ನಟಿ ಪೂಜಾ ಹೆಗ್ಡೆ ಈ ಹೆಸರು ಯಾರು ತಾನ್ಸ್ ಕೇಳಿಲ್ಲ ಹೇಳಿ, ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರ ಪೈಕಿ ನಟಿ ಪೂಜಾ ಹೆಗ್ಡೆ ಮೊದಲ ಸ್ಥಾನದಲ್ಲಿದ್ದಾರೆ. ತಮ್ಮ ಅದ್ಭುತ ಹಾಗೂ ಅಮೋಘ ನಟನೆಯ ಮೂಲಕ ಅದೆಷ್ಟೋ ಜನರ ಮನ ಗೆದ್ದಿದ್ದಾರೆ ನಟಿ. ಇನ್ನು ನಟಿ ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸಿನಿಮಾ ಕೆಲಸಗಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ಪೂಜಾ ಹೆಗ್ಡೆ ಟಾಲಿವುಡ್ ಸೇರಿದಂತೆ, ಬಾಲಿವುಡ್ ಹಾಗೂ ಕಾಲಿವುಡ್ ನ ಹಲವು ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಳೆದ ಕೆಲವು ಪೂಜಾ ಹೆಗ್ಡೆ ಅವರ ಸಿನಿಮಾಗಳು ಅಷ್ಟು ಸದ್ದು ಮಾಡಿಲ್ಲ, ಆದರೂ ಸಹ ಪೂಜಾ ಹೆಗ್ಡೆ ಬೇಡಿಕೆ ಏನು ಕಡಿಮೆ ಆಗಿಲ್ಲ.
ನಟಿ ಪೂಜಾ ಹೆಗ್ಡೆ ಅವರ ರಾಧೆ ಶ್ಯಾಮ್, ಆಚಾರ್ಯ, ಬೀಸ್ಟ್ ನಂತಹ ಹೈ ಬಡ್ಜೆಟ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಸ್ತರ ಮಟ್ಟಿಗೆ ಸದ್ದು ಮಾಡಲಿಲ್ಲ. ಆದರೂ ಸಹ ಸಿನಿಮಾರಂಗದಲ್ಲಿ ಪೂಜಾ ಹೆಗ್ಡೆ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಇನ್ನು ಇದೀಗ ಪೂಜಾ ಹೆಗ್ಡೆ ಬಗ್ಗೆ ಒಂದು ವಿಷಯ ಸಖತ್ ವೈರಲ್ ಆಗುತ್ತಿದೆ.
ಇನ್ನು ನಟಿ ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸಿನಿಮಾರಂಗದಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಪೂಜಾ ಹೆಗ್ಡೆ ಅವರು ಕನ್ನಡಕ್ಕೂ ಸಹ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಷಯ ಈ ಹಿಂದೆ ವೈರಲ್ ಆಗಿತ್ತು, ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತವಾದ ಮಾಹಿತಿ ದೊರೆಕಿಲ್ಲ.
ನಟಿ ಪೂಜಾ ಹೆಗ್ಡೆ ಅವರು ಇದೀಗ ಶ,ಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದರೆ ಏನಿದು ಸುದ್ದಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
ನಟಿ ಪೂಜಾ ಹೆಗ್ಡೆ ತಮ್ಮ ಗ್ಲಾಮರ್ ಹೆಚ್ಚಿಸಿ ಕೊಳ್ಳುವ ಸಲುವಾಗಿ ಇದೀಗ ತಮ್ಮ ದೇಹದ ಆ ಭಾಗವನ್ನು ಶ,ಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರಂತೆ. ಹೌದು ನಟಿ ಇದೀಗ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಆ ಸಿನಿಮಾಗಳಲ್ಲಿ ತಮ್ಮ ಗ್ಲಾಮರ್ ಇನ್ನಷ್ಟು ಚೆನ್ನಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಟಿ ಪೂಜಾ ಹೆಗ್ಡೆ ಇದೀಗ ತಮ್ಮ ಮೂಗಿನ ಶ,ಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ವಿಷಯ ತಿಳಿದು ಅವರ ಅಭಿಮಾನಿಗಳು ನಿಮ್ಮ ಮೂಗು ಚೆನ್ನಾಗಿಯೇ ಇದೆಯಲ್ಲ, ನಿಮಗೆ ಶ,ಸ್ತ್ರ ಚಿಕಿತ್ಸೆ ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..