ನಮಸ್ಕಾರ ವೀಕ್ಷಕರೇ, ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜಕುಮಾರ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅಪ್ಪು ಅವರು ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಮತ್ತು ಬಹಳ ಸರಳ ಜೀವಿ ಆತ. ಇನ್ನು ಅಪ್ಪು ಅವರ ನಿ*ಧನದ ಬಳಿಕ ಅಪ್ಪು ಅವರಿಗೆ ಎಲ್ಲೆಡೆ ಯಾವ ಕಾರ್ಯಕ್ರಮಗಳ ನಡೆದರು.
ಅಲ್ಲಿ ಅವರ ನಮನ ಮತ್ತು ಅವರನ್ನು ಸ್ಮರಿಸುವ ಕಾರ್ಯಕ್ರಮ ಇದ್ದೇ ಇರುತ್ತದೆ. ಹೀಗೆ ಪ್ರತಿಯೊಬ್ಬರೂ ಹಬ್ಬವನ್ನು ಪ್ರತಿದಿನ ಮತ್ತು ಪ್ರತಿ ಕಾರ್ಯಕ್ರಮಗಳಲ್ಲೂ ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಅವರು ಜನರನ್ನು ಎಷ್ಟು ಪ್ರೀತಿಸಿದರು ಅದನ್ನು ಹೇಳಲು ಕೂಡ ಅಸಾಧ್ಯವಾಗಿದೆ.
ಇನ್ನು ನಟ ಪುನೀತ್ ರಾಜಕುಮಾರ್ ಅವರ ನಿ*ಧನದ ಬಳಿಕ ಎಲ್ಲರೂ ಕೂಡ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿದ್ದ ಅಶ್ವಿನಿ ಮೇಡಂ ಅವರಿಗೆ ಬಹಳಷ್ಟು ಗೌರವವನ್ನು ತೋರಿಸುತ್ತಿದ್ದಾರೆ. ಪ್ರತಿ ಕಾರ್ಯಕ್ರಮಗಳಲ್ಲೂ ಪುನೀತ್ ರಾಜಕುಮಾರ್ ಅವರಿಗೆ ಎಷ್ಟು ಮುಖ್ಯತ್ವವನ್ನು ನೀಡುತ್ತಿದ್ದರು.
ಅಷ್ಟೇ ಮುಖ್ಯತ್ವವನ್ನು ಅಶ್ವಿನಿ ಮೇಡಂ ಅವರಿಗೂ ಕೂಡ ನೀಡುತ್ತಿದ್ದಾರೆ. ಮತ್ತು ಪ್ರತಿ ಕಾರ್ಯಕ್ರಮದಲ್ಲೂ ಅವರಿಗೆ ಗೌರವವನ್ನು ಸಲ್ಲಿಸಿ, ಪುನೀತ್ ರಾಜಕುಮಾರ್ ಅವರ ಸ್ಮರಣೆಯ ಒಂದು ಭಾಗವಾಗಿಯೇ ಪ್ರತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.
ಹೀಗೆ ಎಲ್ಲಡಿಯಲ್ಲಿಯೂ ಉಪಹಾರ ಸ್ಮರಣೆ ನಡೆಯುತ್ತಾ ಬರುತ್ತಿದೆ. ಇನ್ನು ಈ ಬಾರಿ ಮೈಸೂರು ದಸರಾ ಬಹಳಷ್ಟು ಸದ್ದು ಮಾಡಿದ್ದು ಅದರಲ್ಲಿ ಯುವದ ಸರಕ್ಕೆ ಮೊದಲು ಜಿ ಟಿ ದೇವೇಗೌಡ ಅವರು ಚಾಲನೆ ನೀಡಿದರು, ಮತ್ತು ಅದರ ನಂತರ ಬುಧವಾರದಂದು ಪುನೀತ್ ರಾಜಕುಮಾರ್ ಅವರ ಸ್ಮರಣೆಯ ದಿನವಾಗಿಯೇ ಅದನ್ನು ಆಚರಿಸಲಾಯಿತು.
ಅದರಲ್ಲಿ ಅನೇಕ ಗಾಯಕರುಗಳು ಬಂದು ಅವರಿಗೆ ನಮನ ಸಲ್ಲಿಸಿದರು ಜೊತೆಗೆ ಅಶ್ವಿನಿ ಮೇಡಂ ಅವರು ಕೂಡ ಮೈಸೂರು ಯುವದಸರಾಗಿ ಭೇಟಿ ನೀಡಿದ್ದು ಬಹಳಷ್ಟು ಅಭಿಮಾನಿಗಳನ್ನು ಸಂತೋಷಪಡಿಸಿದೆ. ಇನ್ನು ಯುವದಸರಾದ ಎರಡನೇ ದಿನದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನೆದು ಅನೇಕರು ಭಾವುಕರಾದರು.
ಅಶ್ವಿನಿ ಮೇಡಂ ಅವರನ್ನು ಆಹ್ವಾನಿಸಲಾಗಿದ್ದ, ಈ ಕಾರ್ಯಕ್ರಮದಲ್ಲಿ ಅನೇಕ ರಾಜಕಾರಣಿಗಳು ಕೂಡ ಇದ್ದರು ಮತ್ತು ಎಲ್ಲರೂ ಅವರನ್ನು ಬಹಳ ಗೌರವದಿಂದ ನೋಡಿಕೊಂಡರು. ಮತ್ತು ಅಪ್ಪುವಿನ ಸ್ಮರಣೆಯಂತೂ ಬಹಳ ಅದ್ಭುತವಾಗಿ ಜರುಗಿತು ಹೀಗೆ ಪ್ರತಿ ಕ್ಷಣದಲೂ ಅಪ್ಪು ಅವರನ್ನು ಅವರ ಅಭಿಮಾನಿಗಳು ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..