ಕಿಚ್ಚ ಸುದೀಪ್ ಖಡಕ್ ಮಾತುಗಳು ಕೇಳಿ ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ಗೆ ಕ್ಷಮೆ ಕೇಳಿದೆ ಸ್ಪರ್ಧಿ ನವಾಜ್!…ಏನಾಗಿದೆ ಗೊತ್ತಾ ನೋಡಿ..!!

Bigboss News

ನಮಸ್ಕಾರ ವೀಕ್ಷಕರೇ, ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಆದ ಬಿಗ್ ಬಾಸ್ ಈ ಬಾರಿ ಮನೆಯಲ್ಲಿ ಬಹಳಷ್ಟು ಸೆನ್ಸೇಷನ್ ಕ್ರಿಯೇಟ್ ಆಗಿದೆ. ಮತ್ತು ಹಲವರು ಈ ಬಾರಿ ಬಂದ ಮೊದಲ ವಾರದಲ್ಲಿಯೇ ಬಹಳಷ್ಟು ಬದಲಾವಣೆಯನ್ನು ಹೊಂದಿದ್ದರೆ ಕೆಲವು ತಮ್ಮ ಬಗ್ಗೆ ಗೊತ್ತಿಲ್ಲದೆ ಮಾತನಾಡುವವರ ವಿರುದ್ಧ ತಿರುಗಿ ಬಾಣ ಬಿಟ್ಟಿದ್ದಾರೆ.

ಅನೇಕರು ವಿವಿಧ ಕಾರಣಗಳಿಂದ ಹಲವರನ್ನು ಎಲಿಮಿನೇಷನ್ ಗೆ ಆಯ್ಕೆ ಕೂಡ ಮಾಡಿದ್ದರು. ಮತ್ತು ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲವು ಕೂಡ ಅನೇಕರಿಗಿತ್ತು. ಮತ್ತು ಈ ಬಾರಿ ಪ್ರವೀಣರೊಂದಿಗೆ ನವೀನರು ಎಂಬ ಥೀಮ್ ಅಡಿಯಲ್ಲಿ ಈ ಬಿಗ್ ಬಾಸ್ ಸೆಟ್ಟೇರಿದೆ.

ಹಲವಾರು ಹೊಸ ಪ್ರತಿಭೆಗಳು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದೆ ಅದರಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಮತ್ತು ಬಹಳಷ್ಟು ಜನಪ್ರಿಯತೆ ಗಳಿಸಿದ್ದ ನವಾಜ್ ಕೂಡ ಒಬ್ಬರು ನವಾಜ್ ತಮ್ಮ ಮಾತಿನಿಂದಲೇ ಬಹಳಷ್ಟು ಫೇಮಸ್ ಮತ್ತು ಅವರಿಗೆ ಅವರದ್ದೇ ಆದಂತಹ ಫ್ಯಾನ್ ಫಾಲೋಯಿಂಗ್ಸ್ ಕೂಡ ಇದೆ ಪಕ್ಕ ಎಂಟರ್ಟೈನ್ಮೆಂಟ್ ಕೊಡುವಲ್ಲಿ ಏನು ಕಡಿಮೆ ಇಲ್ಲ.

ಇನ್ನು ನವಾಜ್ ಅವರು ತನಗೆ ಬಿಗ್ ಬಾಸ್ ಮನೆಯಲ್ಲಿ ಆಗಾಗ ಕೋಪ ಬರುತ್ತಿದೆ ಮತ್ತು ಅದನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ ನನಗೆ ಸುಮ್ಮ ಸುಮ್ಮನೆ ಕೋಪ ಬರುತ್ತಿದೆ ನನಗೆ ಕೆಲವರು ಇಲ್ಲಿ ಇಷ್ಟ ಆಗುತ್ತಿಲ್ಲ ಎಂದು ಓಪನ್ ಸ್ಟೇಟ್ಮೆಂಟ್ ನೀಡಿದರು ಇದು ಎಲ್ಲರೂ ಅವರನ್ನು ನಾಮಿನೇಟ್ ಮಾಡುವಂತೆ ಮಾಡಿತು.

ಇದೆಲ್ಲವನ್ನು ಕೂಡ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದು ನಿಮಗೆ ಕೋಪ ಬರುತ್ತಿರುವುದು ನಿಜವೇ ಎಂದು ಕೇಳಿದ್ದಾರೆ ಇದಕ್ಕೆ ನವಜ್ ಅವರು ಕೂಡ ಪ್ರತಿಕ್ರಿಯೆ ನೀಡಿ ಹೌದು ಎಂದಿದ್ದಾರೆ. ನಾನು ಯಾವತ್ತೂ ಕೂಡ ಒಂದು ದಿನವೂ ಹೊರಗಡೆ ಇರುವುದನ್ನು ನನ್ನ ತಂದೆ ತಾಯಿ ಬಿಡುತ್ತಿರಲಿಲ್ಲ.

ಕಾರಣ ನನ್ನ ಮೇಲೆ ಅಷ್ಟು ಪ್ರೀತಿ ಅಲ್ಲ ನಾನು ಏನಾದರೂ ಮಾಡು ಬೇಡುತ್ತೇನೆ ಎಂಬ ಭಯ ಮತ್ತು ಪಾಸ್ ನ ವೇಳೆ ಆರ್ಯವರ್ಧನ್ ಮತ್ತು ದರ್ಶ್ ಅವರ ಮೇಲೆ ನನಗೆ ಕೋಪ ಬಂದಿತ್ತು ಹಾಗಾಗಿ ನಾನು ಅವಾಜ್ ಹಾಕಿದ್ದು ನಿಜ ಎಂದು ಕಿಚ್ಚ ಸುದೀಪ್ ಅವರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಹಾಗಾಗಿ ಕಿಚ್ಚ ಸುದೀಪ್ ಅವರು ಮನೆಯಲ್ಲಿ ನೀವು ಮಾತ್ರ ಇಲ್ಲ ಬೇರೆಯವರು ನಿಮ್ಮಂತೆ ಇದ್ದಾರೆ ಎಂಬ ಸಲಹೆಯನ್ನು ಕೂಡ ನೀಡಿದ್ದಾರೆ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೂ ಈ ಪೋಸ್ಟ್ ಅನ್ನು ಶೇರ್ ಮಾಡಿ..

Leave a Reply

Your email address will not be published. Required fields are marked *