ಬ್ರೇಕಿಂಗ್ ನ್ಯೂಸ್ : ತನ್ನಂತೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರೇರಣಾ! ಖುಷಿಯಲ್ಲಿ ಧೃವ ಸರ್ಜಾ ಕುಟುಂಬ!… ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡದ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಅವರು ಆಕ್ಷನ್ ಪ್ರಿನ್ಸ್ ಆಗಿ ಕನ್ನಡ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತಿದೆ ಈಗಾಗಲೇ ಅವರು ಮಾರ್ಟೇನ್ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಅದರ ಚಿತ್ರೀಕರಣವೂ ಕೂಡ ನಡೆಯುತ್ತಿದೆ ಶೂಟಿಂಗ್ ನಲ್ಲಿ ಇದ್ದರೂ ಕೂಡ ಅವರ ಹೆಂಡತಿಗೆ ಅವರು ಟೈಮ್ ಕೊಡುತ್ತಿದ್ದಾರೆ . ಮತ್ತು ಅವರ ಹೆಂಡತಿಗೆ ಅವರು ಹೆಚ್ಚಿನ ರೀತಿಯಾಗಿ ಕಾಳಜಿಯನ್ನು ವಹಿಸುತ್ತಿದ್ದಾರೆ.

ಇನ್ನು ಧ್ರುವ ಸರ್ಜಾ ಅವರಿಗೆ ಈಗಾಗಲೇ ಅವರ ಮನೆಯಲ್ಲಿರುವಂತಹ ಗಂಡು ಮಗು ಇರುವ ಕಾರಣ ಅವರಿಗೆ ಮತ್ತೊಂದು ಗಂಡು ಮಗು ಆಗುವುದಕ್ಕಿಂತ ಹೆಣ್ಣು ಮಗು ಆಗಬೇಕು ಎಂಬ ಬಯಕೆ ಹೆಚ್ಚಾಗಿತ್ತು. ಅದು ಮಾತ್ರವಲ್ಲದೆ ಅವರು ಆ ವಿಚಾರವಾಗಿ ಯಾರಾದರೂ ಕೇಳಿದರು ಕೂಡ ಅದನ್ನೇ ಹೇಳುತ್ತಾ ಇದ್ದರು. ಮತ್ತು ಅವರಿಗೂ ಕೂಡ ಅವರಿಗೆ ಯಾವ ಮಗು ಬರುತ್ತದೆ ಮತ್ತು ಮನೆಗೆ ಹೊಸ ಅತಿಥಿ ಆಗಮನ ಹೇಗಿರುತ್ತದೆ ಎಂಬ ಎಕ್ಸೈಟ್ಮೆಂಟ್ ಹೆಚ್ಚಾಗಿತ್ತು.

ಇನ್ನು ಧ್ರುವ ಸರ್ಜಾ ಅವರದ್ದು ಮೊದಲಿನಿಂದಲೂ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವಂತಹ ಕುಟುಂಬವಾಗಿದೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ನಿರ್ಮಾಪಕ ನಿರ್ದೇಶಕ ಮತ್ತು ಜನ ಮೆಚ್ಚಿದ ನಟ ಕೂಡ ಹೌದು. ಇವರು ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರಿಗೆ ಸೋದರ ಮಾವ ಹಾಗಾಗಿ ಇವರು ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಮತ್ತು ಈ ಮೂವರದ್ದು ಜೋಡಿ ಕಾಂಬಿನೇಷನ್ ಬಹಳ ಅಚ್ಚುಮೆಚ್ಚು.

ಧ್ರುವ ಸರ್ಜಾ ಅವರು ಮತ್ತು ಚಿರಂಜೀವಿ ಸರ್ಜಾ ಈ ಇಬ್ಬರು ಅಣ್ಣತಮ್ಮಂದಿರು ಕೂಡ ತುಂಬಾ ಆತ್ಮೀಯರಾಗಿಯೇ ಇರುತ್ತಿದ್ದರು ಯಾವಾಗಲೂ ಕೂಡ ಅಣ್ಣನ ಮಾತೇನಂತೆಯೇ ನಡೆಯುತ್ತದೆ ಧ್ರುವ ಸರ್ಜಾ ಅವರು ಮದುವೆಯಾಗುವಾಗಲೂ ಕೂಡ ಅಣ್ಣನ ಎಲ್ಲ ರೀತಿಯಾದಂತಹ ಒಪ್ಪಿಗೆ ಪಡೆದು ಅವರಿಗೆ ಹೇಗೆ ಇಷ್ಟವಾಗುತ್ತದೆಯೋ ಹಾಗೆ ಎಂಬ ಪ್ರೀತಿಯಲ್ಲಿ ಮದುವೆಯಾದರು. ಮತ್ತು ಇವರದ್ದು ಜನ ಮೆಚ್ಚಿದ ಜೋಡಿಯಾಗಿದೆ.

ಇನ್ನು ಧ್ರುವ ಸರ್ಜಾ ಅವರು ವಿವಾಹವಾಗಿರುವಂತಹ ಪ್ರೇರಣ ಅವರು ಕೂಡ ಧ್ರುವ ಸರ್ಜಾ ಅವರ ಚಿಕ್ಕ ವಯಸ್ಸಿನಿಂದ ಗೊತ್ತಿರುವಂತಹ ಗೆಳೆಯರಾಗಿದ್ದರು ಇವರು ಇದೀಗ ದಂಪತಿಗಳಾಗಿದ್ದಾರೆ . ಪ್ರೇರಣ ಮತ್ತು ಧ್ರುವ ಸರ್ಜಾ ಅವರು ಮೊದಲಿನಿಂದಲೂ ಸಪೋರ್ಟಿಂಗಾಗಿ ಒಬ್ಬರಿಗೊಬ್ಬರು ಹೆಗಲು ನೀಡುತ್ತಾ ಬಂದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಧ್ರುವ ಸರ್ಜಾ ಅವರ ಹೆಂಡತಿ ಪ್ರೇರಣ ಅವರ ಸೀಮಂತ ಕಾರ್ಯ ನಡೆದಿತ್ತು.

ಇನ್ನು ದೃವ ಸರ್ಜಾ ಅವರ ಹೆಂಡತಿ ಪ್ರೇರಣ ಅವರ ಸೀಮಂತಕ್ಕೆ ಹಲವು ಗಣ್ಯತೆ ಗಣ್ಯರು ಆಗಮನ ನೀಡಿದರು ಮತ್ತು ಹಲವರು ಅವರನ್ನು ಹಾರೈಸಿದರು ಮತ್ತು ಆ ಮದುವೆಯಲ್ಲಿ ಮೇಘನಾ ರಾಜ್ ಅವರು ಕೂಡ ಎಂಟ್ರಿ ನೀಡಿದರು ಮತ್ತು ಅವರು ಮಗ ರಾಯನ್ ಅವರೊಂದಿಗೆ ಕುಟುಂಬ ಸಮೇತರಾಗಿ ಫಂಕ್ಷನ್ ಗೆ ಬಂದಿದ್ದರು ಕೂಡ. ಮತ್ತು ಅವರು ಪ್ರೇರಣ ಅವರೊಂದಿಗೆ ತಮ್ಮ ಆತ್ಮೀಯವಾದ ಬಾಂಧವ್ಯವನ್ನು ಕೂಡ ಅಲ್ಲಿ ತೋರಿಸಿದರು.

ಮತ್ತು ಈ ರೀತಿಯಾಗಿ ಹಲವರು ಪ್ರೇರಣ ಅವರ ಹಾರೈಕೆಯನ್ನು ಮಾಡುತ್ತ ಬಂದಿದ್ದಾರೆ ಇದೀಗ ಪ್ರೇರಣ ಅವರಿಗೆ ಅವರ ಸ್ನೇಹಿತರು ಕೂಡ ಸರ್ಪ್ರೈಸ್ ನೀಡಿದ್ದರು. ಸೆಕೆಂಡ್ ಬೇಬಿ ಬಂ ಎಂದು ಹೇಳಿ ಖಾಸಗಿ ಹೋಟೆಲ್ ನಲ್ಲಿ ಅವರು ಒಂದು ಫಂಕ್ಷನ್ ಅನ್ನು ಏರ್ಪಡಿಸಿ ಅದರಲ್ಲಿ ಪ್ರೇರಣಾ ಅವರಿಗೆ ಮತ್ತೊಂದು ಸೀಮಂತ ಮಾಡುವ ರೀತಿಯಲ್ಲಿ ಅವರ ಚಿಕ್ಕ ಚಿಕ್ಕ ಮೆಮೊರಿಯನ್ನು ಕೂಡ ಅಲ್ಲಿ ಪ್ರತಿಬಿಂಬಿಸಿದ್ದರು.

ಇನ್ನು ಇದೀಗ ಪ್ರೇರಣಾ ಅವರಿಗೆ ಹೆಣ್ಣು ಮಗುವಾಗಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಬಯಸಿದಂತೆ ಅವರಿಗೆ ಹೆಣ್ಣು ಮಗುವಾಗಿದ್ದು ಸರ್ಜಾ ಫ್ಯಾಮಿಲಿಯ ಮತ್ತೊಂದು ಅತಿಥಿ ಇದೀಗ ಆಗಮನವಾಗಿದೆ ಪ್ರೇರಣಾ ಅವರಿಗೆ ಇದು ನಾರ್ಮಲ್ ಡೆಲಿವರಿ ಯಾಗಿದ್ದು ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮತ್ತು ಎಲ್ಲರೂ ಕೂಡ ಅವರಿಗೆ ಶುಭಾಶಯಗಳು ತಿಳಿಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *