ಅಭಿಮಾನಿಗಳ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಹಂಚಿಕೊಳ್ಳಲು ಮುಂದಾದ ಮೊಹಕತಾರೆ ರಮ್ಯಾ! ಏನಿದು ನೀವೇ ನೋಡಿ!..ಅಭಿಮಾನಿಗಳು ಫುಲ್ ಖುಷ.

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಕನ್ನಡದ ಚಂದನವನದ ಮೋಹಕ ತಾರೆ ರಮ್ಯಾ ಅವರು ಇದೀಗ ಮತ್ತೆ ಸಿನಿಮಾ ಗೆ ಕಂಬ್ಯಾಕ್ ಮಾಡಿರುವುದು ಅವರ ಅಭಿಮಾನಿಗಳ ಮುಖದಲ್ಲಿ ಬಹಳ ಸಂತೋಷವನ್ನು ಉಂಟುಮಾಡಿದೆ. ಮತ್ತು ತಮಗೆ ನೆಚ್ಚಿನ ನಟಿಯಾಗಿರುವಂತಹ ರಮ್ಯಾ ಅವರನ್ನು ಮತ್ತೆ ತೆರೆಯ ಮೇಲೆ ಕಾಣಲು ಹಲವು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

ಇನ್ನು ಸಿನಿಮ್ಮರಂಗದಿಂದ ಬಹಳಷ್ಟು ಬ್ರೇಕ್ ಪಡೆದಿದ್ದಂತಹ ರಮ್ಯಾ ಅವರು ಇತ್ತೀಚಿಗೆ ಬಂದಿರುವಂತಹ ಸಿನಿಮಾಗಳಲ್ಲಿ ಸಪೋರ್ಟಿಂಗ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ರಮ್ಯಾ ಅವರು ಮೊದಲಿನಿಂದಲೂ ಬಹಳ ಬೇಡಿಕೆಯ ನಟಿಯಾಗಿದ್ದವರು.

ಆದರೆ ಅವರು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನಗಳ ಕಾರಣದಿಂದಾಗಿ ಸಿನಿಮಾದಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿರುವಂತಹ ರಮ್ಯಾ ಅವರು ಈಗಾಗಲೇ ಒಳ್ಳೆಯ ಕಥೆ ಇರುವಂತಹ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು.

ಮತ್ತು ಅವರು ಈ ಬಾರಿ ನಿರ್ಮಾಣವಾಗಿಯೂ ಕೂಡ ಕಾರ್ಯನಿರ್ವಹಿಸುತ್ತಾರೆ ಎಂಬ ವಿಚಾರಗಳು ಎಲ್ಲರಿಗೂ ಗೊತ್ತೇ ಇದೆ ಇವರು ನಿರ್ಮಾಪಕವಾಗಿರುವುದು ಇದು ಮೊದಲಬಾರಿ. ಇವರ ಮೊದಲ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದು ಅನೇಕರ ಕುತೂಹಲ.

ಇನ್ನು ಇವರು ನಿರ್ಮಾಪಕೀಯಾಗಿ ಆಪಲ್ ಬಾಕ್ಸ್ ಎಂಬ ತಮ್ಮ ನಿರ್ಮಾಣದ ವಿಚಾರವನ್ನು ಪರಿಚಯಿಸಿದ್ದರು. ಇನ್ನು ಹೀಗಿರುವಾಗ ಅವರು ಇನ್ನು ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ನಟರ ಪ್ರೇಮಿಯಂ ಶೋಗೆ ಭೇಟಿ ನೀಡಿದ್ದ ರಮ್ಯಾ ಅವರು ಅನಂತರ ಸಂದರ್ಶನದಲ್ಲಿ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್ನು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಎಲ್ಲೆಡೆ ಯಶಸ್ಸನ್ನು ಕಾಣುತ್ತಿದ್ದು ಇದಕ್ಕೆ ಭೇಟಿ ನೀಡಿದ ರಮ್ಯಾ ಅವರು ನಡೆದಂತಹ ಸಂದರ್ಶನದಲ್ಲಿ ಅವರ ಮುಂದಿನ ಸಿನಿಮಾದ ಬಗ್ಗೆ ಹೇಳಿದ್ದಾರೆ. ಇವರ ನಿರ್ಮಾಣದಲ್ಲಿ ಎರಡು ಸಿನಿಮಾಗಳು ಏರ್ಪಡುತ್ತಿದ್ದು, ಆ ಎರಡು ಸಿನಿಮಾಗಳು ಕೂಡ ಕೆಆರ್‌ಜೆ ಸಂಸ್ಥೆಯ ಚಿತ್ರೀಕರಣದಲ್ಲಿ ಮೂಡಿಬರಲಿದೆ ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.

ಮುಂದಿನ ದಿನದಲ್ಲಿ ರಮ್ಯಾ ಅವರಿಗೆ ಯಾವೆಲ್ಲ ಯಶಸ್ಸುಗಳು ಸಿಕ್ಕುತ್ತದೆ ಎಂಬುದನ್ನು ಕಾದು ನೋಡೋಣ. ಸದ್ಯ ರಮ್ಯಾ ಕಮ್ ಬ್ಯಾಕ್ ವಿಷಯ ಕೇಳಿ ಅವರ ಅಭಿಮಾನಿಗಳು ಹುಚ್ಛೆದ್ದು ಕುಣಿಯುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..

Leave a Reply

Your email address will not be published. Required fields are marked *