ಕಮಲಿ ಧಾರವಾಹಿ ಖ್ಯಾತಿಯ ನಟಿ ಅಮೂಲ್ಯ ಬಾಯ್ಫ್ರೆಂಡ್ ಯಾರು ಕೇಳಿದ್ರೆ ನಿಜಕ್ಕೂ ಒಂದು ಕ್ಷಣ ಶಾಕ್ ಆಗ್ತೀರಾ! ಯಾರು ಗೊತ್ತಾ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿ ಯಾಗಿದ್ದ ಕಮಲಿ ನಾಲ್ಕು ವರ್ಷಗಳಿಂದ ಬಹಳಷ್ಟು ಯಶಸ್ವಿಯನ್ನು ಕಂಡಿತು. ಪ್ರಸಾರವಾದ ಮೊದಲದಿಂದಿಂದಲೇ ಧಾರವಾಹಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮತ್ತು ಇದೀಗ ಕಮಲಿಯ ಧಾರವಾಹಿ ಅಂತ್ಯವಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಅದನ್ನು ನಟಿ ಅಮೂಲ್ಯ ಗೌಡ ಅಂದರೆ ಕಮಲಿ ಧಾರಾವಾಹಿಯ ಉತ್ತಮ ಕ್ಯಾರೆಕ್ಟರ್ ಆದ ಕಮಲಿ ಇದನ್ನು ನಿಜ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದೀಗ ಬಹಳ ಚರ್ಚೆಗೆ ಒಳಗಾಗಿದೆ. ಇನ್ನು ಕನ್ನಡದ ರಿಯಾಲಿಟಿ ಶೋ ಆದ ಬಿಗ್ ಬಾಸ್ ನಲ್ಲಿ 18 ಮಂದಿಗಳ ಪೈಕಿ ನಟಿ ಅಮೂಲ್ಯ ಗೌಡ ಅವರು ಕೂಡ ಒಬ್ಬರು.

ಈ ಬಾರಿ ಬಿಗ್ ಬಾಸ್ ಸೀಸನ್ ಬಹಳಷ್ಟು ಸತ್ತು ಮಾಡಿದೆ ಏಕೆಂದರೆ ಈ ಮುಂಚೆ ಸೀಸನ್ ನಲ್ಲಿ ಇದ್ದಂತಹ ಅನೇಕರು ಈ ಸೀಸನ್ ನಲ್ಲಿ ಇದ್ದಾರೆ ಆದ್ದರಿಂದ ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಪ್ರವೀಣರೊಂದಿಗೆ ನವೀನರು ಎಂಬ ಟೀಮ್ ಅಡಿಯಲ್ಲಿ ಸೆಟ್ಟೇರಿದೆ ಹಾಗಾಗಿ ಇದು ಬಹಳಷ್ಟು ಸದ್ದು ಮಾಡುತ್ತಿದೆ.

ಈ ಬಾರಿ ಎಲ್ಲವೂ ಕೂಡ ಹೊಸದು ಎಂಬ ಭಾವನೆಯಿಂದ ಅನೇಕರು ಹೊಸಬರಾಗಿ ಎಂಟ್ರಿ ನೀಡಿದ್ದಾರೆ. ಇನ್ನು ಅದರಲ್ಲಿ ಕಮಲಿ ಖ್ಯಾತಿಯ ನಟಿ ಅಮೂಲ್ಯ ಗೌಡ ಅವರು ಕೂಡ ಎಂಟ್ರಿ ನೀಡಿದ್ದು ಇದು ಬಹಳಷ್ಟು ಚರ್ಚೆಯಾಗಿದೆ ಮತ್ತು ಅವರಿಗಿರುವಂತಹ ಅಭಿಮಾನಿಗಳು ಕೂಡ ಅವರಿಗೆ ಸಪೋರ್ಟ್ ಮಾಡುತ್ತಾ ಇದ್ದಾರೆ.

ಇನ್ನು ಇವರು ಮೂಲತಃ ಆಂಟಿ ಮನೆಯಲ್ಲಿ ಇದ್ದರು ಮತ್ತು ಇವರ ತಂದೆ ತಾಯಿ ಮತ್ತು ಫ್ಯಾಮಿಲಿ ಮೈಸೂರಿನಲ್ಲಿತ್ತು ಮತ್ತು ಇವರು ನನ್ನನ್ನು ಜನರು ಗುರುತಿಸಬೇಕು ಎಂಬ ಆಸೆಯಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಮತ್ತು ಬಿಗ್ ಬಾಸ್ ಸ್ಟೇಜ್ ಮೇಲೆ ಗ್ರಾಂಡ್ ಎಂಟ್ರಿ ನೀಡಿದ ಇವರು ಹಲವು ವಿಚಾರಗಳನ್ನು ಹೇಳಿದ್ದಾರೆ.

ಇನ್ನು ಅವರ ಪ್ರಕಾರ ಅವರಿಗೆ ಪ್ರವಾಸ ಮಾಡುವುದೆಂದರೆ ಬಹಳ ಇಷ್ಟ ಮತ್ತು ಅವರು ಓಲ್ಡ್ ಸ್ಕೂಲ್ ಟೈಪ್ ಎಂದು ಹೇಳಿದ್ದಾರೆ ಮತ್ತು ಕಿಚ್ಚ ಸುದೀಪ್ ಅವರು ರಿಲೇಶನ್ಶಿಪ್ ಬಗ್ಗೆ ಕೇಳಿದಾಗ ನನಗೆ ಸ್ಕೂಲ್ನಲ್ಲಿ ಯಾರು ಇರಲಿಲ್ಲ ಕಾಲೇಜಿನಲ್ಲಿ ಒಬ್ಬ ಲವರ್ ಇದ್ದ ಆದರೆ ಈಗ ಇಲ್ಲ ಎಂದರು.

ಈ ಮಾತನ್ನು ಕೇಳಿ ಅವರ ಫ್ಯಾಮಿಲಿಯಲ್ಲಿದ್ದ ಮಂದಿಯೆಲ್ಲ ಶಾಕ್ ಆಗಿದ್ದಾರೆ . ಮತ್ತು ಆನಂತರ ಬಿಗ್ ಬಾಸ್ ಒಳಗೆ ಇರುವ ಅಮೂಲ್ಯ ಅವರು ಹೇಗೆ ಇರುತ್ತಾರೆ ಎಂಬುದು ಅನೇಕರ ಕುತೂಹಲ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ.

Leave a Reply

Your email address will not be published. Required fields are marked *