ಅವಕಾಶಗಳಿದ್ರೂ ಮಾಸ್ಟರ್ ಮಂಜುನಾಥ್ ಸಿನಿಮಾದಿಂದ ದೂರವಾಗಿದ್ಯಾಕೆ?

ಸಿನಿಮಾ ಸುದ್ದಿ

ಬಂಧುಗಳೇ ನಮಸ್ಕಾರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಬಾಲ ನಟರನ್ನು ನಾವು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಂಡಿದ್ದೇವೆ. ಆದರೆ ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯಲಾಗದ ಅಂತಹ ನಟ ಅಂದರೆ ಮಾಸ್ಟರ್ ಮಂಜುನಾಥ್. ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಅಂತಹ ಪ್ರತಿಭೆಯನ್ನು ಹೊಂದಿದಂತಹ ನಟ ಬಹಳ ಶಾರ್ಟ್ ಬಿಡಲಿ ಅರವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಂತಹ ನಟ ಹಾಗೆ ಕೇವಲ ಕನ್ನಡ ಮಾತ್ರವಲ್ಲದೆ ಕನ್ನಡ ಅದೇ ರೀತಿಯಾಗಿ ಹಿಂದಿ ಪಕ್ಕದ ತೆಲುಗು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಅಭಿನಯಿಸುವ ಮೂಲಕ.

ತಮ್ಮ ಅಭಿನಯದ ಅಗಾಧವಾದ ಪ್ರತಿಭೆ ಮೂಲಕ ಇಡೀ ಕರ್ನಾಟಕದ ಗಮನವನ್ನು ಸೆಳೆದು ಅಂತಹ ನಟ. ಮಾಸ್ಟರ್ ಮಂಜುನಾಥ್ ಅಂತ ಇದ್ದ ಹಾಗೆ ನಮಗೆ ಶಂಕರ್ ನಾಗ್ ನೆನಪಾಗುತ್ತಾರೆ. ಶಂಕರ್ ನಾಗ್ ಮತ್ತು ಮಾಸ್ಟರ್ ಮಂಜುನಾಥ್ ಅವರ ಜೋಡಿ ಯನ್ನ ಇಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ ಮಾಸ್ಟರ್ ಮಂಜುನಾಥ್ ಸಿನಿಮಾ ಇಂಡಸ್ಟ್ರಿಯಿಂದ ದೂರ ಆಗಿದ್ದು ಯಾಕೆ. ಯಾವ ಕಾರಣಕ್ಕಾಗಿ ತದನಂತರ ಸಿನಿಮಾ ಇಂಡಸ್ಟ್ರಿಗೆ ಬರುವಂತಹ ಮನಸ್ಸನ್ನು ಮಾಡಲಿಲ್ಲ.

ಸದ್ಯ ಮಾಸ್ಟರ್ ಮಂಜುನಾಥ್ ಏನು ಮಾಡುತ್ತಿದ್ದಾರೆ. ಅದೆಲ್ಲವನ್ನು ಕೂಡ ಇವತ್ತಿನ ಮಾಹಿತಿಯಲ್ಲಿ ಗಮನಿಸುತ್ತಾ ಹೋಗೋಣ. ಬಂಧುಗಳೇ ಮಾಸ್ಟರ್ ಮಂಜುನಾಥ್ ಬೇಕಂತಲೆ ಸಿನಿಮಾ ಇಂಡಸ್ಟ್ರಿಗೆ ಬಂದವರೆಲ್ಲ. ಆಕಸ್ಮಿಕವಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಂತಹವರು. ಅವರು ಮೊದಲು ತಾನು ನಟನೆ ಮಾಡುವಂತಹ ಸಂದರ್ಭದಲ್ಲಿ ಅವಳ ವಯಸ್ಸು ಬರೀ ಮೂರು ವರ್ಷ ಮಾತ್ರ. ಮೊದಲ ಸಿನಿಮಾ ಅಜಿತ್ ಎನ್ನುವಂತಹ ಸಿನಿಮಾ.

ಅಂಬರೀಶ್ ಹಾಗೆ ಪ್ರಭಾಕರ್ ಅಂತಹ ಘಟಾನುಘಟಿಗಳು ಇದ್ದಂತಹ ಸಿನಿಮಾ. ಆ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಸ್ಟರ್ ಮಂಜುನಾಥ್ ಅವರಿಗೆ ಇರುತ್ತದೆ. ಆ ಪಾತ್ರದ ಮೂಲಕವೇ ಎಲ್ಲರ ಗಮನವನ್ನು ಕೊಡ ಸೆಳೆಯುತ್ತಾರೆ. ಹೀಗಾಗಿ ಸಾಲು ಸಾಲು ಅವಕಾಶಗಳು ಮಾಸ್ಟರ್ ಮಂಜುನಾಥ್ ಗೆ ಬರುವುದಕ್ಕೆ ಶುರುವಾಗುತ್ತವೆ. ಅದಾದನಂತರ ಮುತ್ತಿನಂತಹ ಅತ್ತಿಗೆ ಟೋನಿ ಜಗ್ಗು ಅದಾದನಂತರ ಬ್ಯಾಂಕರ್ ಮಂಗಲ್ಯ. ಇದಂತೂ ಇಡೀ ರಾಷ್ಟ್ರಾದ್ಯಂತ ಗಮನವನ್ನು ಹೇಳಿದಂತಹ ಸಿನಿಮಾ ಬ್ಯಾಂಕರ್ ಮಾರ್ಗಯ್ಯ.

ಈ ಸಿನಿಮಾದಲ್ಲೂ ಕೂಡ ಒಳ್ಳೆಯ ಪಾತ್ರವನ್ನು ನಿರ್ವಹಿಸುತ್ತಾರೆ. ಇದೆಲ್ಲವನ್ನೂ ಕೂಡ ನೋಡಿ ಶಂಕರ್ ನಾಗ್ ಅವರು ತಾವೇ ನಿರ್ಮಿಸಿದಂತಹ ಸಿನಿಮಾಗೆ ಮಾಸ್ಟರ್ ಮಂಜುನಾಥ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಎನ್ನುವಂತಹ ಸಿನಿಮಾ. ಈ ಸಿನಿಮಾ ಶಂಕರ್ ನಾಗ್ ಮತ್ತು ಮಾಸ್ಟರ್ ಮಂಜುನಾಥ್ ಅವರ ಜೋಡಿ ಬಹಳ ದೊಡ್ಡ ಮಟ್ಟಿಗೆ ಮೋಡಿ ಮಾಡಿಬಿಡುತ್ತೆ. ಇದರ ಪ್ರತಿಫಲ ದಂತೆ ಹಿಂದಿಯಲ್ಲಿ ಉತ್ಸ ವ್ ಎನ್ನುವಂತಹ ಸಿನಿಮಾದಲ್ಲೂ ಕೂಡ ಅವಕಾಶ ಸಿಗುತ್ತೆ.

ಅದಾದ ನಂತರ ಮತ್ತೊಮ್ಮೆ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಾ ಹೋಗುತ್ತೆ. ರತ್ನ ತಿಲಕ ಆಗಿರಬಹುದು ಅದೇ ರೀತಿಯಾಗಿ ಕಲಿಯುಗ ಆಗಿರಬಹುದು. ನೇತ್ರ ಪಲ್ಲವಿ ಮೂರು ಜನ್ಮ ತಾಳಿಯಭಾಗ್ಯ ಬೆಂಕಿ-ಬಿರುಗಾಳಿ. ಗೂಂಡಾಗುರು ಮಾನವ ದಾನವ ಪರಮೇಶಿ ಪ್ರೇಮ ಪ್ರಸಂಗ ದೇವತೆ ರಣಧೀರ ಈ ರೀತಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ಕೂಡ ಬರುತ್ತಾ ಹೋಗುತ್ತೆ. ಶಂಕರ್ ನಾಗ್ ನಡುವೆ ರವಿಚಂದ್ರನ್ ಅಂಬರೀಶ್ ಈ ರೀತಿಯಾಗಿ ನಟರು ಅದೇ ರೀತಿಯಾಗಿ ಕಾಶಿನಾಥ್ ಅವರ ಜೊತೆಗೆ ಡೈಲಾಗ್ ಎಲ್ಲರಿಗೂ ಕೂಡ ನೆನಪಿದೆಯಲ್ಲ. ನಾನು ಮಂಗಳೂರು ಮಂಜುನಾಥ ಅಂತ.

ಅದರಲ್ಲಿ ಇವರಿಬ್ಬರ ಜೋಡಿ ಕೂಡ ಸಿಕ್ಕಾಪಟ್ಟೆ ಹಿಟ್ ಆಗುತ್ತದೆ. ಅದಾದನಂತರ ಮಾಸ್ಟರ್ ಮಂಜುನಾಥ್ ಇಡೀ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮಾಲ್ಗುಡಿ ಡೇಸ್ ಎನ್ನುವಂತಹ ಸೀರಿಯಲ್ ಮೂಲಕ. ಸ್ವಾಮಿ ಎನ್ನುವಂತಹ ಕ್ಯಾರೆಕ್ಟರ್ ಇದಿಯಲ್ಲ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತೆ. ಎಲ್ಲರೂ ಕೂಡ ಬೆರಗು ತರಿಸುತ್ತೆ. ಈ ಬಾಲಕ ಇದ್ದಂತಹ ಅದ್ಭುತ ನಟನೆ ಮಾಡುತ್ತಾನೆ ಅಂತ ಹೇಳಿ ಪ್ರತಿಯೊಬ್ಬರು ಕೂಡ ಹಾಡಿ ಹೊಗಳುತ್ತಾರೆ. ಆನಂತರ ಮತ್ತೆ ಶಂಕರ್ ನಾಗ್ ಅವರ ಕ್ಯಾಂಪ್ನಲ್ಲಿ ಸಾಂಗ್ಲಿಯಾನ ಆಗಿರಬಹುದು ಸಾಂಗ್ಲಿಯಾನ 2 ಆಗಿರಬಹುದು ಈ ರೀತಿಯಾಗಿ ಅಂಜದಗಂಡು ರವಿಚಂದ್ರನ್ ಅವರ ಜೊತೆಗೆ ರಣರಂಗ ಸಿನಿಮಾ ಯುದ್ಧಕಾಂಡ ಗುರು ಕಿಂದರಜೋಗಿ. ಹಾಗೆ ಮತ್ತೊಮ್ಮೆ ಹಿಂದಿಯಲ್ಲಿ ಅಜಿತ್ ಎನ್ನುವಂತಹ ಸಿನಿಮಾದಲ್ಲಿ.

ಅದಾದ ನಂತರ ಕನ್ನಡದಲ್ಲಿ ಮತ್ತೊಮ್ಮೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಾನೆ ಹೋಗುತ್ತೆ. ಅವರಿಗೆ ಈ ರೀತಿಯಾಗಿ ವಿಪರೀತವಾದ ಅಂತಹ ಅವಕಾಶಗಳು ಬರುತ್ತವೆ. ರಾಮಾಚಾರಿ ಆಗಿರಬಹುದು ಈ ರೀತಿಯಾಗಿ ಮಾಸ್ಟರ್ ಮಂಜುನಾಥ್ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಪೀಕ್ ನಲಿ ಇದ್ದಂತಹ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿಯಿಂದ ಕಂಪ್ಲೀಟ್ ಆಗಿ ದೂರ ಹೋಗಿ ಬಿಡುತ್ತಾರೆ. ಆಗ ತುಂಬಾ ಜನ ಚರ್ಚೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಯಾಕಪ್ಪ ಮಾಸ್ಟರ್ ಮಂಜುನಾಥ್ ಇಷ್ಟರಮಟ್ಟಿಗೆ ಪ್ರತಿಭೆಯಿತ್ತು ಜೊತೆಗೆ ಒಳ್ಳೊಳ್ಳೆ ಅವಕಾಶಗಳು ಇದ್ದರೂ ಕೂಡ ಸಿನಿಮಾ ಇಂಡಸ್ಟ್ರಿಯಿಂದ ದೂರ ಹೋಗಿಬಿಟ್ಟರು ಅಂತ ಹೇಳಿ.

