ಮಕ್ಕಳ ದಸರಾದಲ್ಲಿ ಮಕ್ಕಳ ಜೊತೆ ಮಾತನಾಡಿದ ವಂಶಿಕಾ ಹೇಳಿದ್ದೇನು ಗೊತ್ತಾ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ‌ನಾವು ಇವಾಗ ನಮ್ಮ ನಾಡಿನ ಎಲ್ಲೆಡೆ ದಸರಾ ಆಚರಿಸುವ ಸಂಭ್ರಮದಲ್ಲಿದ್ದೇವೆ. ಇದೀಗ ದಸರಾ ಹಬ್ಬದ ಪ್ರಯುಕ್ತ ಹಲವು ಸ್ಟಾರ್ ನಟ ನಟಿಯರು ಬಂದು ಮೈಸೂರಿಗೆ ಭೇಟಿ ನೀಡಿ ಯುವದಸರದಲ್ಲಿ ಪಾಲ್ಗೊಳ್ಳುತ್ತಾ ಇದ್ದಾರೆ.

ಹಾಗೆ ಹಲವು ರೀತಿಯಾದಂತಹ ಕಾನ್ಸರ್ಟ್ಗಳು ಕೂಡ ಯುವ ದಸರಾದಲ್ಲಿ ನಡೆಯುತ್ತಿದೆ ಹೀಗಾಗಿ ದಸರಾ ಈ ಬಾರಿ ಮನೆ ಮಾಡಿದೆ ಮತ್ತು ಮೈಸೂರು ಪೂರ್ತಿ ಸಜ್ಜಾಗಿತ್ತು ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತಾಯಿದೆ. ಈ ಬಾರಿ ಯುವ ದಸರಾದಲ್ಲಿ ಅಪ್ಪು ಅವರ ನಮನ ಮತ್ತು ಅವರಿಗಾಗಿ ಒಂದು ದಿನವನ್ನೇ ಮೀಸಲಿಡಲಾಗಿದೆ.

ಹೀಗೆ ಅವರನ್ನು ನೆನಪಿಸಿಕೊಳ್ಳುತ್ತ ಹಲವು ಕಲಾವಿದರು ಅಪ್ಪು ಅವರ ಹಾಡನ್ನು ಹಾಡುತ್ತಾ ಯುವ ದಸರಾವನ್ನು ಮತ್ತಷ್ಟು ಹೊಸದಾಗಿ ಮಾಡುತ್ತಿದ್ದಾರೆ ಮತ್ತು ಹಲವು ಗಣ್ಯ ವ್ಯಕ್ತಿಗಳು ದಿನ ಪ್ರತಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಹಲವು ಬಾಲ ಕಲಾವಿದರು ಕೂಡ ಈ ಬಾರಿ ಮಕ್ಕಳ ದಸರದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಬಾಲ ಕಲಾವಿದರ ಜೋಶ್ ಮತ್ತಷ್ಟು ಯುವದ ಸರಗೆ ಹೊಸ ಕಲರವವನ್ನು ನೀಡಿದೆ. ಈ ಬಾರಿ ಮೈಸೂರು ಬಹಳಷ್ಟು ಸಜ್ಜಾಗಿದ್ದು ಸುಮಾರು ಎರಡು ವರ್ಷದಿಂದ ಬ್ರೇಕ್ ಪಡೆದುಕೊಂಡ ನಂತರ ಇದೀಗ ಎಲ್ಲೆಡೆಯಿಂದ ಮೈಸೂರಿಗೆ ಜನರು ಆಗಮಿಸುತ್ತಿದ್ದಾರೆ. ಮತ್ತು ಮೈಸೂರಿನ ಪ್ರತಿಯೊಂದು ಸ್ಪಾಟ್ ಗಳನ್ನು ಬಿಡದಂತೆ ಎಲ್ಲೆಡೆ ಎಲ್ಲಿಯೂ ಲೈಟಿಂಗ್ಸ್ ಗಮನ ಸೆಳೆಯುತ್ತಿದೆ.‌

ಈ ಬಾರಿ ಮಕ್ಕಳ ದಸರಾದಲ್ಲಿ ಮಾಸ್ಟರ್ ಆನಂದ ಮಗಳು ಮತ್ತು ಗೆಚ್ಚಿ ಗಿಲಿ ಗಿಲಿ ಮತ್ತು ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋಗಳ ವಿನ್ನರ್ ಆಗಿರುವಂತಹ ವಂಶಿಕ ಅಂಜಲಿ ಕಶ್ಯಪ ಎಂಟ್ರಿ ನೀಡಿದ್ದಾಳೆ ಮೈಸೂರಿಗೆ .ಇನ್ನು ವಂಶಿಕಾಳ ಮುದ್ದು ಮುದ್ದು ಮಾತನ್ನು ಎಲ್ಲ ಮಕ್ಕಳು ಕೇಳಿಸಿಕೊಳ್ಳುತ್ತಾ ಆಕೆಯ ಮಾತಿಗೆ ರಿಯಾಕ್ಟ್ ಮಾಡುತ್ತಾ ಇದ್ದರು.

ಜೊತೆಗೆ ಹಾಕಿ ಹೇಗಿದ್ದೀರಾ ಮತ್ತು ನಿಮಗೆ ರಜಾ ಸಿಕ್ಕಿದೆಯಾ? ರಜಾ ಬೇಕಾ ಎಂದಲ್ಲ ಕೇಳಿ ಅಲ್ಲಿದ್ದ ಚಿಕ್ಕ ಮಕ್ಕಳನ್ನು ಬಹಳ ಎಂಟರ್ಟೈನ್ಮೆಂಟ್ ಮಾಡಿದ್ದಾಳೆ. ಜೊತೆಗೆ ಮಾಸ್ಟರ್ ಆನಂದ್ ಕೂಡ ಇಂಟರ್ನೆಟ್ ನೀಡಿದ್ದರು ಮಾತುಗಳನ್ನು ಕೇಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು.

ಹೀಗೆ ಮಕ್ಕಳ ದಸರಾವನ್ನು ಕೂಡ ವಂಶಿಕಾ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾಳೆ. ಇನ್ನು ವಂಶಿಕಾ ಹೊರಡುವಾಗ ಸಹ ಸಾಕಷ್ಟು ಮಕ್ಕಳು ಅವಳ ಕಾರಿನಆ ಸುತ್ತ ನಿಂತು ವಂಶಿಕಾ ವಂಶಿಕಾ ಎಂದು ಕೂಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ.

Leave a Reply

Your email address will not be published. Required fields are marked *