ನಟಿ ಮೇಘನಾ ರಾಜ್ ಇದೀಗ ಇದ್ದಕಿದ್ದಂತೆ ಮಗ ರಾಯನ್ ರಾಜ್ ಅವರನ್ನು ಕರೆದುಕೊಂಡು ಪ್ರೇರಣಾ ಅವರನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾರೆ. ಹಾಗಾದರೆ ಪ್ರೇರಣಾ ಅವರ ಆರೋಗ್ಯ ಹೇಗಿದೆ. ಅವರಿಗೆ ಯಾವ ಮಗುವಾಯ್ತು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೋಡಿತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಹೌದು ಧೃವ ಸರ್ಜಾ ಅವರು ಇದೀಗ ಕಾರಿನಲ್ಲಿ ಪ್ರೇರಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಧೃವ ಸರ್ಜಾ ಅವರು ಇಂದು ಎಲ್ಲರಿಗೂ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ಧೃವ ಪತ್ನಿ ಪ್ರೇರಣಾ ಅವರು ಮೊನ್ನೆ ತಾನೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡಿದ್ದರು.
ಪ್ರೇರಣಾ ಅವರ ಫೋಟೋ ನೋಡಿ, ಅತ್ತಿಗೆ ನಿಮಗೆ ಯಾವಾಗ ಮಗು ಆಗುತ್ತೆ, ನಿಮಗೆ ಯಾವ ಮಗು ಬೇಕು, ನಿಮಗೆ ಗಂಡು ಮಗುನೆ ಆಗಲಿ, ಚಿರು ಅಣ್ಣ ಮತ್ತೆ ಹುಟ್ಟಿಬರಲಿ ಎಂದು ಅನೇಕ ಕಾಮೆಂಟ್ ಗಳು ಹರಿದು ಬರುತ್ತಿದ್ದವು. ಇನ್ನು ಇದೀಗ ಇದ್ದಕಿದ್ದಂತೆ ಪ್ರೇರಣಾ ಅವರನ್ನು ಆಸ್ಪತ್ರೆಗೆ ಧಾಖಲಿಸಲಾಗಿದೆ.
ಇನ್ನೇನು ಕೆಲವೇ ಗಂಟೆಗಳಲ್ಲೇ ಮಗುವಾಗಬಹುದು ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ. ಇನ್ನು ಪ್ರೇರಣಾ ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ತಿಳಿದ ಕೂಡಲೇ ನಟಿ ಮೇಘನಾ ರಾಜ್ ತಮ್ಮ ಮಗ ರಾಯನ್ ನನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದಾರೆ.
ಇನ್ನು ಆಸ್ಪತ್ರೆಗೆ ಬಂದ ಮೇಘನಾ ರಾಜ್ ಪ್ರೇರಣಾ ಅವರಿಗೆ ಧೈರ್ಯ ಹೇಳಿದ್ದಾರೆ. ಇನ್ನು ಡಾಕ್ಟರ್ ನ ಬಳಿ ಹೋಗಿ ಹೊ,ಟ್ಟೆಯಲ್ಲಿರುವ ಮಗು ಹೇಗಿದೆ ಎಂದು ಕೇಳಿದ್ದಾರೆ. ಇದಕ್ಕೆ ಡಾಕ್ಟರ್ ಭಯ ಪಡುವ ಅಗತ್ಯ ಏನು ಇಲ್ಲ. ಮಗು ತುಂಬಾ ಆರೋಗ್ಯವಾಗಿದೆ ಎಂದಿದ್ದಾರೆ.
ಇನ್ನು ನಟ ಧೃವ ಸರ್ಜಾ ಅವರಿಗೆ ನಿಮಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು ಬೇಕೋ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇನ್ನು ಇದಕ್ಕೆ ಉತ್ತರಿಸಿದ ಉತ್ತರಿಸಿದ ಧೃವ ಸರ್ಜಾ ನನಗೆ ಮೊದಲಿನಿಂದಲೂ ಹೆಣ್ಣು ಮಗು ಬೇಕು ಎನ್ನುವ ಆಸೆ ಇದೆ. ಆದರೆ ದೇವರು ನಮ್ಮ ಪಾಲಿಗೆ ಯಾವುದು ಕೊಟ್ಟರು ಅದನ್ನು ಸ್ವೀಕರಿಸುತ್ತೇವೆ.
ನಮ್ಮ ಮನೆಯಲ್ಲಿ ಈಗಾಗಲೆ ಒಂದು ಗಂಡು ಮಗು ಇದೆ, ಅಣ್ಣನ ಮಗನೇ ನನ್ನ ಮಗ. ಇನ್ನು ಈಗ ಒಂದು ಹೆಣ್ಣಾದರೆ ಖುಷಿ ಎಂದಿದ್ದಾರೆ. ಸದ್ಯ ಸರ್ಜಾ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..