ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದ ಮಯೂರಿ ಅವರಿಗೆ ನೇಹಾ ಗೌಡ ಹೇಳಿದ ಮಾತಿಗೆ ಕಣ್ಣೀರಿನ ಹೊಳೆ ಹರಿಸಿದ ಮಯೂರಿ ನೋಡಿ ಪಾಪ

Bigboss News

ನಮಸ್ಕಾರ ವೀಕ್ಷಕರೇ, ಕನ್ನಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಮನೆ ಶುರುವಾಗಿ ಇನ್ನು ನಾಲ್ಕು ದಿನಗಳು ಮಾತ್ರವೇ ಕಳೆದಿದೆ. ಆಗಿರುವಾಗಲೇ ಅನೇಕ ವಿಚಾರಗಳು ಅಲ್ಲಲ್ಲಿ ಸಂಭಾಷಣೆಗಳು ನಡೆಯುತ್ತಲೇ ಇದೆ.

ಇನ್ನು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿರುವ ಪ್ರತಿ ಸ್ಪರ್ಧಿಗಳು ಕೂಡ ಅವರದೇ ಆದ ಪ್ರತಿಭೆಯಿಂದ ಒಳ ಬಂದಿರುವಂತವರು. ಹೀಗಿರುವಾಗ ಪ್ರತಿಯೊಬ್ಬರಲ್ಲಿಯೂ ನನ್ನ ರೀತಿಯ ಸಂಭಾಷಣೆಗಳು ನಡೆಯುತ್ತಲೇ ಇರುತ್ತದೆ. ಇನ್ನು ಬಿಗ್ ಬಾಸ್ ಮನೆಗೆ ಹಲವು ಕಿರುತೆರೆಯ ನಟರು ಕೂಡ ಎಂಟ್ರಿ ನೀಡಿದ್ದಾರೆ.

ಅದರಲ್ಲಿ ಮಯೂರಿ ನೇಹಾ ಗೌಡ ಅನುಪಮಾ ಹೀಗೆ ಇನ್ನೂ ಹಲವಾರು ನಟರು ನಟಿಯರು ಇದ್ದಾರೆ. ಮತ್ತು ಇವರು ಕರ್ನಾಟಕ ಜನತೆಗೆ ಕಿರುತೆರೆಯ ತೆರೆಯ ಮೇಲೆ ಮಾತ್ರ ಪರಿಚಯ ಅವರ ವೈಯಕ್ತಿಕ ಜೀವನ ಹೇಗಿರುತ್ತದೆ ಎಂಬುದು ಮತ್ತು ಅವರು ವೈಯಕ್ತಿಕವಾಗಿ ಎಲ್ಲರೊಂದಿಗೆ ಹೇಗಿರುತ್ತಾರೆ ಎಂಬುದು ಬಿಗ್ ಬಾಸ್ ಮನೆಯಲ್ಲಿ ತಿಳಿದು ಬರಲಿದೆ.

ಮತ್ತು ಫೇಮಸ್ ಆಗಿರುವ ಹಲವು ಕಿರುತೆರೆಯ ನಟಿಯರು ಅವರ ಸಂಭಾಷಣೆ ಬೇರೆಯವರೊಂದಿಗೆ ಹೇಗಿರುತ್ತದೆ ಎಂಬುದು ನಾವು ಇನ್ನು ಮುಂದೆ ಪ್ರತಿದಿನ ನೋಡಬಹುದಾಗಿದೆ. ಇನ್ನು ಕಿರುತೆರೆಯಲ್ಲಿ ಬಹಳಷ್ಟು ಫೇಮಸ್ ಆಗಿದ ಅಶ್ವಿನಿ ನಕ್ಷತ್ರದ ಮಯೂರಿ ಅವರು ಇದೀಗ ಕಣ್ಣೀರಿಟ್ಟಿದ್ದಾರೆ.

ಕಾರಣ ಏನು ಎಂಬುದನ್ನು ನೋಡುವುದಾದರೆ…. ನೆಹ ಗೌಡ ಮಯೂರಿ ಅವರು ಮತ್ತು ಅನುಪಮಾ ಮತ್ತು ಅರುಣ್ ಸಾಗರ್ ಅವರು ಕುಳಿತು ತಮ್ಮ ಸಂಭಾಷಣೆಯನ್ನು ನಡೆಸುತ್ತಾ ಇರುತ್ತಾರೆ. ತಮಾಷೆಯಾಗಿ ನಡೆಯುತ್ತಿದ್ದ ಸಂಭಾಷಣೆ ಕೊನೆಗೆ ಮಯೂರಿಯವರನ್ನು ಕಣ್ಣೀರು ಹಾಕಿಸುತ್ತದೆ.

ನೇಹಾ ಗೌಡ ಅವರು ಮಯೂರಿ ಅವರನ್ನು ಕುರಿತು ಇವರು ಊಟಕ್ಕೆ ಮೊದಲಿಗೆ ಬರುತ್ತಾರೆ ನಂತರ ಕೊನೆಗೆ ಬರುತ್ತೇನೆ ಎಂದು ಹೇಳಿ ಮತ್ತೆ ಕೊನೆಗೆ ಬರುತ್ತಾರೆ ಎಂದು ಹೇಳಿದರು ಇವರು ಸಿಂಪಲ್ ಎಂದರು ಈ ವಿಚಾರವಾಗಿ ಮಯೂರಿಯವರು ಕಣ್ಣೀರು ಇಟ್ಟಿದ್ದಾರೆ.

ಮಯೂರಿಯವರು ಈ ವಿಚಾರವಾಗಿ ನಾನು ಕೊನೆಗೆ ಬರುತ್ತೇನೆ ನನ್ನನ್ನು ಇದೇ ರೀತಿ ಮಾತಾಡಿಸಬೇಡಿ ಕಾನ್ಶಿಯಸ್ ಆಗುತ್ತೇನೆ ಎಂದಾಗ ಅರುಣ್ ಸಾಗರ್ ಅವರು ತುಂಬಾ ಕಾನ್ಶಿಯಸ್ ಆಗಬೇಡಿರಿ ಮಯೂರಿ ಅವರು ಯಾವಾಗಲೂ ನಗುತ್ತಾ ಇದ್ದರೆ ಚಂದ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಮಯೂರಿಯವರು ಕಣ್ಣೀರು ಇಟ್ಟಿದ್ದು ತದನಂತರ ನೇಹಾ ಗೌಡ ಅವರು ಕ್ಷಮೆ ಕೇಳಿದ್ದಾರೆ. ಹೀಗಾಗಿ ಮಯೂರಿಯವರು ನಾನು ತುಂಬಾ ಸೆನ್ಸಿಟಿವ್ ನನಗೆ ಎಮೋಷನ್ಸ್ ಅನ್ನು ಕಂಟ್ರೋಲ್ ಮಾಡಲು ಬರುವುದಿಲ್ಲ ನೀವು ಹೇಳಿದ್ದು ತಪ್ಪೇನಿಲ್ಲ ಆದರೆ ಆ ಕ್ಷಣಕ್ಕೆ ನನಗೆ ಎಮೋಷನ್ಸ್ ಕಂಟ್ರೋಲ್ ಮಾಡಲು ಆಗಿಲ್ಲ ಎಂದು ಹೇಳಿದ್ದಾರೆ . ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದಾರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..

Leave a Reply

Your email address will not be published. Required fields are marked *