ಪತ್ನಿ ಮಹಾಲಕ್ಷಿಗೆ ಅರ್ಧ ಕೆಜಿ ಚಿನ್ನ ತೊಡಿಸಿದ ರವೀಂದರ್! ಪತ್ನಿಯ ಮೇಲೆ ಚಿನ್ನದ ಮಳೆಯನ್ನೇ ಸುರಿಸಿಬಿಡಿ ಎಂದ ಅಭಿಮಾನಿಗಳು!. ನೋಡಿ

curious

ನಮಸ್ಕಾರ ವೀಕ್ಷಕರೇ, ನಮಗೆಲ್ಲರಿಗೂ ತಿಳಿದಿರುವ ಹಾಗೆ ರವೀಂದ್ರ ಮತ್ತು ಮಹಾಲಕ್ಷ್ಮಿ ಅವರು ಈಗಾಗಲೇ ಸಖತ್ ವೈರಲ್ ಆಗಿರುವಂತಹ ಜೋಡಿ. ಈ ಜೋಡಿ ಇತ್ತೀಚಿಗೆ ಬಹಳಷ್ಟು ಸದ್ದು ಮಾಡುತ್ತಿದ್ದು ಅನೇಕ ಟಿವಿ ಮಾಧ್ಯಮಗಳಲ್ಲಿ ಇವರ ಬಗ್ಗೆ ಪ್ರಸಾರವಾಗುತ್ತಲೇ ಇದೆ ಅದರಲ್ಲೂ ತಮಿಳು ಮಾಧ್ಯಮ ಇವರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊರಹಾಕುತ್ತಲೇ ಇದೆ.

ಇನ್ನು ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಈ ಜೋಡಿ ತಮ್ಮದೇ ಆದಂತ ಪ್ರಪಂಚದಲ್ಲಿ ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಅನೇಕ ಪೋಸ್ಟ್ಗಳನ್ನು ಹಾಕಿಕೊಂಡು ತಮ್ಮ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ ರವೀಂದ್ರ ಅವರು ಮತ್ತು ಮಹಾಲಕ್ಷ್ಮಿ ಅವರು ಈ ಮೊದಲೇ ಬೇರೆಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಆನಂತರ ಅಲ್ಲಿ ಸರಿ ಹೊಂದದ ಕಾರಣ ಅವರಿಂದ ಕಾನೂನಾತ್ಮಕವಾಗಿ ವಿವಾಹ ವಿಚ್ಛೇದನ ಪಡೆದು ಹೊರಬಂದು ಕೆಲಕಾಲ ತಮ್ಮ ಜೀವನವನ್ನು ಸಾಗಿಸಿ, ನಂತರ ಈ ಇಬ್ಬರು ಜೋಡಿ ಪ್ರೀತಿಸಿ ಕಾನೂನು ಬದ್ಧವಾಗಿ ಅದರಲ್ಲೂ ಪೊಲೀಸರ ರಕ್ಷಣೆಯ ಮೇರೆಗೆ ಮದುವೆಯಾಗಿದ್ದರು.

ಇವರ ಬಗ್ಗೆ ಸಾಕಷ್ಟು ಸುದ್ದಿಗಳು ಆಗಲೇ ಹಬ್ಬಿತ್ತು. ಅದು ಮಾತ್ರವಲ್ಲದೆ ರವೀಂದ್ರ ಅವರು ಮಹಾಲಕ್ಷ್ಮಿ ಅವರಿಗೋಸ್ಕರ ಖರೀದಿ ಮಾಡಿರುವಂತಹ ಹಲವಾರು ವಸ್ತುಗಳು ಮತ್ತು ಹಣ ಈ ಎಲ್ಲದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇನ್ನು ರವೀಂದ್ರ ಅವರು ಮಹಾಲಕ್ಷ್ಮಿ ಅವರನ್ನು ಮದುವೆಯಾಗುವ ವೇಳೆಗಾಗಲೇ ಅವರಿಗಾಗಿ ಕೋಟಿ ಕೋಟಿ ಕೊಟ್ಟು ದುಬಾರಿ ಫ್ಲಾಟ್ ಒಂದನ್ನು ಖರೀದಿ ಮಾಡಿದರು.

ಮಹಾಲಕ್ಷ್ಮಿಯವರು ಉಡುಪುಗಳನ್ನು ಇಷ್ಟಪಡುತ್ತಾರೆ ಎಂದು ಅವರಿಗೆ 300 ರೇಷ್ಮೆ ಸೀರೆಗಳನ್ನು ಕೂಡ ಖರೀದಿ ಮಾಡಿದರು. ಮತ್ತು ಅವರು ಮಲಗಲು ಅವರ ಮಂಚವನ್ನು ಚಿನ್ನದಿಂದ ಲೇಪನ ಮಾಡಿಸಿದ್ದರು. ಮತ್ತು ಮಹಾಲಕ್ಷ್ಮಿ ಅವರನ್ನು ಅವರು ನೋಡಿಕೊಳ್ಳುವ ಬಗ್ಗೆ ಸಖತ್ ವೈರಲ್ ಆಗಿದ್ದು ಅವರು ಊಟಕ್ಕೆ ಹೇಳಿ ಶೂ,ಟಿಂಗ್ ಹೋದಾಗ ಅವರು ಆರ್ಡರ್ ಮಾಡಬಹುದಾಗಿತ್ತು.

ಆದರೆ ಅವರೇ ಸ್ವತಃ ಅವರ ತಾಯಿಯ ಬಳಿಯಿಂದ ಅಡುಗೆ ಮಾಡಿಸಿಕೊಂಡು ತಾವೇ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ ಮತ್ತು ಅದು ಒಂದು ಒಳ್ಳೆಯ ಫೀಲಿಂಗ್ ಎಂದು ಕೂಡ ಅವರು ಹೇಳಿಕೊಂಡಿದ್ದರು. ಇನ್ನು ರವೀಂದ್ರ ಅವರು ಮಹಾಲಕ್ಷ್ಮಿ ಅವರಿಗೆ ಮತ್ತೆ ಚಿನ್ನವನ್ನು ಖರೀದಿಸಿ ನೀಡಿದ್ದಾರೆ.

ಮತ್ತೆ ಅರ್ಧ ಕೆಜಿ ಎಷ್ಟು ಚಿನ್ನವನ್ನು ಖರೀದಿ ಮಾಡಿರುವ ರವೀಂದ್ರ ಅವರು ಮಹಾಲಕ್ಷ್ಮಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ ಮತ್ತು ಆ ಫೋಟೋಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋ ಮತ್ತು ಆ ಫೋಟೋಗಳು ಸಖತ್ ವೈರಲ್ ಆಗಿದ್ದು.

ನೀವಿಬ್ಬರು ಜೋಡಿಯ ಚರ್ಚೆ ವಿಚಾರಗಳಿಗೆ ಮತ್ತಷ್ಟು ಆಹ್ವಾನ ನೀಡಿದಂತಾಗಿದೆ. ಮತ್ತು ಈ ವಿಚಾರವಾಗಿ ಹಲವೆಡೆ ಚರ್ಚೆಗಳು ನಡೆಯುತ್ತಲಿದ್ದು ಮತ್ತು ಇವರ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಅವರಿಗೆ ಕಮೆಂಟ್ಗಳನ್ನು ಕೂಡ ಮಾಡುತ್ತಾ ಇದ್ದಾರೆ.

Leave a Reply

Your email address will not be published. Required fields are marked *