ಆಸ್ಪತ್ರೆಗೆ ದಾಖಲಾದ ನಟಿ ರಶ್ಮಿಕಾ ಮಂದಣ್ಣ! ಏಲ್ಲ ಅಭಿಮಾನಿಗಳು ಕಣ್ಣೀರು ಹರಿಸುತ್ತಿದ್ದಾರೆ. ಆಗಿದ್ದೇನು ಗೊತ್ತಾ ನೋಡಿ.. ?

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಕರ್ನಾಟಕದ ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರು. ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ರಶ್ಮಿಕ ಮಂದಣ್ಣ ಇದೀಗ
ಮತ್ತೆ ಸುದ್ದಿಯಾಗಿದ್ದಾರೆ. ಮತ್ತು ಈ ಸುದ್ದಿ
ಅವರ ಅಭಿಮಾನಿಗಳಿಗೆ ಆ,ಘಾತವನ್ನು
ಉಂಟು ಮಾಡಿದೆ. ಕಾರಣ ರಶ್ಮಿಕ ಮಂದಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಹೌದು ನಟಿಗೆ ಆರೋಗ್ಯದ ಏರುಪೇರು ಉಂಟಾಗಿದೆ ಮತ್ತು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಬೇಕಾಗಿರುವ ರಶ್ಮಿಕಾ ಅವರು ಬೇಗನೆ ಎಲ್ಲದರಿಂದಲೂ ಅಂದರೆ ಆರೋಗ್ಯದ ಎಲ್ಲಾ ಸಮಸ್ಯೆಗಳಿಂದಲೂ ಗುಣವಾಗಬೇಕಿದೆ. ಈ ಸಲುವಾಗಿ ನಟಿ ಆಸ್ಪತ್ರೆಗೆ ಭೇಟಿ ನೀಡಿರುವ ಫೋಟೋ ಇದೀಗ ಸಖತ್ ವೈರಲಾಗಿದೆ. ಇನ್ನು ರಶ್ಮಿಕಾ ಮಂದಣ್ಣ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದು .

ಅದಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ರಶ್ಮಿಕ ಮಂದಣ್ಣ ಅವರು ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಹಾಲ್ಚಲ್ ಸೃಷ್ಟಿ ಮಾಡಿದೆ.ಹೈದರಾಬಾದ್ ನ ಆಸ್ಪತ್ರೆಯಲ್ಲಿ ಆರ್ಥೋ ಸ್ಪೆಷಲಿಸ್ಟ್ ಆಗಿರುವ ಗುರೂವ ರೆಡ್ಡಿ ಅವರು ರಶ್ಮಿಕ ಮಂದಣ್ಣ ಅವರಿಗೆ ಚಿಕಿತ್ಸೆ ನೀಡುತ್ತಾ ಇದ್ದಾರೆ .

ಇನ್ನು ರಶ್ಮಿಕ ಮಂದಣ್ಣ ಅವರ ಚಿಕಿತ್ಸೆ ಕುರಿತು ಗುರೂವ ರೆಡ್ಡಿ ಅವರು ಹಾಸ್ಯಾತ್ಮಕವಾಗಿ ವಿವರಿಸುತ್ತಾ ನೀವು ಸಾಮಿ ಸಾಮಿ ಹಾಡಿಗೆ ಸ್ಟೆಪ್ಸ್ ಹಾಕಿ ಮೊಣಕಾಲು ನೋವು ತಂದುಕೊಂಡಿದ್ದೀರಿ ಎಂದು ಶ್ರೀವಲ್ಲಿಗೆ ಹೇಳಿದ್ದೇನೆ ಎಂಬುದಾಗಿ ಚಿಕಿತ್ಸೆ ನೀಡಿ ಫೋಟೋ ತೆಗೆಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.

ಇನ್ನು ಅದಕ್ಕೆ ಯಾವ ರೀತಿಯಾಗಿ ಚಿಕಿತ್ಸೆ ಪಡೆಯಬೇಕು ಎಂಬ ವಿಧಾನವನ್ನು ಕೂಡ ಅವರು ರಶ್ಮಿಕಾ ಮಂದಣ್ಣ ಅವರಿಗೆ ವಿವರಿಸಿದ್ದಾರೆ.ಇನ್ನು ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ನಲ್ಲೂ ಕೂಡ ಮಿಂಚುತ್ತಿರುವ ನಟಿ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್ ಮಂದಿಯನ್ನು ಎಂಟರ್ಟೈನ್ ಮಾಡಲು ಮುಂದಾಗಿದ್ದಾರೆ .

ಇನ್ನು ಅದರೊಂದಿಗೆ ಮಿಷನ್ ಮಜ್ನು ಮತ್ತು ಅನಿಮಲ್ ಚಿತ್ರದ ಮೂಲಕ ಬಾಲಿವುಡ್ ಮಂದಿಯ ನಿದ್ದೆಗೆಡಿಸಲು ರಶ್ಮಿಕ ಮಂದಣ್ಣ ಅವರು ಮುಂದಾಗಿದ್ದಾರೆ. ಅವರ ಲಕ್ ಯಾವ ರೀತಿಯಾಗಿ ವರ್ಕ್ ಆಗಲಿದೆ ಎಂದು ನೋಡಬೇಕಿದೆ .ಇನ್ನು ರಶ್ಮಿಕ ಮಂದಣ್ಣ ಅವರು ಸದ್ಯ ರಾಮ ಸೀತಂ ಎಂಬ ಚಿತ್ರದ ಯಶಸ್ಸಿನಲ್ಲಿ ಇದ್ದು ಅವರಿಗೆ ಇದಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ನಟಿ ಯಾವೆಲ್ಲ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬ ಕುತೂಹಗಳು ಜಾಸ್ತಿಯಾಗಿದೆ .

ಏಕೆ ರಶ್ಮಿಕಾ ಮಂದಣ್ಣ ಅವರು ಕಾಲಿವುಡ್ ನಲ್ಲಿ ಕೂಡ ಸದ್ದು ಮಾಡಿದ್ದು ಕಾಲಿವುಡ್ ನ ತಳಪತಿ ವಿಜಯ್ ಅವರೊಂದಿಗೆ ನಟಿಸುತ್ತಿರುವ ವಾರಿಸು ಚಿತ್ರದ ಸಿನಿಮಾದ ಚಿತ್ರೀಕರಣ ಒಂದು ಹಂತಕ್ಕೆ ತಲುಪಿದ್ದು ರಿಲೀಸ್ ಯಾವಾಗ ಆಗುತ್ತದೆ ಎಂಬ ಕುತೂಹಲಗಳು ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮುಂಬರುವ ದಿನಗಳಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಇದೇ ರೀತಿಯಾಗಿ ಯಶಸ್ಸು ಸಿಗುತ್ತಾ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಅವರ ಅಭಿಮಾನಿಗಳು ಆಶಿಸಿದ್ದಾರೆ ಜೊತೆಗೆ ಬೇಗನೆ ಅವರಿಗೆ ಇರುವ ಮೊಣಕಾಲಿನ ಸಮಸ್ಯೆ ಗೆ ಅರಿಯಲಿ ಎಂದು ಅಭಿಮಾನಿಗಳು ಹಾರೈಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *