ನಮಸ್ಕಾರ ವೀಕ್ಷಕರೇ, ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಆದ ಬಿಗ್ ಬಾಸ್ ಮನೆಯಲ್ಲಿ ಇದೀಗ ವೈಮನಸ್ಯಗಳು ಉಂಟಾಗುತ್ತಿದೆ. ಹೀಗಿರುವಾಗ ಈ ಮಧ್ಯದಲ್ಲಿ ಟಾಸ್ಕ್ ಎಂದು ಒಬ್ಬರು ಇನ್ನೊಬ್ಬರು ಸೊಂಟಕ್ಕೆ ಜೋಡಿಯಾಗಿ ಪಟ್ಟಿಯನ್ನು ಕಟ್ಟಿಕೊಂಡಿದ್ದು, ಇದು ಟಾಸ್ಕ್ ನ ರೂಲ್ಸ್ ಆಗಿತ್ತು.
ಇದೀಗ ಈ ಪಟ್ಟಿಯೇ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ ಮತ್ತು ಅಲ್ಲಿರುವಂತಹ ಸ್ಪರ್ಧಿಗಳು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಕೂಡ ವಿಚಿತ್ರವಾಗಿದೆ. ಇನ್ನು ರೂಪೇಶ್ ಶೆಟ್ಟಿ ಅವರು ಕಾವ್ಯಶ್ರೀ ಅವರೊಂದಿಗೆ ಪಟ್ಟಿ ಕಟ್ಟಿಕೊಂಡಿರುವುದು ಸಾನಿಯಾ ಅವರಿಗೆ ಬಹಳಷ್ಟು ಜಲಸ್ ಫೀಲ್ ಮಾಡಿಸಿದೆ.
ಇನ್ನು ಸಾನಿಯಾ ಅವರಿಗೆ ಈ ವಿಷಯ ಬಹಳ ಜಲಸ್ ಫೀಲ್ ಮಾಡಿಸುತ್ತಿದೆ, ಎನ್ನುವ ವಿಚಾರಗಳು ಇಡೀ ಬಿಗ್ ಬಾಸ್ ಮನೆಯ ಸದಸ್ಯರಿಗೂ ಕೂಡ ಗೊತ್ತಾಗಿದೆ . ಇನ್ನು ಅದಕ್ಕೂ ಮೊದಲೇ ಕಾವ್ಯಶ್ರೀ ಅವರು ರಾಕೇಶ್ ಅವರೊಂದಿಗೆ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.
ರಾಕೇಶ್ ಬಿಗ್ ಬಾಸ್ ಸೀಸನ್ ಓ ಟಿ ಟಿ ಯಲ್ಲಿ ಭಾಗವಹಿಸಿದ್ದ ಸ್ಪರ್ಧಿ ಮತ್ತು ನೇರವಾಗಿ ಮನೆಗೆ ಕೂಡ ಆಯ್ಕೆಯಾಗಿರುವಂತಹ ಸ್ಪರ್ಧೆಯಾಗಿದ್ದಾರೆ. ಮೊದಲು ಕಾವ್ಯಶ್ರೀ ಅವರು ರಾಕೇಶ್ ಅವರೊಂದಿಗೆ ಈ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡು ಇದ್ದರು ಇದೀಗ ರೂಪೇಶ್ ಶೆಟ್ಟಿ ಅವರೊಂದಿಗೆ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ.
ಆದರೆ ಇವಾಗ ಕಾವ್ಯಶ್ರೀ ಅವರ ಹೇಳಿಕೆಗಳು ಕೂಡ ಹಾಗೆ ವಿವಾದವಾಗಿದೆ ನಾನು ರೂಪೇಶ್ ಶೆಟ್ಟಿಯೊಂದಿಗೆ ಪಟ್ಟಿಯನ್ನು ಕಟ್ಟಿಕೊಂಡಿದ್ದು, ಇದೀಗ ನನಗೆ ಕಂಫರ್ಟ್ ಎನಿಸುತ್ತಿದೆ ಎಂದು ಅವರೊಂದಿಗೆ ಹೊಂದಿಕೊಂದಿರುವಂತಹ ಮಾತುಗಳನ್ನು ಕೂಡ ಆಡಿದ್ದಾರೆ. ಎಲ್ಲರೂ ಆ ಕೆಲವರೊಂದಿಗೆ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಹೋದರೆ ಕೆಲವರು ಕಿತ್ತಾಡುತ್ತಿರುವುದಂತೂ ನಿಜ.
ಹೀಗಿರುವಾಗ ಕಾವ್ಯಶ್ರೀ ಅವರು ರಾಕೇಶ್ ಸ್ಮೋಕ್ ಮಾಡುತ್ತಾರೆಂಬ ವಿಚಾರ ನನಗೆ ಬಿಗ್ ಬಾಸ್ ಓ ಟಿ ಟಿ ಯಲ್ಲಿ ಗೊತ್ತಿತ್ತು ರಾಕೇಶ್ ಒಟ್ಟಿಗೆ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡು ಸ್ಮೋಕಿಂಗ್ ರೂಮ್ನ ಬಳಿ ಹೋಗುವ ಬದಲು ರೂಪೇಶ್ ಶೆಟ್ಟಿಯೊಂದಿಗೆ ಸೊಂಟದ ಪಟ್ಟಿಯನ್ನು ಕಟ್ಟಿಕೊಂಡು ಅವನು ಹೋಗುವ ಟಾಯ್ಲೆಟ್ ರೂಮ್ ಬಳಿ ಹೋಗುವುದು ಉತ್ತಮ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಈ ಟಾಸ್ಕ್ ಕಥೆ ಏನಾಗಬಹುದು ಎಂದು ನೋಡೋಣ. ಇನ್ನು ಇದೆ ನಡುವೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಜಗಳ ಶುರುವಾಗಿದೆ. ಇನ್ನು ಏನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕು. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..