ಅಪ್ಪು ಜೊತೆಗೆ ರಕ್ಷಿತಾ ಫೋಟೋ ಇಟ್ಟು ಕಣ್ಣೀರು ಹಾಕಿದ ಪುನೀತ್ ಪತ್ನಿ ಅಶ್ವಿನಿ ನೋಡಿ…

ಸ್ಯಾಂಡಲವುಡ್

ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ರಕ್ಷಿತಾ ಎನ್ನುವ ಹೆಸರನ್ನು ನೀವು ಸಾಕಷ್ಟು ಬಾರಿ ಕೇಳಿರುತ್ತೀರ. ತನ್ನ ಚಿಕ್ಕ ವಯಸ್ಸಿನಲ್ಲೇ ಆ ಹುಡುಗಿ ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು, ಹೌದು ತನ್ನ ಅಂ,ಗಾಂಗವನ್ನ ಧಾನ ಮಾಡಿರುವ ರಕ್ಷಿತಾ ಅವರಿಗೆ ಅದೆಷ್ಟೋ ಜನ ಇದೀಗ ಸೆಲ್ಯೂಟ್ ಮಾಡುತ್ತಿದ್ದಾರೆ.

ಬಸ್ಸಿನಿಂದ ಕೆಳಗೆ ಬಿದ್ದು ತನ್ನ ಮೆ,ದುಳಿನ ಚಲನೆಯನ್ನೇ ಕಳೆದುಕೊಂಡ ರಕ್ಷಿತಾ ಅವರ ಅಂ,ಗಾಂಗವನ್ನ ಧಾನ ಮಾಡಬೇಕು ಎಂದು ಅವರ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಇನ್ನು ಈ ಅಂಗಾಂಗ 9 ಜನರಿಗೆ ಜೀವಉಳಿಸಲಿದ್ದು, ಈಗಾಗಲೇ ಇದರ ಜೋಡಣೆ ಕೂಡ ನಡೆದು ಹೋಗಿದೆ.

ನಿಜಕ್ಕೂ ರಕ್ಷಿತಾ ಅವರು ನಮ್ಮೆಲ್ಲರಿಗೂ ಸ್ಫೂರ್ತಿ ಎಂದೇ ಹೇಳಬಹುದು, ಕುಟುಂಬಸ್ಥರಿಗೂ ಸಹ ನಾವು ಹ್ಯಾಡ್ ಸಾಫ್ ಹೇಳಲೆ ಬೇಕು. ತಮ್ಮ ಅಂಗಾಂಗವನ್ನ ಧಾನ ಮಾಡಿ ಮ,ರಣದ ನಂತರವೂ ಕೂಡ ರಕ್ಷಿತಾ ಸಾರ್ಥಕತೆಯನ್ನ ಮೆರೆದಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನು ರಕ್ಷಿತಾ ಅವರ ಅಂ,ಗಾಂಗ ಒಟ್ಟು 9 ಜನರ ಜೀವ ಉಳಿಸಿದೆ. ಹೋದು ಇದೀಗ ಅವರ ಅಂ,ಗಾಂಗ 9 ಜನರಿಗೆ ಜೋಡಣೆಯಾಗಿದೆ. ಇನ್ನು ಅವರ ಅಂ,ಗಾಂಗವನ್ನು ಏರೋಪ್ಲೇನ್ ನಲ್ಲಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಇನ್ನು ಇಷ್ಟ ಚಿಕ್ಕ ವಯಸ್ಸಿನಲ್ಲೇ ಆ ಹುಡುಗಿಯ ಬಾಳು ಹೀಗೆ ಆಗಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನು ರಕ್ಷಿತಾ ಅವರ ವಿಷಯ ತಿಳಿದು ಅದೆಷ್ಟೋ ಜನ ಕಣ್ಣೀರು ಹಾಕಿದ್ದಾರೆ. ಇನ್ನು ರಕ್ಷಿತಾ ಅವರ ಈ ವಿಷಯ ತಿಳಿದು ಇದೀಗ ಪುನೀತ್ ಪತ್ನಿ ಅಶ್ವಿನಿ ಅವರು ಕೂಡ ಬೇಸರಗೊಂಡಿದ್ದಾರೆ.

ಇನ್ನು ನಟ ಸಂಚಾರಿ ವಿಜಯ್ ಅವರ ಪರಿಸ್ಥಿತಿ ಎದುರಾಯಿತು ಈ ರಕ್ಷಿತಾ ಅವರಿಗೆ. ಇನ್ನು ರಕ್ಷಿತಾ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದರು. ಇನ್ನು ಅಪ್ಪು ಅವರ ಫೋಟೋ ಪಕ್ಕದಲ್ಲಿ ರಕ್ಷಿತಾ ಅವರ ಫೋಟೋವನ್ನು ಸಹ ಇಟ್ಟು ನಮಸ್ಕರಿಸಿದ್ದಾರೆ, ಅಪ್ಪು ಪತ್ನಿ ಅಶ್ವಿನಿ ಅವರು.

ಇನ್ನು ರಕ್ಷಿತಾ ಅವರ ಕುಟುಂಬಸ್ಥರು ಕೂಡ ಅಪ್ಪು ಅವರ ದೊಡ್ಡ ಅಭಿಮಾನಿಗಳಾಗಿದ್ದು, ಅಪ್ಪು ಅವರನ್ನೇ ಫಾಲೋ ಮಾಡಿದ್ದಾರೆ. ಇನ್ನು ಧಾನ ಮಾಡುವುದು ಶೇಷ್ಠ ಎಂದು ದೊಡ್ಮನೆಯವರು ನಂಬಿದ್ದರು. ಇನ್ನು ಇದೀಗ ಇದನ್ನೇ ರಕ್ಷಿತಾ ಅವರ ಕುಟುಂಬ ಕೂಡ ನಂಬಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *