ ಗುರು ಶಿಷ್ಯರು ಚಿತ್ರವನ್ನು ತೆಗೆದಿರುವುದು ಮತ್ತು ಅದರಲ್ಲಿ ನಾಯಕ ನಟನಾಗಿ ಅಭಿನಯಿಸಿರುವುದು ನಟ ಶರಣ್.

ನಟ ಶರಣ್ ಶ್ರುತಿ ಅವರ ಅಣ್ಣ ಎಂಬುದು ಎಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ಹಲವು ದಿನಗಳ ಕಾಲ ಗುರು ಶಿಷ್ಯರ ಸಿನಿಮಾಗಾಗಿ ವೈಟ್ ಮಾಡಿದ್ದ ಅವರು ಕೊನೆಗೂ ಕೂಡ ಥಿಯೇಟರ್ ಗೆ ಹೋಗಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಸದ್ಯ ಈ ಫೋಟೋಗಲಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ಅದ್ರ ರಿಯಾಕ್ಷನ್ ಎಲ್ಲರಲ್ಲೂ ಮೆಚ್ಚುಗೆಯಿಂದ ಹೊರ ಬಂದಿದ್ದು ನಂತರ ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಶೃತಿ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ನಂತರ ಕೋಪಗೊಂಡಿದ್ದಾರೆ. ಕಾರಣ ನೆಪೋರ್ಟಿಸಂ ಎನ್ನುವುದು ಯಾರಿಂದಲೂ ಬಂದಿಲ್ಲ ಇಲ್ಲಿ ಯಾರು ನೆಪಾರ್ಟಿಸಂ ನಿಂದ ಬಂದು ಸ್ಟಾರ್ ನಟರಾಗಿಲ್ಲ.

ಆ ರೀತಿಯಾಗಿ ನೋಡುವುದಾದರೆ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳು ಬಂದರು ಎಂದೇ ಅಂದುಕೊಂಡಿದ್ದರೆ ಅವರನ್ನು ಕಾಣಲು ಸಾಧ್ಯವೇ ಆಗುತ್ತಿರಲಿಲ್ಲ. ಇನ್ನು ನಟ ದರ್ಶನ್ ತೂಗುದೀಪ್ ಶ್ರೀನಿವಾಸ್ ಅವರ ಮಗನಾದರು ಕೂಡ ಸಿನಿಮಾ ರಂಗದಲ್ಲಿ ಬಂದಾಗ ಅವಕಾಶ ಸಿಕ್ಕದೆ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದರು.

ಆದರೆ ನೆಪೋರ್ಟಿಸಂ ಮುಖ್ಯವಲ್ಲ ಅವರು ಪಾತ್ರಕ್ಕೆ ಯಾವ ರೀತಿಯಾಗಿ ನ್ಯಾಯವನ್ನು ಒದಗಿಸುತ್ತಾರೆ ಎಂಬಲ್ಲಿ ಅವರ ನಾಯಕತ್ವ ನಿಲ್ಲುತ್ತದೆ. ಈ ರೀತಿಯಾಗಿ ಅವರು ಸಿನಿಮಾ ರಂಗದಲ್ಲಿದ್ದ ಬೇಸರವನ್ನು ಹೊರಹಾಕಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *