ಅಪ್ಪು ಅವರ ಈ ವೀಡಿಯೋ ನೋಡಿ ಅವರ ಸರಳತೆಗೆ ಕಣ್ಣೀರು ಹಾಕಿದ ಅಶ್ವಿನಿ ಮೇಡಂ!… ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನಲ್ಲಿ ನಟ ಪುನೀತ್ ರಾಜಕುಮಾರ್ ಅವರದ್ದು ಬಹಳ ದೊಡ್ಡ ಸಾಧನೆ. ಇನ್ನು ನಟ ಪುನೀತ್ ರಾಜಕುಮಾರ್ ಅವರು ಬಹಳ ಹಂಬಲ್ ಪರ್ಸನ್. ಅವರು ಸಿನಿ ಜೀವಿತದಲ್ಲಿ ಬಹಳಷ್ಟು ಹಿಟ್ ಸಿನಿಮಾಗಳನ್ನು ತಂದು ಸಿನಿಪ್ರಿಯರಿಗೆ ಬಹಳ ಹತ್ತಿರವಾದವರು.

ನಮ್ಮ ಚಿಕ್ಕ ವಯಸ್ಸಿನಲ್ಲಿಯೇ ಬಾಲ ನಟನಾಗಿ ಎಂಟ್ರಿ ಪಡೆದ ಇವರು ನಂತರ ವಿದ್ಯಾಭ್ಯಾಸವನ್ನು ಮುಗಿಸಿ ಅಪ್ಪು ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮಾಡಿದರು. ಇನ್ನು ಪುನೀತ್ ರಾಜಕುಮಾರ್ ಅವರ ಪ್ರತಿಯೊಂದು ಸಿನಿಮಾಗಳು ಇಂದಿಗೂ ಕೂಡ ಎವರ್ಗ್ರೀನ್ ಆಗಿದೆ.

ಇನ್ನು ಪುನೀತ್ ರಾಜಕುಮಾರ್ ಅವರ ಅಗಲಿಕೆ ಬಹಳಷ್ಟು ನೋವನ್ನು ತಂದಿದೆ ಮತ್ತು ಅವರು ಇಲ್ಲ ಎನ್ನುವ ಮಾತನ್ನು ಇಂದಿಗೂ ಕೂಡ ಯಾರು ಒಪ್ಪಿಕೊಳ್ಳುತ್ತಿಲ್ಲ. ಅವರು ಅಭಿಮಾನಿಗಳಿಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಅವರು ಮಾಡುತ್ತಿದ್ದ ಸಹಾಯ ಎಲ್ಲವೂ ಕೂಡ ಇಂದಿಗೂ ಹಸಿಯಾಗಿದೆ.

ಇನ್ನು ಅವರ ಅಗಲಿಕೆಯಿಂದ ಚಂದನವನದಲ್ಲಿ ಬಹಳಷ್ಟು ನಷ್ಟ ಉಂಟಾಗಿದೆ ಎಂದರೆ ತಪ್ಪಾಗಲಾರದು. ಇನ್ನು ನಟ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಎಲ್ಲರೂ ತಮ್ಮ ದಿನಗಳನ್ನು ಸಾಗಿಸುತ್ತಾ ಇದ್ದಾರೆ. ಈ ಮಧ್ಯೆ ಪ್ರತಿ ಕಾರ್ಯಕ್ರಮಗಳಲ್ಲೂ ಕೂಡ ಅವರಿಗೆ ಎಂದೆ ಒಂದು ಸ್ಮರಣೆಯ ಸಮಯವನ್ನು ಇಟ್ಟಿರುತ್ತಾರೆ.

ಇದು ಅವರು ಇನ್ನು ನಮ್ಮೊಂದಿಗೆ ಇದ್ದಾರೆ ಎಂಬುದನ್ನು ತೋರಿಸಿ ಕೊಡುತ್ತದೆ. ಮತ್ತು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಮೇಡಂ ಅವರು ಕೂಡ ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಬಹಳಷ್ಟು ಕುಗ್ಗಿದ್ದಾರೆ, ಮತ್ತು ಇದರಿಂದ ಹೊರಬರಲು ಪ್ರಯತ್ನ ಮಾಡುತ್ತಾ ಇದ್ದಾರೆ.

ಇನ್ನು ಒಮ್ಮೆ ಪುನೀತ್ ರಾಜಕುಮಾರ್ ಅವರು ಶೂಟಿಂಗ್ ಆಗಿ ತೆರಳಿದ್ದರು ಆಗ ಒಬ್ಬ ಹುಡುಗ ತನ್ನ ಬರ್ತಡೇ ಎಂದು ಸ್ವೀಟ್ ಬಾಕ್ಸ ತೆಗೆದುಕೊಂಡು ಬಂದಿದ್ದ ಅವರಿಗೆ ಎಷ್ಟೇ ಅರ್ಜೆಂಟ್ ಕೆಲಸ ಇದ್ದರೂ ಕೂಡ ಅವರು ನಿಂತು ಆ ಹುಡುಗನಿಗೆ ಸ್ವೀಟ್ ತಿನ್ನಿಸಿ, ಬರ್ತಡೆ ವಿಶ್ ಮಾಡಿ ನಂತರ ತೆರಳಿದರು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗಿದೆ ಮತ್ತು ಅಪ್ಪು ಅವರು ಎಷ್ಟು ಹಂಬಲ್ ಪರ್ಸನ್ ಎನ್ನುವುದು ಇದರ ಮೂಲಕ ತಿಳಿದು ಬರುತ್ತದೆ ಇದನ್ನು ನೋಡಿದ ಅಶ್ವಿನಿ ಮೇಡಂ ಅವರು ಭಾವುಕರಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *