ಮಿತ್ರರೇ ನಮಸ್ಕಾರ. ಮಿತ್ರರೇ ದೊಡ್ಮನೆ ಅಂದರೆ ಅಲ್ಲಿ ಮೂರು ರತ್ನ ಗಳು. ಒಂದು ಶಿವರಾಜ್ಕುಮಾರ್ ಶಿವರಾಜಕುಮಾರ್ ಬಗ್ಗೆ ಹೆಚ್ಚಿಗೆ ಹೇಳುವುದೇ ಬೇಡ. ನಿಮಗೆಲ್ಲಾ ಗೊತ್ತಿದೆ. ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಮಾಡುತ್ತಾರೆ. ಎಲ್ಲರನ್ನೂ ರಂಜಿಸುತ್ತಾರೆ. age 60 ಆಗುತ್ತಾ ಬಂದರೂ ಇನ್ನು 18ರ ಯುವಕನಂತೆ ಇರುತ್ತಾರೆ . ಶಿವಣ್ಣ ಕನ್ನಡಿಗರ ಪಾಲಿಗೆ ಹ್ಯಾಟ್ರಿಕ್ ಹೀರೋ.
ಇನ್ನು ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಅಂದರೆ ಮಾನವ ಮೌಲ್ಯಗಳ ಸಹಕಾರ ಮೂರ್ತಿ. ಅವರ ಬಗ್ಗೆ ನಾನು ಹೆಚ್ಚಿಗೆ ಹೇಳುವುದಕ್ಕೆ ಹೋಗೋದಿಲ್ಲ ಯಾಕೆಂದರೆ ನೀವೆಲ್ಲ ನೋವಿಗೆ ಜಾರಿ ಬಿಡುತ್ತೀರಾ. ಕತೆಯಲ್ಲೋ ಹೋಗಿ ಬಿಡುತ್ತೆ.
ಇನ್ನೂ ರಾಜಕುಮಾರ್ ಫ್ಯಾಮಿಲಿಯ ಇನ್ನೊಂದು ರತ್ನ ಅಂತ ಅಂದರೆ ರಾಜಕುಮಾರ್ ಎರಡನೇ ಮಗ ರಾಘವೇಂದ್ರ ರಾಜಕುಮಾರ್. ರಾಘವೇಂದ್ರರಾಜಕುಮಾರ ಒಂದು ರೀತಿಯ ಅಣ್ಣಾವ್ರ ಪ್ರತಿರೂಪ. ಅಣ್ಣಾವ್ರು ಯಾವ ರೀತಿಯಾಗಿ ಒಂದಷ್ಟು ಗುಣಗಳನ್ನು ಅಳವಡಿಸಿಕೊಂಡಿದ್ದರು ಅದೆಲ್ಲ ಗುಣವನ್ನ ರಾಘವೇಂದ್ರ ರಾಜಕುಮಾರ್ ಅವರಲ್ಲಿ ನಾವು ನೋಡಬಹುದು. ಅಸಭ್ಯತೆ ವಿನಯತೆ ಅವರು ಆಡುವಂತಹ ಮಾತುಗಳು.
ಪ್ರತಿಯೊಂದನ್ನು ಕೂಡ ಅಣ್ಣಾವ್ರ ಪ್ರತಿರೂಪ ಅಂದರೆ ರಾಘವೇಂದ್ರ ರಾಜಕುಮಾರ್ ಅಂತ ಹೇಳಬಹುದು. ಇತರರೆ ಇವರು ಮೂರು ಜನ ದೊಡ್ಡಮನೆಯ ಮೂರು ರತ್ನಗಳು ಅದರೆ ದೊಡ್ಮನೆಯಲ್ಲಿ ಮೂರು ಮುತ್ತು ಗಳಿವೆ. ಒಂದು ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್. ಎರಡನೆಯದಾಗಿ ರಾಘವೇಂದ್ರ ರಾಜಕುಮಾರ್ ಪತ್ನಿ ಮಂಗಳ ರಾಘವೇಂದ್ರ ರಾಜಕುಮಾರ್. ಮೂರನೆಯದಾಗಿ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್.
ಈ ಮೂರು ಜನರು ದೊಡ್ಡಮನೆಯ ಮೂರು ಮುತ್ತುಗಳು. ಮಿತ್ರರೇ ನಾನು ಇವತ್ತು ಹೇಳುವುದಕ್ಕೆ ಹೊರಟಿರುವುದು. ಮಂಗಳ ರಾಘವೇಂದ್ರ ರಾಜಕುಮಾರ್ ಬಗ್ಗೆ. ನಿಮಗೆಲ್ಲಾ ಅಶ್ವಿನಿ ಅವರ ಬಗ್ಗೆ ಗೊತ್ತು. ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆಯೂ ಗೊತ್ತು. ಗೀತಾ ಶಿವರಾಜಕುಮಾರ್ ಹೇಳಿಕೇಳಿ ಬಂಗಾರಪ್ಪನವರ ಪುತ್ರಿ. ಅವರು ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರ ಬಗ್ಗೆ ಹೆಚ್ಚಿಗೆ ತಿಳಿದುಕೊಂಡಿದ್ದೇನೆ.
ಇನ್ನು ಅಶ್ವಿನಿ ಅವರ ಬಗ್ಗೆ ಪುನೀತ್ ರಾಜಕುಮಾರ್ ತೀರಿ ಕೊಂಡ ನಂತರ ಅನೇಕ ವಿಚಾರಗಳನ್ನು ನೀವು ತಿಳಿದುಕೊಂಡಿದ್ದೀರಿ. ಆದರೆ ದೊಡ್ಮನೆಯಲ್ಲಿ ಒಂದು ರೀತಿ ಯಲ್ಲಿ ತೆರೆಯಲ್ಲಿ ಕಾಣದಿರುವ ಅವರು ಈ ಮಂಗಳ ರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಕೂಡ ಹೆಚ್ಚು ಸುದ್ದಿಗೆ ಬರುವುದಿಲ್ಲ. ಅವರು ಒಂದುರೀತಿಯಲ್ಲಿ ತೆರೆಮೇಲೆ ಬರುತ್ತಿರುತ್ತಾರೆ. ಆದರೆ ಇವತ್ತು ರಾಘವೇಂದ್ರ ರಾಜಕುಮಾರ್ ಮಂಗಳಮ್ಮ ನ ಮದುವೆ ಆಗಿದ್ದು ಹೇಗೆ.
ಮಂಗಳಮ್ಮ ಯಾರು ಎಲ್ಲಾ ಕುರಿತಾಗಿ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ನಿಮಗೆ ನೀಡುವ ಪ್ರಯತ್ನವನ್ನು ಮಾಡುತ್ತೇನೆ. ಮಿತ್ರರೇ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಅವರು ಪ್ರೀತಿಸಿ ವಿವಾಹದಂತ ಅವರು. ಆದರೆ ಇವರಿಗೂ ಮೊದಲು ಪ್ರೀತಿಸಿ ಮದುವೆಯಾದರೂ ರಾಘವೇಂದ್ರ ರಾಜಕುಮಾರ್. ಇದು ಅನೇಕರಿಗೆ ಗೊತ್ತಿರಲಿಲ್ಲ. ರಾಘವೇಂದ್ರ ರಾಜಕುಮಾರ್ ಮಂಗಳಮ್ಮ ನನ್ನ ಅತ್ಯಂತ ಪ್ರೀತಿಸಿ ಮದುವೆಯಾಗಿದ್ದು.
ಪ್ರೀತಿಯೇ ಒಂದು ರೋಚಕವಾದ ಕತೆ. ಮಿತ್ರರೇ ಶಿವಪ್ಪ ನಿಗೆ ಬಂಗಾರಪ್ಪನವರ ಮಗಳ ನ್ನು ತಂದುಕೊಳ್ಳಬೇಕು ಅಂತ ದೊಡ್ಮನೆ ನಿರ್ಧಾರ ಮಾಡುತ್ತೆ. ಬಂಗಾರಪ್ಪ ಪು ತ್ರೀ ಗೀತಳಿಗೂ ಮದುವೆ ನಿಶ್ಚಯ ಆಗಿಹೋಗುತ್ತೆ. ಅದ್ದೂರಿ ವಿವಾಹದಲ್ಲಿ ಒಬ್ಬಳು ಸುಂದರವಾದ ಯುವತಿ ಓಡಾಡಿಕೊಂಡು ಇರುತ್ತಾಳೆ. ಯುವತಿ ರಾಘವೇಂದ್ರರಾಜಕುಮಾರ ಕಣ್ಣಿಗೆ ಬೀಳುತ್ತಾರೆ. ಅಣ್ಣನ ಮದುವೆಯಲ್ಲಿ ರಾಘವೇಂದ್ರ ರಾಜಕುಮಾರ್ ನೋಡಿದ್ದು ಒಂದು ಹುಡುಗಿಯನ್ನು ಮಾತ್ರ.
ಆ ಹುಡುಗಿ ಹಿಂದೆ-ಮುಂದೆ ಸುತ್ತುತ್ತಾರೆ. ಅವರು ಯಾರು ಅಂತ ತಿಳಿದುಕೊಳ್ಳುವುದಕ್ಕೆ ಬಹಳ ಯತ್ನಿಸುತ್ತಾರೆ. ಆ ಹುಡುಗಿ ಬೇರಾರು ಆಗಿರುವುದಿಲ್ಲ. ತನ್ನ ಅತ್ತಿಗೆ ಆಗಿ ಬರುತ್ತಿರುವ ಗೀತಾ ಅವರ ಸೋದರಿ ಯಾಗಿರುತ್ತಾರೆ. ನಿಜ ಇದು ನಿಮಗೆ ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯವಾದರೂ ಹೌದು. ಮಂಗಳಮ್ಮ ಇದರಲ್ಲ ಇವರು ಮದುವೆಯಾದ ಮೇಲೆ ಗೀತಾ ಶಿವರಾಜ್ ಕುಮಾರ್ ಅವರ ತಂಗಿ ಯಾಗಿದ್ದಾರೆ ನಿಜ. ಆದರೆ ಮದುವೆಗೂ ಮುಂಚೆ ರಾಘಣ್ಣ ಕೈ ಹಿಡಿಯುವುದಕ್ಕೆ ಮುಂಚೇನೆ ಅವರು ಗೀತಾ ಶಿವರಾಜ್ ಕುಮಾರ್ ಅವರ ತಂಗಿ.
ಮಂಗಳ ಅವರು ಗೀತ ಶಿವರಾಜಕುಮಾರ್ ಇದಾರಲ್ಲ ಅವರ ತಾಯಿಯ ತಂಗಿಯ ಮಗಳು. ಅಂದರೆ ಗೀತಾ ಶಿವರಾಜ್ ಕುಮಾರ್ ಗೆ ವರಸೆಯಲ್ಲಿ ತಂಗಿ ಆಗಬೇಕು. ಕಸಿನ್ ಸಿಸ್ಟರ್. ತುಂಬಾ ಹತ್ತಿರದ ಸಂಬಂಧ ಹೀಗಾಗಿ ಶಿವಣ್ಣನ ಮದುವೆಯಲ್ಲಿ ಮಂಗಳಮ್ಮ ಓಡಾಡಿಕೊಂಡಿರುತ್ತಾರೆ. ಹೆಚ್ಚು ಆಕ್ಟಿವ್ ಆಗಿರುತ್ತಾರೆ. ಇವರನ್ನು ನೋಡಿದಂತಹ ರಾಘವೇಂದ್ರ ರಾಜಕುಮಾರ್ ಗೆ ಮೊದಲ ನೋಟದಲ್ಲೇ ಪ್ರೇಮಾಂಕುರ ವಾಗಿರುತ್ತದೆ. ಮದುವೆಯಾದರೆ ಇವಳನ್ನೇ ಮದುವೆ ಆಗಬೇಕು ಅಂತ. ರಾಘಣ್ಣನ ಮನಸ್ಸಿನಲ್ಲಿ ಅನಿಸುತ್ತದೆ ಅಂತೆ.
ಆದರೆ ಈಗಿನ್ನೂ ಅಣ್ಣನ ಮದುವೆಯಾಗಿದೆ. ಈಗ ಅಪ್ಪಾಜಿ ಅಮ್ಮನ ಕೈಯಲ್ಲಿ ಹೋಗಿ ಅಂದರೆ ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಮುಂದೆ ಹೋಗಿ ನಾನು ಮದುವೆ ಆಗುತ್ತೇನೆ ಅಂತ ಹೇಳುವುದು ಹೇಗೆ. ಇದೆಲ್ಲ ಸ್ವಲ್ಪ ಮುಜುಗರ ರಾಘವೇಂದ್ರ ರಾಜಕುಮಾರ್ ಅವರಿಗೆ ಇದ್ದಂತೆ. ಇದೆಲ್ಲಕ್ಕಿಂತ ಮೊದಲು ಮಂಗಳಮ್ಮ ಅವರನ್ನು ಒಪ್ಪಿಸಬೇಕು ಅಲ್ಲ. ಮಂಗಳಮ್ಮ ಅವರ ಬಳಿ ಹೋಗಿ ನಾನು ನಿಮಗೆ ಮದುವೆಯಾಗುತ್ತೇನೆ ಪ್ರೀತಿಸುತ್ತೇನೆ ಅಂತ ಕೇಳಬೇಕಲ್ಲ. ಇದಕ್ಕೂ ಕೂಡ ರಾಘವೇಂದ್ರ ರಾಜಕುಮಾರ್ ಅವರಿಗೆ ಬಹಳ ಸಂಕೋಚ ಇತ್ತಂತೆ.
ಕೊನೆಗೂ ಆ ಮದುವೆ ಮುಗಿಯುವಷ್ಟರಲ್ಲಿ ಮಂಗಳಮ್ಮ ನವರ ಜೊತೆಗೆ ರಾಘವೇಂದ್ರ ರಾಜಕುಮಾರ್ ಸಂಪಾದಿಸಿದ ರಂತೆ. ಮುಂದೇ ನಾನು ನಿಮಗೆ ಮದುವೆ ಆಗುತ್ತೀನಿ ಅಂತ ರಾಘವೇಂದ್ರ ರಾಜಕುಮಾರ್ ಹೇಳಿದಾಗ ಮಂಗಳಮ್ಮ ಸ್ವಲ್ಪ ಕಸಿವಿಸಿಗೆ ಒಳಗಾದವರಂತೆ. ಯಾಕೆಂದರೆ ಬಂಗಾರಪ್ಪನವರ ಪುತ್ರಿ ಗೀತಾ. ದೊಡ್ಡ ಕುಟುಂಬ. ಬಂಗಾರಪ್ಪನವರು ಈ ರಾಜ್ಯದಲ್ಲಿ ದೊಡ್ಡ ರಾಜಕಾರಣಿ. ಇತ್ತಕಡೆ ಅಣ್ಣ ಅವರು ಇಡೀ ಕನ್ನಡದ ಕುಲಕೋಟಿಯ ಕಣ್ಮಣಿ.
ಎಂತಹ ಎರಡರ ಫ್ಯಾಮಿಲಿ ನಡುವೆ ಸಂಬಂಧ ಬೆಳೆಸಿದ್ದೇನೆ ಓಕೆ. ನಮ್ಮದು ಸಾಧಾರಣ ಫ್ಯಾಮಿಲಿ. ಇಲ್ಲಿ ಒಂದನ್ನು ಗಮನಿಸಿ ಮಿತ್ರರೇ. ಗೀತಾ ಶಿವರಾಜ್ ಕುಮಾರ್ ಶ್ರೀಮಂತ ಫ್ಯಾಮಿಲಿಗೆ ಸೆರಿದರು ಮಂಗಳಮ್ಮ ಅಷ್ಟು ಶ್ರೀಮಂತ ಫ್ಯಾಮಿಲಿ ಇರಲಿಲ್ಲ. ಅವರು ಗೀತಾ ಶಿವರಾಜ್ ಕುಮಾರ್ ಅವರ ಚಿಕ್ಕಮ್ಮನ ಮಗಳು ಆಗಿದ್ದರು. ಅವರ ಫ್ಯಾಮಿಲಿ ಅಷ್ಟು ಹೇಳಿಕೊಳ್ಳುವಂತಹ ಶ್ರೀಮಂತಿಕೆ ಇರಲಿಲ್ಲ.