Video : ದೇವಸ್ಥಾನದಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ನಿಖಿಲ್ ಕುಮಾರಸ್ವಾಮಿ!. ವಿಡಿಯೋ ನೊಡಿ.

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೆ, ಸ್ಯಾಂಡಲ್ವುಡ್ ನಲ್ಲಿ ದಿನ ದಿನ ಹೊಸ ಹೊಸ ವಿಚಾರಗಳು ಸುದ್ದಿಯಾಗುತ್ತ ಇರುತ್ತದೆ. ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲೂ ಕೂಡ ಹೆಸರು ಮಾಡಿ ಬಂದವರು. ಇನ್ನು ತಂದೆ ಮಾಜಿ ಸಿಎಂ ಆಗಿದ್ದರು ಅವರ ತಂದೆ ಮಾಜಿ ಪ್ರಧಾನಿ ಹೀಗೆ ರಾಜಕೀಯದಲ್ಲಿ ಅವರ ಕುಟುಂಬ ಬಹಳಷ್ಟು ಹೆಸರು ಮಾಡಿದೆ.

ಮತ್ತು ಅವರ ಕುಟುಂಬದಲ್ಲಿ ಅವರ ತಾಯಿಯಿಂದ ಹಿಡಿದು ಹಲವರು ರಾಜಕೀಯ ಜೀವನದಲ್ಲಿ ಮುಂದೆ ಸಾಗುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಕೂಡ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದಂತ ನಟ . ಇನ್ನು ಅವರು ಈ ಹಿಂದೆ ಅಷ್ಟೇ ರೇವತಿ ಎಂಬುವವರ ಕೈಹಿಡಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ನಿಖಿಲ್ ಕುಮಾರಸ್ವಾಮಿ ಮತ್ತು ಅವರ ಪತ್ನಿ ರೇವತಿ ಅವರ ನಡುವೆ ಆರು ವರ್ಷಗಳ ಅಂತರವಿದೆ. ಇವರು ಸಿನಿಮಾರಂಗದಲ್ಲಿ ಪಾದರ್ಪಣೆ ಮಾಡಿ ಯಶಸ್ಸನ್ನು ಕಂಡುಕೊಂಡು ನಂತರ ರಾಜಕೀಯ ರಂಗದಲ್ಲೂ ಯಶಸ್ಸನ್ನು ಕಾಣಲು ಮುಂದಾದರು. ಮತ್ತು ಇದರ ಮಗನ 9 ತಿಂಗಳ ನಾಮಕರಣದ ಕಾರ್ಯವನ್ನು ಬೆಂಗಳೂರಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಯಿತು.

ನಾನು ಇದೀಗ ನಟ ನಿಖಿಲ್ ಕುಮಾರಸ್ವಾಮಿ ಅವರು ಯಾವುದೇ ಚಿತ್ರಗಳಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿಲ್ಲ ಮುಂಬರುವ ದಿನಗಳಲ್ಲಿ ಅವರು ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸುತ್ತಾ ಇದ್ದಾರೆ. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಿಯೂ ಕಾಣಿಸಿಕೊಳ್ಳದ ಕಾರಣ ಏನು ಎಂದು ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಆದರೆ ನಿಖಿಲ್ ಕುಮಾರಸ್ವಾಮಿ ಅವರು ಮಾತ್ರ ತಮ್ಮ ಪುತ್ರನೊಂದಿಗೆ ಮತ್ತು ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾ ಇದ್ದಾರೆ. ಇದಕ್ಕೆ ಸರಿ ಹೊಂದಿದಂತೆ ನಿಖಿಲ್ ಕುಮಾರ್ ಸ್ವಾಮಿ ಅವರು ತಮ್ಮ ಪತ್ನಿ ರೇವತಿ ಹಾಗೂ ಕುಟುಂಬದವರೊಂದಿಗೆ ಸೇರಿ ತುಂಬಾ ಗ್ರಾಂಡ್ ಆಗಿ ಫಂಕ್ಷನ್ ಒಂದನ್ನು ಸೆಲೆಬ್ರೇಟ್ ಮಾಡಿದ್ದಾರೆ. ಅದು ಯಾವ ಕಾರ್ಯಕ್ರಮ ಎಂದು ನೋಡುವುದಾದರೆ ಅವರ ಮಗ ಅವ್ಯಾನ್ ದೇವ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಇದೀಗ ಸುದ್ದಿಯಾಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮತ್ತು ಅವರ ಪತ್ನಿ ರೇವತಿಯವರಿಗೆ ಒಬ್ಬ ಮುದ್ದಾದ ಮಗುವಿದ್ದಾನೆ ಆ ಮಗುವಿನ ಹೆಸರು ಅವ್ಯನ್ ದೇವ್ .ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಪುತ್ರನಿಗೆ ಬರೀ 9 ತಿಂಗಳು ತುಂಬಿದೆ. ಇನ್ನು 9 ತಿಂಗಳು ತುಂಬಿದ ಸಲುವಾಗಿ ಮಗನಿಗೆ ನಾಮಕರಣ ಮಾಡುವ ಕಾರಣದಿಂದ ಬೆಂಗಳೂರಿನ ಖ್ಯಾತ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದರು ನಂತರ ಪಾರ್ಟಿ ಆರ್ಗನೈಜ್ ಮಾಡಿದ್ದರು.

ಇದಕ್ಕೆ ಹಲವು ಗಣ್ಯ ವ್ಯಕ್ತಿಗಳು ಹಾಜರಿದ್ದು ಎಲ್ಲರೂ ಮಗುವಿಗೆ ಮತ್ತು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಇಬ್ಬರ ಜೋಡಿಗೆ ಒಳ್ಳೇದಾಗಲಿ ಎಂಬ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ .‌ ಮುಂಬರುವ ದಿನಗಳಲ್ಲಿ ಇವರ ದಿನಗಳು ಇನ್ನು ಖುಷಿಯಿಂದ ಸಾಗಲಿ ಎಂಬ ಮಾತುಗಳನ್ನು ತಿಳಿಸಿ ಹಾರೈಸಿದ್ದಾರೆ.

Leave a Reply

Your email address will not be published. Required fields are marked *