ನಮಸ್ಕಾರ ವೀಕ್ಷಕರೇ ಕನ್ನಡದ ಬೆಡಗಿ ರಶ್ಮಿಕ ಮಂದಣ್ಣ ಯಾರಿಗೆ ತನಿ ಗೊತ್ತಿಲ್ಲ ಹೇಳಿ ಇವರು ಮೊದಲು ಕನ್ನಡದಲ್ಲಿ ಪಾದಾರ್ಪಣೆ ಮಾಡಿ ನಂತರ ಟಾಲಿವುಡ್ ಗೆ ಕೂಡ ಹಾರಿದರು. ಅಲ್ಲಿ ಅವರು ಮಾಡಿದಂತಹ ಪ್ರತಿಯೊಂದು ಸಿನಿಮಾವು ಬ್ಲಾಕ್ಬಸ್ಟರ್ ಹಿಟ್ ಆಗಿ ಪರಿಣಮಿಸುತ್ತಿತ್ತು.
ಆದ್ದರಿಂದ ಅವರಿಗೆ ಬಹಳಷ್ಟು ಫ್ಯಾನ್ ಫಾಲೋಯಿಂಗ್ ಹೆಚ್ಚಾಯಿತು ಇದರಿಂದ ಅವರಿಗೆ ಬಹಳಷ್ಟು ಅವಕಾಶಗಳು ದೊರೆಯುತ್ತಾ ಬಂದಿದೆ ಇದೀಗ ಅವರು ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರು. ರಶ್ಮಿಕಾ ಮಂದಣ್ಣ ಅವರು ಇದೀಗ ಬಾಲಿವುಡ್ ನಲ್ಲಿ ನಟಿಸುತ್ತಿರುವಂತಹ ಗುಡ್ ಬೈ ಸಿನಿಮಾದ ಪ್ರಮೋಷನ್ ಗೆ ಎಲ್ಲೆಡೆ ಹೋಗುತ್ತಾ ಇದ್ದಾರೆ.
ಮತ್ತು ಇದು ಅವರ ಬಾಲಿವುಡ್ ನ ಮೊದಲ ಸಿನಿಮಾ ಮತ್ತು ಇವರಿಗೆ ಬಹಳಷ್ಟು ಕ್ರೇಜಿದ್ದು ಎಲ್ಲೆಡೆ ಇವರನ್ನು ಆಹ್ವಾನಿಸಲು ಕೂಡ ಶೋಗಳು ಮುಂದಾಗುತ್ತಿದೆ. ಹೀಗಿರುವಾಗ ಅನೇಕ ಶೋಗಳಿಗೆ ಭೇಟಿ ನೀಡುವಂತಹ ರಶ್ಮಿಕಾ ಮಂದಣ್ಣ ಅವರು ಅನೇಕ ವಿಚಾರಗಳನ್ನು ಕೂಡ ಮಾತನಾಡುತ್ತಿರುತ್ತಾರೆ ಮತ್ತು ಅನೇಕರು ಅವರ ಬಗ್ಗೆ ಪ್ರಶ್ನೆಗಳನ್ನು ಕೂಡ ಕೇಳುತ್ತಾ ಇರುತ್ತಾರೆ.
ಹೀಗೆ ಮಾಧ್ಯಮದ ಒಬ್ಬರು ರಶ್ಮಿಕಾ ಮಂದಣ್ಣ ಅವರನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಅದಕ್ಕೂ ಕೂಡ ನಟಿ ಉತ್ತರಿಸಿದ್ದಾರೆ. ನೀವು ಮೊದಲಿಗೆ ರಕ್ಷಿತ್ ಶೆಟ್ಟಿ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದೀರಿ, ಆದರೆ ಆ ಕಾರಣ ಯಾವ ಕಾರಣಕ್ಕೆ ಗೊತ್ತಿಲ್ಲ.
ಅದು ಅರ್ಧಕ್ಕೆ ಮುರಿದು ಬಿತ್ತು ಆನಂತರ ನೀವು ಟಾಲಿವುಡ್ ಗೆ ಎಂಟ್ರಿ ನೀಡಿದ್ದೀರಿ ಅಲ್ಲಿ ವಿಜಯ ದೇವರಕೊಂಡ ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದೀರಿ ಎಂಬ ಮಾತುಗಳು ಕೇಳಿಬಂದಿದ್ದು ಮತ್ತು ಅನೇಕ ವರದಿಗಳ ಪ್ರಕಾರ ನೀವು ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದು ನಂತರ ಬಿಟ್ಟುಬಿಟ್ಟಿದ್ದೀರಿ ಎಂದು.
ಇದು ನಿಜವೇ ಎಂದು ಕೇಳಿದ್ದಾನೆ ಅದಕ್ಕೆ ರಶ್ಮಿಕ ಮಂದಣ್ಣ ಅವರು ಯಾವಾಗಲೂ ಕೂಡ ಅವರ ವಿಜಯ ದೇವರಕೊಂಡ ಅವರನ್ನು ಸ್ನೇಹಿತನೆಂದು ಪರಿಗಣಿಸಿದ್ದೇನೆ ಎಂದಿದ್ದಾರೆ ಮತ್ತು ರಕ್ಷಿತ್ ಶೆಟ್ಟಿ ಅವರೊಂದಿಗೆ ನನ್ನ ಎಂಗೇಜ್ಮೆಂಟ್ ಮುರಿತದ್ದು ನಿಜ ಆದರೆ ನನ್ನ ಎಕ್ಸ್ ಜೊತೆ ನಾನು ಈಗಲೂ ಫ್ರೆಂಡ್ ಶಿಪ್ ನಲ್ಲಿ ಇದ್ದೇನೆ.
ಅವರ ಪಾಲಕರನ್ನು ನಾನು ಆಗಾಗ ಭೇಟಿ ಮಾಡುತ್ತೇನೆ ಇದು ಒಳ್ಳೆಯದಲ್ಲ ಅದು ನನಗೂ ಗೊತ್ತು ಆದರೆ ಅವರು ನನಗೆ ಆತ್ಮೀಯರು ಎಂದು ಹೇಳಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಬಗ್ಗೆ ಲೈಕ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಈ ಪೋಸ್ಟ್ ಅನ್ನು ಶೇರ್ ಮಾಡಿ..