ಜನಸಾಮಾನ್ಯರಂತೆ ರೇಲ್ವೆ ಸ್ಟೇಷನ್ ನಲ್ಲಿ ನಟ ಜಗ್ಗೇಶ್ ಹಾಗೂ ಅಧಿತಿ ಪ್ರಭುದೇವ ಹೇಗಿದ್ದರು ವಿಡಿಯೋ ನೋಡಿ!…

ಸಿನಿಮಾ ಸುದ್ದಿ

ನಮಸ್ಕಾರ ವೀಕ್ಷಕರೆ, ಇನ್ನು ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಸಿನಿಮಾವಾದ ತೋತಾಪುರಿ. ಈ ತೋತಾಪುರಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಎಲ್ಲಡೇ ಬಹಳ ಸದ್ದು ಮಾಡುತ್ತಿದೆ.

ಒನ್ನು ಈ ಸಿನಿಮಾದಲ್ಲಿನ ಕಾಂಬಿನೇಷನ್ನ ಹಾಗೂ ಕಾಮಿಡಿ ಟೈಮಿಂಗ್ಸ್ ಅನ್ನು ಜನರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಿನಿಮಾದ ರಿಲಿಸಿಂಗ್ ಯಾವಾಗ ಎಂದು ತಿಳಿದಿಲ್ಲವಾದರೂ ಅದಕ್ಕೆ ಈಗಾಗಲೇ ಇಷ್ಟು ಬೇಡಿಕೆ ಕ್ರಿಯೇಟ್ ಆಗಿರುವುದು ಸಿನಿಮಾ ಹೇಗರಲಿದೆ ಎಂಬ ಕುತೂಹಲವನ್ನು ಹೆಚ್ಚಿಸಿದೆ.

ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಅವರಿಗೆ ಜೋಡಿಯಾಗಿ ಅಧಿತಿ ಪ್ರಭುದೇವ್ ಅವರು ಹೆಜ್ಜೆ ಹಾಕಿದ್ದು, ಇವರಿಬ್ಬರ ಕಾಂಬಿನೇಷನ್ನಲ್ಲಿ ಇದು ಮೊದಲ ಸಿನಿಮಾ ವಾಗಿದೆ. ಮತ್ತು ಈ ಚಿತ್ರದಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಆಗಿ ಡಾಲಿ ಧನಂಜಯ ಮತ್ತು ಸುಮನ ರಂಗನಾಥ್ ಅವರು ಕೂಡ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುವ ಎಲ್ಲ ಸಾಧ್ಯತೆಗಳು ಕೂಡ ಹೆಚ್ಚಿದೆ. ಮತ್ತು ಈ ನಾಲ್ವರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಇದೀಗ ಬಹಳಷ್ಟು ಸುದ್ದಿಯಾಗಿದೆ. ಇನ್ನು ಸಾಲು ಸಾಲು ಸಿನಿಮಾಗಳು ಸ್ಯಾಂಡಲ್ವುಡ್ನ ಚಿತ್ರರಂಗದಲ್ಲಿ ತೆರೆ ಕಾಣುತ್ತಲೇ ಇದ್ದು ಈ ತೋತಾಪುರಿಯ ವಿಶೇಷತೆ ಏನಿರಬಹುದು ಎಂದು ಹಲವರು ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಇದರ ಪ್ರಮೋಷನ್ ಕಾರ್ಯಗಳಲ್ಲಿ ಚಿತ್ರತಂಡ ತೊಡಗಿದ್ದು. ಎರಡು ಭಾಗದ ಚಿತ್ರೀಕರಣವು ಮುಗಿದಿದೆ ಎಂದು ತಿಳಿಸಿದೆ ಇದೇ ಮೊದಲ ಬಾರಿಗೆ ಎರಡು ಭಾಗದ ಚಿತ್ರೀಕರಣವು ಮುಗಿದು ರಿಲೀಸ್ ಮಾಡಲು ಎದುರು ನೋಡುತ್ತಾ ಇರುವುದು. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಾಗಿ ಇದ್ದರೆ ಕಾಣಲಿದೆ ಎಂದು ನೋಡಬೇಕಿದೆ.

ಇದೆ ಸಮಯದಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ್ ಅವರು ರೈಲ್ವೆ ಸ್ಟೇಷನ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಬಹಳ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಮತ್ತು ಅಲ್ಲಿ ಅವರು ಪ್ರಯಾಣ ಮಾಡಲು ಹೋಗಿದ್ದಾಗ ಜನರ ಕ್ರೌಡ್ ಬಹಳ ಹೆಚ್ಚಾಗಿದೆ.

ಇನ್ನು ತಮ್ಮ ನೆಚ್ಚಿನ ನಟ ಮತ್ತು ನಟಿಯನ್ನು ನೋಡಿ ಜನ ಅಪಾರ ಸಂಖ್ಯೆಯಲ್ಲಿ ಬಂದು ಅವರು ಸೆಲ್ಫಿ ತೆಗೆದುಕೊಳ್ಳುವ ಕೆಲಸಗಳನ್ನು ಕೂಡ ಮಾಡಿದ್ದರು.
ಮುಂಬರುವ ದಿನಗಳಲ್ಲಿ ಈ ಚಿತ್ರ ಸಕ್ಸಸ್ ಕಾಣಲಿ ಎಂದು ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *