ರೂಪೇಶ್ ಶೆಟ್ಟಿ ಕಾವ್ಯ ಗೌಡ ಡುಯೆಟ್ ನೋಡಿ ಉರಿದುಕೊಂಡ ಸಾನಿಯಾ ಅಯ್ಯರ್! ಲವ್ ಟ್ರಯಂಗಲ್ ನೋಡಿ…

Bigboss News

ಬಿಗ್ ಬಾಸ್ ಸೀಸನ್ 9 ಇದೀಗ ಶುರುವಾಗಿ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಲವ್ ಸ್ಟೋರಿಗಳು ಸಹ ಶುರುವಾಗಿದೆ. ಹಾಗಾದರೆ ಈ ಹೊಸ ಲವ್ ಸ್ಟೋರಿ ಯಾರದು ಎಂದು ತಿಳಿಸುತ್ತವೇ ಮುಂದಕ್ಕೆ ಓದಿ…

ರೂಪೇಶ್ ಶೆಟ್ಟಿ ಹಾಗೂ ಮಂಗಳಗೌರಿ ಖ್ಯಾತಿಯ ಕಾವ್ಯ ಗೌಡ, ಇದೀಗ ತುಂಬಾ ಕ್ಲೋಸ್ ಆಗುತ್ತಿದ್ದಾರೆ.
ಮನೆಯಲ್ಲಿ ಒಟ್ಟಿಗೆ ಜಾಸ್ತಿನೇ ಓಡಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಜಿಮ್ ಮಾಡಿದರೆ ಕಾವ್ಯ ಗೌಡ ಅಲ್ಲೇ ಪಕ್ಕದಲ್ಲಿ ಕುಳಿತು ಮೇಕಪ್ ಮಾಡಿಕೊಳ್ಳುತ್ತಾರೆ. ಬಿಗ್ ಮನೆಯ ಲವ್ಲಿ ಕಥೆಗಳು ಕೇವಲ ಕಂಟೆಂಟ್ ಗಳಿಗೋಸ್ಕರ ಹುಟ್ಟಿಸಿಕೊಂಡಿರುತ್ತವೆ ಎನ್ನುವ ಸತ್ಯ ಈಗೇನು ಗುಟ್ಟಾಗಿ ಉಳಿದಿಲ್ಲ.

ಆದರೂ ಲವ್ ಸ್ಟೋರಿಗಳು ಬಿಗ್ ಬಾಸ್ ಸೀಸನ್ 1 ರಿಂದ ಬಿಗ್ ಬಾಸ್ ಸೀಸನ್ ೯ ರವರೆಗೂ ನಡೆದುಕೊಂಡು ಬಂದಿದೆ. ಇನ್ನು ಬಿಗ್ ಬಾಸ್ ಕನ್ನಡ ಓ ಟಿ ಟಿ ಮನೆಯಲ್ಲಿ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಜೋಡಿಯ ಮೂಡಿ ಬೇರೆ ಫೀಲ್ ಅನ್ನೇ ಕೊಟ್ಟಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರ ಲವ್ ಸ್ಟೋರಿ ತುಂಬಾ ಜನರ ಬಾಯಿಗೆ ಆಹಾರವಾಗಿತ್ತು. ಇನ್ನು ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಒಂದೇ ರೀತಿಯ ಬಟ್ಟೆಯನ್ನು ಧರಿಸಿ ತಾವು ಪ್ರೇಮಿಗಳು ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದರು.

ಬಿಗ್ ಬಾಸ್ ಸೀಸನ್ 9 ಗೆ ವೇದಿಕೆ ಮೇಲೆ ಬಂದಾಗಲೂ ಕೂಡ ಸಾನಿಯಾ ಹಾಗೂ ರೂಪೇಶ್ ಒಂದೇ ರೀತಿಯ ಬಟ್ಟೆ ಧರಿಸಿದ್ದರು ಇನ್ನು ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಯಾವುದೇ ರೀತಿಯಲ್ಲಿ ಬದಲಾಗಿಲ್ಲ, ರೂಪೇಶ್ ಕಡೆಗೆ ಸಾನಿಯಾ ಪ್ರೀತಿ ಹಾಗೆ ಇದೆ.

ಆದರೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಬದಲಾಗಿರುವ ಹಾಗೆ ಕಾಣುತ್ತಿದೆ. ರೂಪೇಶ್ ಶೆಟ್ಟಿ ಹಾಗೂ ಮಂಗಳ ಗೌರಿ ಖ್ಯಾತಿಯ ಕಾವ್ಯ ಗೌಡ ಕೊಂಚ ಹೆಚ್ಚು ಕ್ಲೋಸ್ ಆಗಿರುವಂತೆ ಕಾಣುತ್ತಿದೆ. ಇನ್ನು ಈ ಇಬ್ಬರನ್ನು ಮನೆಯವರು ಸಹ ರೇಗಿಸಲು ಶುರು ಮಾಡಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯ ಹೊರಗೆ ಸಹ ಅಭಿಮಾನಿಗಳು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಅಭಿಮಾನಿಗಳು ಈ ಇಬ್ಬರೂ ಮತ್ತೆ ಒಂದಾಗಿ ಇರಬೇಕು ಎನ್ನುತ್ತಿದ್ದಾರೆ. ಕೆಲವರು ಕಾವ್ಯ ಗೌಡ ಮೇಲೆ ಬೇಸರಗೊಂಡಿರುವುದನ್ನು ನಾವು ನೋಡಬಹುದು. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *