ಗಂಧದ ಗುಡಿ ಟೀಸರ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಹಾಗೂ ರಾಘಣ್ಣ ಪತ್ನಿ! ನೋಡಿ ವಿಡಿಯೋ!..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಕರ್ನಾಟಕದಲ್ಲಿ ಮೈಸೂರು ದಸರಾ ಬಹಳಷ್ಟು ಜನಪ್ರಿಯ ಎನ್ನುವುದು ನಿಮ್ಮೆಲ್ಲರಿಗೂ ಗೊತ್ತು, ಮತ್ತು ಅನೇಕ ವರ್ಷಗಳಿಂದ ಮೈಸೂರು ದಸರವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದಕ್ಕಾಗಿ ಎಲ್ಲೆಡೆಯಿಂದ ಜನರು ದಸರವನ್ನು ನೋಡಲು ಆಗಮಿಸುತ್ತಿರುತ್ತಾರೆ.

ಕೋವಿಡ್ ಕಾರಣದಿಂದ ಎರಡು ವರ್ಷ ದಸರಾ ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಮೈಸೂರು ದಸರಾ ಪ್ರಾರಂಭವಾಗಿದ್ದು, ಎಲ್ಲೆಡೆಯಿಂದ ದಸರಾ ವೀಕ್ಷಿಸಲು ಅನೇಕರು ಪ್ರತಿದಿನ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ಮೈಸೂರಿನ ದಸರಾ ಕಾರ್ಯಕ್ರಮಗಳು ಪ್ರತಿದಿನ ಜರುಗುತ್ತಲೆ ಇದೆ.

ಯುವದಸರ ಫ್ಲವರ್ಸ್ ಆಹಾರಮೇಳ ಹೀಗೆ ಮತ್ತು ಮೈಸೂರು ಲೈಟಿಂಗ್ಸ್ ಹೀಗೆ ವಿವಿಧ ಚಟುವಟಿಕೆಗಳು ಜರುಗುತ್ತಲೇ ಇದೆ. ಇನ್ನು ಯೋದಸರದಲ್ಲಿ ಮೊದಲನೇ ದಿನ ಕಿಚ್ಚ ಸುದೀಪ್ ಅವರು ಎಂಟ್ರಿ ನೀಡಿದರು. ಎಸ್ ಟಿ ಸೋಮಶೇಖರ್ ಅವರು ಕಿಚ್ಚ ಸುದೀಪ್ ಅವರೊಂದಿಗೆ ಯುವದಸರಾದ ಚಾಲನೆ ನೀಡಿದರು.

ನಂತರ ಎರಡನೇ ದಿನದಲ್ಲಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಮೇಡಂ ಅವರು ಕೂಡ ಎಂಟ್ರಿ ನೀಡಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರ ನಾಮಸ್ಮರಣೆ ಮಾಡುವ ಸಲುವಾಗಿ ಎರಡನೇ ದಿನದಲ್ಲಿ ಅನೇಕ ಗಾಯಕರುಗಳು ಬಂದು ಅವರಿಗೆ ತಮ್ಮ ಹಾಡಿನ ಮೂಲಕ ನಮನವನ್ನು ಸಲ್ಲಿಸಿದರು.

ನಂತರ ಯುವದಸರ ವೇದಿಕೆಯಲ್ಲಿ ಗಂಧದಗುಡಿ ಟೀಸರ್ ಕಂಡ ಕ್ಷಣ ಅಶ್ವಿನಿ ಮೇಡಂ ಅವರು ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿದ್ದರು. ಹೀಗೆ ಪುನೀತ್ ರಾಜಕುಮಾರ್ ಅವರನ್ನು ಎಲ್ಲರೂ ನೆನೆಸಿ ಭಾವುಕರಾಗಿದ್ದಾರೆ. ಮತ್ತು ಯುವ ದಸರಾದ ಸಂಭ್ರಮ ಇನ್ನೂ ಪ್ರತಿ ದಿನ ನಡೆಯುತ್ತಾ ಇದೆ.

ಇನ್ನು ಪ್ರತಿದಿನ ಯುವದಸರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ಮನೋರಂಜಿಸುವ ಚಟುವಟಿಕೆಗಳು ಜರುಗುತ್ತಲೇ ಇರುತ್ತವೆ ಮತ್ತು ಎಲ್ಲರೂ ಈ ದಸರಾ ವೀಕ್ಷಣೆಯಲ್ಲಿ ಪಾಲ್ಗೊಳ್ಳುತ್ತಾ ತಮ್ಮ ದಿನವನ್ನು ಕಳೆಯುತ್ತಾ ಇದ್ದಾರೆ.

ಮುಂಬರುವ ದಿನಗಳಲ್ಲಿ ಎಲ್ಲಾ ಚಟುವಟಿಕೆಗಳು ಯಶಸ್ಸನ್ನು ಕಾಣಲಿ ಮತ್ತು ದಸರಾ ಹೀಗೆ ಮುಂದುವರೆಯುತ್ತಾ ಚೆನ್ನಾಗಿ ನಡೆಯಲಿ ಎಂದು ಎಲ್ಲರೂ ಆಶಿಸುತ್ತಾ ಇದ್ದಾರೆ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..

Leave a Reply

Your email address will not be published. Required fields are marked *