ಅದಕ್ಕೆ ಸ್ವತಹ ಮಾಸ್ಟರ್ ಮಂಜುನಾಥ್ ಅವರೇ ಉತ್ತರವನ್ನ ಕೊಡುತ್ತಾರೆ. ನಾನು ಎಜುಕೇಶನ್ ಕಡೆಗೂ ಕೂಡ ಗಮನವನ್ನು ಕೊಡಬೇಕಾಗಿತ್ತು. ನಾನು ಸಿನಿಮಾ ಸಿನಿಮಾ ಸಿನಿಮಾ ಅಂತ ಹೇಳಿ ಹೆಚ್ಚುಕಡಿಮೆ ನನ್ನ ಎಜುಕೇಶನ್ ನನ್ನ ಮರೆತುಬಿಟ್ಟಿದ್ದೆ ಅಂತ ಹೇಳಿ. ಬಹುತೇಕ ಸಿನಿಮಾಗಳು ಹೇಗೆ ಶೂಟ್ ಆಗುತ್ತಿದ್ದವು ಅಂದರೆ ಅವರಿಗೆ ರಜೆ ಇದ್ದ ಅಂತಹ ಸಂದರ್ಭದಲ್ಲಿ ಶೂಟಿಂಗ್ ಆಗುತ್ತಿತ್ತು. ಅಥವಾ ಬಹುತೇಕ ಸಂದರ್ಭವನ್ನು ಅವರು ಸ್ಕೂಲಲ್ಲಿ ಕಲಿಯುವ ಬದಲಾಗಿ ಶೂಟಿಂಗ್ ಸೆಟ್ ನಲ್ಲಿ ಅವರು ಕಾಲವನ್ನು ಕಳೆಯುತ್ತಿದ್ದರು.

ಹೀಗಾಗಿ ಅವರಿಗೆ ಒಂದು ಫೈಂಡ್ ದಿ ಅನಿಸುತ್ತದೆ ಅಂತೆ. ನಾನು ಎಜುಕೇಶನ್ ಕಡೆಗೆ ಗಮನವನ್ನು ಕೊಡಬೇಕು ಅಂತ ಹೇಳಿ. ಹೀಗಾಗಿ ಸಾಲು ಸಾಲು ಅವಕಾಶಗಳು ಇದ್ದರೂ ಕೂಡ ಅವರು ಸೀದ ಎಜುಕೇಶನ್ ಕಡೆಗೆ ಗಮನವನ್ನು ಕೊಡುತ್ತಾರೆ. ಅದೇ ರೀತಿಯಾಗಿ ಅಷ್ಟರೊಳಗಾಗಿ ತನಗೆ ಎಲ್ಲವೂ ಕೂಡ ಆಗಿದ್ದ ಪ್ರೀತಿಯ ಗುರುವಾಗಿದ್ದ ನನಗೆ ಎಲ್ಲವೂ ಅಂದುಕೊಂಡಿದ್ದ ಅಂತಹ ಶಂಕರನಾಗ್ ಅವರನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಬರುತ್ತದೆ.

ಶಂಕರ್ ನಾಗ್ ಅವರ ಸಾವಿನ ನೋವು ಕೂಡ ಮಾಸ್ಟರ್ ಮಂಜುನಾಥ್ ಅವರಿಗೆ ಇರುತ್ತೆ. ಅದೇ ಸಂದರ್ಭದಲ್ಲಿ ಅವರ ತಂದೆಯನ್ನು ಕೂಡ ಕಳೆದುಕೊಳ್ಳುತ್ತಾರೆ. ಹೀಗಾಗಿ ಅವರು ಸಿನಿಮಾ ಇಂಡಸ್ಟ್ರಿಯಿಂದ ಕಂಪ್ಲೀಟ್ ಆಗಿ ದೂರ ಉಳಿದು ಬಿಡುತ್ತಾರೆ. ಒಂದಷ್ಟು ಅವಕಾಶಗಳು ಬರುತ್ತಿದ್ದರೂ ಕೂಡ ಅವೆಲ್ಲವನ್ನೂ ಕೂಡ ಅವರು ರಿಜೆಕ್ಟ್ ಮಾಡುತ್ತಾರೆ. ಆನಂತರ ಕಂಪ್ಲೀಟ್ ಆಗಿ ತಮ್ಮ ಅಧ್ಯಯನದ ಕಡೆಗೆ ಗಮನವನ್ನು ಕೊಡುತ್ತಾರೆ.

Leave a Reply

Your email address will not be published. Required fields are marked *