ಅಪ್ಪ ಎಂದು ಜೋರಾಗಿ ಕೂಗಿದ ರಾಯನ್! ರಾಯನ್ ಮಾತು ಕೇಳಿ ಕಣ್ಣೀರಿಟ್ಟ ಮೇಘನಾ ರಾಜ್!… ಏನಾಗಿದೆ ನೋಡಿ.. ?

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನ ಮುದ್ದು ಗೊಂಬೆ ಮೇಘನಾ ರಾಜ್ ಅವರು ಇದೀಗ ಶೂ,ಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಇನ್ನು ಎರಡು ಚಿತ್ರಗಳಿಗೆ ಸೈನ್ ಹಾಕಿರುವ ಮೇಘನಾ ರಾಜ್ ಅವರು ಮುಂಬರುವ ದಿನಗಳಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಆಕ್ಟ್ ಮಾಡಲಿದ್ದಾರೆ. ಮತ್ತು ಇವರು ಇದೀಗ ಶೂಟಿಂಗ್ ಕಾರ್ಯದಲ್ಲಿ ಭಾಗವಹಿಸುತ್ತಿದ್ದು.

ಮುಂಬರುವ ದಿನಗಳಲ್ಲಿ ಈ ಸಿನಿಮಾ ಬಹಳಷ್ಟು ಹಿಟ್ ಆಗಲಿದೆ ಎಂದು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಇನ್ನು ಮೇಘನಾ ರಾಜ್ ಅವರು ಸಿನಿಮಾದಿಂದ ಬ್ರೇಕ್ ಪಡೆದಿದ್ದು ಈಗ ಈ ಸಿನಿಮಾ ಮತ್ತೆ ಕಮ್ ಬ್ಯಾಕ್ ಹಿಟ್ ಅಗಲಿದೆ ಎಂದು ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಮೇಘನಾ ರಾಜ್ ಅವರು ಸಿನಿಮಾ ಶೂ,ಟಿಂಗ್ ನಾ ಜೊತೆ ಜೊತೆಗೆ ಮಗನ ಆರೈಕೆಯನ್ನು ಕೂಡ ನೋಡಿಕೊಳ್ಳಬೇಕಿದೆ . ಈ ಸಲುವಾಗಿ ಮೇಘನಾ ರಾಜ್ ಅವರು ಶೂಟಿಂಗ್ ಗೆ ತೆರಳಿದ್ದಾಗ ಮಗ ರಾಯನ್ ನನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಮಗ ರಾಯನ್ ಜೊತೆ ತಾಯಿ ಪ್ರಮೀಳಾ ಜೋಷಿ ಅವರನ್ನು ಕೂಡ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ನಟಿ ಮೇಘನಾ ರಾಜ್.

ಮತ್ತು ಸಿನಿಮಾದ ಜೊತೆಗೆ ತಮ್ಮ ಮಗನ ಮೇಲೆಯೂ ಅಷ್ಟೇ ಗಮನಹರಿಸುತ್ತಿದ್ದಾರೆ ನಟಿ . ಮತ್ತು ಶೂಟಿಂಗ್ ಸಮಯದ ಬ್ರೇಕ್ ನಲ್ಲಿ ಕೂಡ ಮಗನಿಗೆ ತಮ್ಮ ಸಮಯವನ್ನು ಮೀಸಲಿಡುತ್ತಿದ್ದಾರೆ ಮೇಘನ. ಇನ್ನು ರಾಯನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ರಾಯನ್ ಮತ್ತು ತಾಯಿ ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್.

ಆಗಾಗ ನಟಿ ಮೇಘನಾ ರಾಜ್ ಅವರೊಂದಿಗೆ ಹಲವು ವಿಡಿಯೋದಲ್ಲಿ ರಾಯನ್ ಕಾಣಿಸಿಕೊಳ್ಳುತ್ತಾ ಇರುತ್ತಾನೆ . ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಇಬ್ಬರಿಗೆ ಫ್ಯಾನ್ ಫಾಲೋಯಿಂಗ್ಸ್ ಹೆಚ್ಚಿದೆ. ಇನ್ನು ಮೇಘನಾ ರಾಜ್ ಅವರು ತಮ್ಮ ಮಗನೊಂದಿಗೆ ಸೇರಿ ಹಲವು ಪೋಸ್ಟ್ಗಳನ್ನು ಮತ್ತು ಅವನ್ನು ತುಂಬಾ ತುಂಟತನ ಮಾಡುವಂತಹ ವಿಡಿಯೋಗಳನ್ನು ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ.

ಇನ್ನು ರಾಯನ್ ಕೂಡ ಅಷ್ಟೇ ನಟಿ ಮೇಘನಾ ರಾಜ್ ಅವರೊಂದಿಗೆ ಮತ್ತು ಚಿಕ್ಕಪ್ಪ ದ್ರುವ ಸರ್ಜಾ ಅವರೊಂದಿಗೆ ಬೆರೆಯುವ ವಿಡಿಯೋಗಳನ್ನು ನಾವು ಕಾಣಬಹುದು. ಇನ್ನು ರಾಯನ್ ಗೆ ಆಗಾಗ ನಟಿ ಮೇಘನಾ ರಾಜ್ ಅವರು ಅಮ್ಮ ಅನ್ನು ಎಂದು ಹೇಳಿದಾಗ ಯಾವಾಗಲೂ ಅಪ್ಪ ಅಪ್ಪ ಎಂದು ಹೇಳುತ್ತಾ ಇರುತ್ತಾನೆ ಇದನ್ನು ನೋಡಿ ಮೇಘನಾ ರಾಜ್ ಅವರು ಖುಷಿಪಡುತ್ತಾರೆ .

ಇದರ ಜೊತೆಗೆ ಚಿರಂಜೀವಿ ಸರ್ಜಾ ಅಭಿಮಾನಿಗಳು ಕೂಡ ಖುಷಿ ಪಡುತ್ತಾರೆ. ಇದರಿಂದ ಚಿರಂಜೀವಿ ಅವರ ನೆನಪುಗಳು ಮಗ ರಾಯನ್ ನ ಮೂಲಕ ಅವರಿಗೆ ಇನ್ನೂ ಹಸಿಯಾಗಿರುವಂತೆ ಭಾಸವಾಗುತ್ತದೆ. ಇತ್ತೀಚಿಗೆ ಮೇಘನಾ ರಾಜ್ ಅವರು ಅಪ್ಲೋಡ್ ಮಾಡಿದ ಒಂದು ವಿಡಿಯೋದಲ್ಲಿ ಮಗ ರಾಯನ್ ತನ್ನ ತಂದೆ ಚಿರಂಜೀವಿ ಸರ್ಜಾ ಅವರ ಫೋಟೋ ಒಂದನ್ನು ನೋಡಿ ಅಪ್ಪ-ಅಪ್ಪ ಎಂದು ಜೋರಾಗಿ ಕಿರುಚಿದ್ದಾನೆ ಇದನ್ನು ನೋಡಿ ನಟಿ ಮೇಘನಾ ರಾಜ್ ಅವರು ಭಾವುಕರಾಗಿದ್ದಾರೆ.

ಮತ್ತು ನಟಿ ಮೇಘನಾ ರಾಜ್ ಅವರು ಶೂ,ಟಿಂಗ್ನಲ್ಲೂ ಬ್ಯುಸಿಯಿದ್ದು ಶೂಟಿಂಗ್ನಲ್ಲಿ ಅವರು ಮಾಡುವ ಅಭಿನಯವನ್ನು ಕೂಡ ರಾಯನ್ ಕಾಪಿ ಮಾಡುತ್ತಾ ಇದ್ದಾನೆ. ಮುಂದೆ ಇಬ್ಬರಿಗೂ ಒಳ್ಳೆಯದಾಗಲಿ ಹೀಗೆ ಸದಾ ಖುಷಿಯಿಂದಿರಲಿ ಎಂದು ಎಲ್ಲರೂ ಶುಭ ಹಾರೈಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *