ನಮಸ್ಕಾರ ವೀಕ್ಷಕರೇ, ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸಿನಿಮಾ ಹಲ್ಚಲ್ ಸೃಷ್ಟಿಸಿದೆ. ಹೌದು ರಿಷಬ್ ಶೆಟ್ಟಿ ಅದ್ಭುತ ನಟನೆಯ ಹೊಸ ಸಿನಿಮಾ ಕಾಂತಾರ ರಿಲೀಸ್ ಆಗಿದ್ದು, ಸೆಪ್ಟೆಂಬರ್ 21ರಂದು ಅದರ ಬಿಡುಗಡೆಗೆ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.
ಇದು ನಟ ನಟಿಯರ ಪ್ರೀಮಿಯರ್ ಶೋ ಆಗಿದ್ದು, ಇದರಲ್ಲಿ ಹಲವು ನಟ ನಟಿಯರು ಭಾಗವಹಿಸಿದ್ದು ಅದರಲ್ಲಿ ಆಂಕರ್ ಅನುಶ್ರೀ ಅವರು ಕೂಡ ಭಾಗವಹಿಸಿದ್ದಾರೆ. ಮತ್ತು ಈ ಸಿನಿಮಾ ಕರ್ನಾಟಕದಾದ್ಯಂತ ರಿಲೀಸ್ ಆಗಿದ್ದು ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಳ್ಳುತ್ತಿದೆ.
ಇನ್ನು ರಿಷಬ್ ಶೆಟ್ಟಿ ಅವರ ಈ ಸಿನಿಮಾ ಬಹಳಷ್ಟು ಯಶಸ್ಸನ್ನು ಕಾಣುತ್ತದೆ ಎಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಿನಿಮಾ ಕಾಂತಾರ ಎಂಬ ಹೆಸರಿನಲ್ಲಿ ಮೂಡಿಬಂದಿದ್ದು, ಈ ಮೊದಲೇ ರಿಶಬ್ ಶೆಟ್ಟಿಯವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಈ ಕಾಂತರಾ ಸಿನಿಮಾವೂ ಕೂಡ ಇದೀಗ ಬ್ಲಾಕ್ಬಸ್ಟರ್ ಹಿಟ್ ಆಗುತ್ತದೆ ಎಂಬ ವಿಚಾರಗಳನ್ನು ಎಲ್ಲರೂ ತಿಳಿಸುತ್ತಿದ್ದಾರೆ. ಮತ್ತು ಇದಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇನ್ನು ಸಿನಿಮಾ ಯಾವ ಮಟ್ಟಿಗೆ ಯಶಸ್ಸನ್ನು ಕಾಣುತ್ತದೆ ಎಂದು ಕಾದು ನೋಡಬೇಕಿದೆ.
ಇನ್ನು ಕಾಂತರಾ ಸಿನಿಮಾ ಹಲವು ಸಂಸ್ಕೃತಿಯ ಅಂಶಗಳನ್ನು ಹೊಂದಿದ್ದು ಅದರಲ್ಲಿ ರೀಷಬ್ ಶೆಟ್ಟಿಯವರ ಶಿವನ ಪಾತ್ರ ಬಹಳಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ . ಮತ್ತು ಇದನ್ನು ವೀಕ್ಷಣೆ ಮಾಡಿ ಬಂದ ನಿರೂಪಕಿ ಅನುಶ್ರೀ ಅವರು ಕೂಡ ಇದಕ್ಕೆ ರೆಸ್ಪಾನ್ಸ್ ವ್ಯಕ್ತಪಡಿಸಿದ್ದಾರೆ .
ಯಾವಾಗಲೂ ಮಾತನಾಡುತ್ತಲೇ ಇರುವಂತಹ ಅನುಶ್ರೀ ಅವರು ಇದೀಗ ಯಾವ ರೀತಿಯಾಗಿ ರೆಸ್ಪಾನ್ಸ್ ಮಾಡಿದ್ದಾರೆ ಎಂದರೆ. “ನಾನು ಯಾವಾಗಲೂ ಮಾತನಾಡುತ್ತಿರುತ್ತಿದ್ದೆ, ಆದರೆ ಈ ಸಿನಿಮಾ ನನ್ನ ಮಾತುಗಳನ್ನು ಇಲ್ಲದಂತೆ ಮಾಡಿದೆ ಅಷ್ಟು ಇಷ್ಟವಾಗಿದೆ ಇನ್ನು ರಿಷಬ್ ಶೆಟ್ಟಿ ಅವರ ಶಿವನ ಪಾತ್ರ ನನಗೆ ಬಹಳ ಇಷ್ಟವಾಯಿತು ಎಂದು ಅವರು ಹೇಳಿದ್ದಾರೆ.
ಹಾಗಾದರೆ ಕಾಂತರಾ ಸಿನಿಮಾ ಯಾವ ಮಟ್ಟಿಗೆ ಇದೆ ಮತ್ತು ಏನೆಲ್ಲಾ ಅಂಶಗಳನ್ನು ಒಳಗೊಂಡಿದೆ ಎಂದು ಮತ್ತು ಅದಕ್ಕೆ ಯಾವ ರೀತಿಯಾಗಿ ಇನ್ನೂ ಹೆಚ್ಚು ರೆಸ್ಪಾನ್ಸ್ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಈ ಸಿನಿಮಾ ಗೆ ಒಳ್ಳೆ ಯಶಸ್ಸು ಸಿಗಲಿ ಎಂದು ಅವರ ಅಭಿಮಾನಿಗಳು ಬಯಸುತ್ತಾ ಇದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..