ಲೆಗ್ ಸ್ನಾಯು ಸೆಳೆತ

ಆರೋಗ್ಯ

ಆತ್ಮೀಯರೇ ಮೀನಾ ಕಂಡದ ನಾವು ಇವತ್ತು ಮೀನಖಂಡದ ನೋವು ಅನೇಕರನ್ನು ಕಾಡುತ್ತಿದೆ. ಮೀನಾ ಕಂಡದ ಒಂದು ಭಾಗದಲ್ಲಿ ತುಂಬಾ ನೋವಿದೆ. ಮೀನಾ ಕಂಡದ ನೋವನ್ನು ಕಡಿಮೆ ಮಾಡಲಿಕ್ಕೆ ಏನ್ ಉಪಯೋಗಗಳನ್ನು ಮಾಡಬಹುದು ಅಂತ ಇವತ್ತಿನ ಮಾಹಿತಿ ಯಲ್ಲಿ ನಾನು ನಿಮಗೆ ಹೇಳಿಕೊಡುವುದಕ್ಕೆ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮೀನಾ ಕಂಡದ ನೋವಿಗೆ ಒಂದು ಮೂಲವಾದ ಕಾರಣವನ್ನು ಹುಡುಕುತ್ತಾ ಹೋದರೆ ವಿಟಮಿನ್ ಇ ಕೊರತೆ ಇರುತ್ತದೆ.

ಸಾಮಾನ್ಯವಾಗಿ ವಿಟಮಿನ್-ಡಿ ಅಂಶ ದೇಹದಲ್ಲಿ ಮೂಳೆಗಳ ರಕ್ಷಣೆ ಮಾಡುತ್ತದೆ. ಮಂಡಿನೋವಿಗೆ ಗುರಿಯಾದ ವಿಟಮಿನ್ ಡಿ ಕೊರತೆಯುಳ್ಳ ಅನೇಕ ರೋಗಿಗಳು ತಮ್ಮ ದೇಹದ ಇತರ ಭಾಗಗಳಲ್ಲೂ ನೋವನ್ನು ವರದಿ ಮಾಡಿರುವ ಉದಾಹರಣೆಗಳಿವೆ. ಇದು ಭಾರತದಲ್ಲಿ ಅತಿಮುಖ್ಯವಾದ ವೈದ್ಯಕೀಯ ಕಾಳಜಿಯ ವಿಷಯ ಎಂದರೆ ತಪ್ಪಾಗಲಾರದು.

ವಿಟಮಿನ್ ಇ ಕೊರತೆ ಯಿಂದಾಗಿ ಮೀನಾ ಕಂಡ ಅಥವಾ ಕಾಲ್ ಫಝಾರ್ಸ್ ತುಂಬಾ ನೋವಾಗುತ್ತಾ ಇರುತ್ತೆ. ವಿಟಮಿನ್ ನಮಗೆ ಸ್ಪೆಷಲಿ ಬಾದಾಮಿಯಲ್ಲಿ ಸಿಗುತ್ತದೆ. 15ರಿಂದ 20 ಬಾದಾಮಿ ತಿನ್ನುತ್ತಾನೆ ಇರುತ್ತಾರೆ. ಸಾಕಾಗುವುದಿಲ್ಲ ಅವರಿಗೆ. 15ರಿಂದ 20 ಬಾದಾಮಿಯನ್ನು ರಾತ್ರಿ ಚೆನ್ನಾಗಿ ತೊಳೆದು ಕುದಿಯುವ ನೀರಲ್ಲಿ ನೆನೆದು ಇಡಬೇಕು. ಬೆಳಗ್ಗೆ ಆ ಬಾದಾಮಿಯನ್ನು ತಿನ್ನುವುದರಿಂದ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಬಂದಲ್ಲಿ ತುಂಬಾನೇ ಅನುಕೂಲಕಾರಿ.

ಹದಿನೈದು-ಇಪ್ಪತ್ತು ದಿಸ ನಿಮಗೆ ವಿಟಮಿನ್ ಇಕೊರತೆ ನೀಗುತ್ತದೆ ಜೊತೆಗೆ ಪೋಷಕಾಂಶಗಳ ಕೊರತೆ ನೀಗುತ್ತದೆ. ಇನ್ನು ತುಂಬಾ ನೋವು ಇದ್ದರೆ ನೀವು ಒಂದು ಸಲಿ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಉತ್ತಮ. ಡಾಕ್ಟರ್ ಪರೀಕ್ಷೆ ಮೂಲಕ ಕಂಡುಹಿಡಿಯುತ್ತಾರೆ. ಸೋಮಿ ನಾ ಕಂಡ ದ ನೋವನ್ನು ಕಡಿಮೆ ಮಾಡಿಕೊಳ್ಳೋಕೆ ಹಾರ್ಟ್ ಫುಟ್ ಇಮೇಶನ್.

ರಾತ್ರಿ ಮಲಗುವ ಹಾಗೂ ಬೆಳಗೆದ್ದು ಅಂತಹ ಸಂದರ್ಭದಲ್ಲಿ ಅರ್ಧ ಪ್ಯಾಕೆಟ್ ಬಿಸಿ ಬಿಸಿ ನೀರಿಗೆ ಒಂದು ಮುಷ್ಟಿಯಷ್ಟು ಅಥವಾ ಅರ್ಧ ಮುಷ್ಟಿಯಷ್ಟು ಮೆಗ್ನೀಷಿಯಂ ಸಲ್ಫೇಟ್ ಅಥವಾ ಕಲ್ಲುಪ್ಪನ್ನು ಹಾಕಿ 20 ನಿಮಿಷ ಎರಡು ಕಾಲುಗಳನ್ನು ಹಿಡಿದುಕೊಳ್ಳುವುದು ಬಹಳ ಮುಖ್ಯ. ಸೋ ಹೀಗೆ ಮಾಡುವುದರಿಂದಾಗಿ ಮೀನಖಂಡದ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.

ಇನ್ನು ಹಣ್ಣುಗಳ ಸೇವನೆ ನ್ಯಾಚುರಲ್ ಡಯಟ್ ಒಂದು ವಾರಕಾಲ ನ್ಯಾಚುರಲ್ ಡಯಟ್ ಅನ್ನು ಮಾಡುವುದರಿಂ ದಾಗಿ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುತ್ತದೆ. ಸೋ ನಾನ್ ವೆಜ್ ಆಹಾರ ಸೇವಿಸುವುದು ಇದ್ದರೆ ಬೇಯಿಸಿದ ಮೊಟ್ಟೆಯಲ್ಲಿ ಬಿಳಿ ಭಾಗವನ್ನು ಎಸೆಯಬಾರದು. ಇಡೀ ಮೊಟ್ಟೆಯನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶ ಸಿಗುತ್ತದೆ. ಸಸ್ಯಹಾರಿಗಳು ಬೆಳಗ್ಗೆ ಮಧ್ಯಾಹ್ನ ಸಂಜೆ ನ್ಯಾಚುರಲ್ ಡಯಟನ ಮೂರು ದಿವಸ ಮಾಡುವುದರಿಂದ ನಿಮಗೆ ನೋವು ಕಡಿಮೆಯಾಗುವುದು ಗೊತ್ತಾಗುತ್ತದೆ.

ಪೋಷಕಾಂಶಗಳು ಯಾವುದರ ಕೊರತೆಯಿಂದ ಬಂದಿದೆ ಅಂತ ನಮಗೆ ಗೊತ್ತಿಲ್ಲ. ಪೋಷಕಾಂಶವು ಸಿಕ್ಕಿಬಿಟ್ಟಿದೆ. ಸೋ ಬೆಳಿಗ್ಗೆ ನೀವು ಖಾಲಿ ಹೊಟ್ಟೆಯಲ್ಲಿ ಬೆಡ್ ಟೀ ಕಾಫಿಯನ್ನು ಕುಡಿಯಬಾರದು. ಅದರ ಬದಲಿಗೆ ನೀರನ್ನು ಕುಡಿಯಬೇಕು. ಎಂಟೂವರೆಗೆ ನೀವು ಏನು ಬ್ರೇಕ್ಫಾಸ್ಟ್ ಮಾಡುತ್ತೀರಾ ಅಲ್ಲಿ ಒಂದು ಬೌಲ್ ಆಫ್ ಫ್ರೂಟ್ಸ್ ಮತ್ತು ನಟ್ಸ್ ಕಂಪನಿ ಸಲಿ ಇರಬೇಕು.
ಆದಮೇಲೆ 1:00 ಗಂಟೆಗೆ ಎಳನೀರು ಕುಡಿಯಬೇಕು ಎಳನೀರು ತುಂಬಾನೆ ಒಳ್ಳೆಯದು. ಸಾಕಷ್ಟು ಪೊಟ್ಯಾಶಿಯಂ ಸಿಗುತ್ತದೆ.

ಮಧ್ಯಾಹ್ನ ಊಟ. ಮಧ್ಯಾಹ್ನ ಊಟ ಅನ್ನ ಚಪಾತಿ ರಾಗಿ-ಜೋಳ ವನ್ನು ಬಿಟ್ಟು ಒಂದಿಷ್ಟು ತರಕಾರಿಗಳಿಗೆ ತೆಂಗಿನಕಾಯಿ ತುರಿಯನ್ನು ಹಾಕಿ ತುಪ್ಪವನ್ನು ಹಾಕಿ ಬೇಯಿಸಿ ಒಂದು ಬಟ್ಟಲು ಅಷ್ಟು ಬಿಸಿ ದಂತಹ ತರಕಾರಿ. ಹಾಗೇನೇ ಒಂದು ಬಟ್ಟಲು ಅಷ್ಟು ಹಣ್ಣುಗಳು. ಹಾಗೇನೆ ಬಾದಾಮಿ ಗೋಡಂಬಿಯನ್ನು ಪೌಡರ್ ಮಾಡಿಟ್ಟುಕೊಂಡು ಅಥವಾ ಶೇಂಗಾವನ್ನು ಪೌಡರ್ ಮಾಡಿಟ್ಟುಕೊಂಡು ಅದಕ್ಕೆ ಹಾಕಬೇಕು. ಹಣ್ಣು ಮಜ್ಜಿಗೆ. ಬಹಳ ಇಂಪಾರ್ಟೆಂಟ್ ಮೊಸರು ಸೂ ಪ್ ಇಷ್ಟು ಮಧ್ಯಾಹ್ನದ ಊಟ.

ಸಂಜೆ ನಾಲಕ್ಕು ಗಂಟೆಗೆ ಪುನಹ 1 ಏಳ ನೀರೂ ಸಂಜೆ ಆರು ಅಥವಾ ಏಳು ಗಂಟೆಗೆ ರಾತ್ರಿ ಊಟದಲ್ಲಿ ಸೂಪ್ ಇರಬೇಕು ಬೇಸಿ ದಂತಹ ತರಕಾರಿ ಇರಬೇಕು. ಹಣ್ಣುಗಳು ಇರಬೇಕು ನಟ್ಸ್ ಇರಬೇಕು. ಈ ರೀತಿಯ ಆಹಾರ ಕ್ರಮವನ್ನ ಒಂದು ಮೂರರಿಂದ ನಾಲ್ಕು ದಿಸ ಮಾಡಿದಾಗ ಅಥವಾ ಐದು ಆರು ದಿಸ ಮಾಡಿದಾಗ ಎಲ್ಲ ರೀತಿಯ ಪೋಷಕಾಂಶಗಳು ನಮಗೆ ಸಿಗುತ್ತದೆ. ಕಾಫ್ ಮಜಲ್ಸ್ ಪೆನ್ ಇದ್ದವರು ಈ ರೀತಿಯ ನ್ಯಾಚುರಲ್ ಡಯಟಿಂಗ್ ಆಗಿ ಬನ್ನಿ.

ಒಂದು ವಾರದಲ್ಲಿ ನಿಮಗೆ ಗುಣ ಆಗುವುದನ್ನು ನೀವು ಕಂಡುಕೊಳ್ಳುತ್ತೀರಿ. ಸೋ ಒಂದು ವೇಳೆ ಆಗಲು ಕಡಿಮೆ ಆಗಿಲ್ಲ ಅಂದರೆ ತುಂಬಾ ನೋವು ಆಗುತ್ತ ಇದೆ ಅಂದರೆ ನೀವು ಡಾಕ್ಟರ್ ಸ್ಕ್ಯಾನರ್ ಮಾಡಿಸಿ ಸೋ ಹಾಗೆ ಏನಾದರೂ ಇದ್ದಲ್ಲಿ ನ್ಯಾಚುರಲ್ ಡಯಟನ 1 ತಿಂಗಳುಗಳ ಕಾಲ ಮಾಡಿದಾಗ ಒಂದು ವೇಳೆ ಬ್ಲಾಕ್ ಇದ್ದಾರೆ ಬ್ಲಾಕ್ ಕೂಡ ಓಪನ್ ಆಗಿ ಬಿಡುತ್ತದೆ. ಡಿವಿಟಿ ಕೂಡ ಕಡಿಮೆಯಾಗುವುದಕ್ಕೆ ಅನುಕೂಲವಾಗುತ್ತದೆ. ತಮಗೆಲ್ಲರಿಗೂ ವಂದನೆಗಳು.

Leave a Reply

Your email address will not be published. Required fields are marked *