ಅಭಿಮಾನಿ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ ಮಂದಣ್ಣ! ನಾಚಿ ನೀರಾದ ನಟಿ!… ವಿಡಿಯೋ ನೋಡಿ

curious

ನಮಸ್ಕಾರ ವೀಕ್ಷಕರೇ, ಕನ್ನಡ ಸಂಘದ ಮೂಲಕ ಪದಾರ್ಪಣೆ ಮಾಡಿ, ಇದೀಗ ಇಂಡಿಯಾದ ಟಾಪ್ ನಟಿ ಆಗಿರುವಂತಹ ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದು ಇದೀಗ ಸಿನಿಮಾ ಲೈಫ್ ನಲ್ಲಿ ಬಹಳಷ್ಟು ಬ್ಯುಸಿಯಾಗಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಅವರಿಗೆ ಬಹಳಷ್ಟು ಯಶಸ್ಸು ಎಲ್ಲೆಡೆ ಸಿಗುತ್ತದೆ. ಬಾಲಿವುಡ್ ನಲ್ಲಿ ಇದೀಗ ರಶ್ಮಿಕ ಮಂದಣ್ಣ ಅವರಿಗೆ ಬಹಳಷ್ಟು ಬೇಡಿಕೆ ಹೆಚ್ಚಾಗಿದೆ. ಮತ್ತು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡು ಅದಕ್ಕೆ ಸಹಿ ಹಾಕಿರುವ ರಶ್ಮಿಕಾ ಮಂದಣ್ಣ ಅವರು ಸಿಕ್ಕುವಂತ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಇನ್ನು ರಶ್ಮಿಕ ಮಂದಣ್ಣ ಅವರು ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿಕೊಂಡು ಸಖತ್ ವೈರಲ್ ಆಗಿದ್ದರು. ಮತ್ತು ಅವರ ಫೋಟೋಗಳು ಇನ್ಸ್ಟಾಗ್ರಾಮ್ ನಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡಿತ್ತು ಮತ್ತು ಅವರಿಗೆ ಇರುವಂತಹ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿತ್ತು.

ಹೀಗೆ ರಶ್ಮಿಕಾ ಮಂದಣ್ಣ ಅವರು ಅವರ ಸಿನಿ ಕೆರಿಯರ್ ನಲ್ಲಿ ಬಹಳಷ್ಟು ಸದ್ದು ಮಾಡುತ್ತಾ ಇದ್ದಾರೆ. ಇನ್ನು ಇವರ ಅನೇಕ ಚಿತ್ರಗಳು ಏನೇನು ತೆರೆ ಕಾಣಲು ಸಜ್ಜಾಗುತ್ತಿದೆ. ಬಾಲಿವುಡ್ ನಲ್ಲಿಯೂ ಕೂಡ ಇವರು ಬಹಳಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿ ಕೂಡ ಅನೇಕ ಚಿತ್ರಗಳನ್ನು ಈಗಾಗಲೇ ಶೂ,ಟಿಂಗ್ ಮಾಡಿ ಮುಗಿಸಿದ್ದಾರೆ.

ಈ ಕಾರಣದಿಂದಾಗಿ ಇವರಿಗೆ ಮತ್ತು ಇವರ ಸಿನಿಮಾಗಳಿಗೆ ಬಹಳಷ್ಟು ಬೇಡಿಕೆ ಹೆಚ್ಚಾಗಿದೆ. ಮತ್ತು ಇವರ ಸಿನಿಮಾ ಯಾವ ರೀತಿಯಾಗಿ ಇರಬಹುದು ಎಂಬ ಕುತೂಹಲಗಳು ಕೂಡ ಬಹಳಷ್ಟು ಹೆಚ್ಚುತ್ತಿದೆ. ಇನ್ನು ರಶ್ಮಿಕ ಮಂದಣ್ಣ ಅವರ ಈ ಬೆಳವಣಿಗೆ ಹೀಗೆ ಮುಂದುವರೆದ ಸಾಗಲಿ ಎಂಬುದು ಅವರ ಅಭಿಮಾನಿಗಳ ಆಸೆ.

ಇನ್ನು ಇದೀಗ ರಶ್ಮಿಕ ಮಂದಣ್ಣ ಅವರ ಅಭಿಮಾನಿ ಒಬ್ಬರು ಅಶಸ್ಮಿಕ ಮಂದಣ್ಣ ಅವರ ಆಟೋಗ್ರಾಫ್ ಅನ್ನು ಅವರ ಎದೆಯ ಮೇಲೆ ಹಾಕಿಸಿಕೊಂಡು ಬಹಳಷ್ಟು ಸುದ್ದಿ ಮಾಡಿದ್ದಾರೆ. ಅವರು ಶೂಟಿಂಗ್ನ ವೇಳೆಯಲ್ಲಿ ಹೊರಗಡೆ ಹೋಗುತ್ತಿದ್ದ ಸಂದರ್ಭ ದಲ್ಲಿ ಬಂದ ಅಭಿಮಾನಿ ಅಲ್ವಾ, ತಮ್ಮ ಆಟೋಗ್ರಾಫ್ ಅನ್ನು ತನ್ನ ಎದೆ ಮೇಲೆ ಹಾಕಿ ಎಂದು ಕೇಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ತುಂಬಾ ನಾಚಿಕೆಯಿಂದ ನಕ್ಕು ನಂತರ ಆಟೋಗ್ರಾಫ್ ಹಾಕಿದ್ದಾರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗಿದೆ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..

 

View this post on Instagram

 

A post shared by Viral Bhayani (@viralbhayani)

Leave a Reply

Your email address will not be published. Required fields are marked *