ಮಕ್ಕಳಾಗೋದು ಯಾಕೆ ಲೇಟ್ ಆಯ್ತು ಗೊತ್ತಾ ? ಧೃವ ಸರ್ಜಾ ಹೇಳಿದ್ದೇನು ನೋಡಿ..!!

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡದ ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಆಗಿರುವಂತಹ ಧ್ರುವ ಸರ್ಜಾ ಅವರು ಇದೀಗ ಸಂಭ್ರಮದಲ್ಲಿದ್ದಾರೆ. ಧ್ರುವ ಸರ್ಜಾ ಅವರು ಅವರ ಮನೆಗೆ ಅತಿಥಿಯಾಗಿ ಬಂದಿರುವಂತಹ ಹೊಸ ಅತಿಥಿಯ ಆಗಮನದಲ್ಲಿ ಎಲ್ಲರೂ ಬ್ಯುಸಿಯಾಗಿದ್ದಾರೆ.

ಆದರೂ ಅವರ ಸಂತಸ ಎಲ್ಲೆಡೆ ಮನೆ ಮಾಡಿದೆ ಮತ್ತು ಅದು ಮಾತ್ರವಲ್ಲದೆ ಈ ವಿಚಾರವನ್ನು ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದು ಅವರಿಗೆ ಎಲ್ಲರೂ ಕೂಡ ಅವರ ಸಂಭ್ರಮದಲ್ಲಿ ಪಾಲುಗಾರರಾಗಲು ಇಷ್ಟಪಡುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಧ್ರುವ ಸರ್ಜಾ ಅವರ ಹೆಂಡತಿ ಪ್ರೇರಣ ಅವರ ಸೀಮಂತ ಕಾರ್ಯ ನಡೆದಿತ್ತು ಅದಕ್ಕೆ ಎಲ್ಲಾ ಗಣ್ಯಾತಿಗಣ್ಯರು ಆಗಮಿಸಿದ್ದರು ಮತ್ತು ಎಲ್ಲರೂ ಕೂಡ ಪ್ರೇರಣ ಅವರನ್ನು ಹರಸಿ ಅವರ ಆರೋಗ್ಯವನ್ನು ಯೋಗ ಕ್ಷೇಮವನ್ನು ವಿಚಾರಿಸಿ ಅವರಿಗೆ ಶುಭಾಶಯಗಳು ತಿಳಿಸಿದರು.

ಮತ್ತು ಆ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಅವರು ಕೂಡ ತಮ್ಮ ಕುಟುಂಬ ಸಮೇತರಾಗಿ ತಮ್ಮ ಮಗನನ್ನು ಕೂಡ ಕರೆದುಕೊಂಡು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇಡೀ ಸರ್ಜಾ ಕುಟುಂಬವೇ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೇರಣಾ ಅವರಿಗೆ ಇರುವಂತಹ ಸಂತಸವನ್ನು ಮತ್ತಷ್ಟು ಹೆಚ್ಚು ಮಾಡಿತ್ತು.

ಇನ್ನು ಇತ್ತೀಚಿಗಷ್ಟೇ ಪ್ರಯಾಣ ಅವರ ಸ್ನೇಹಿತರು ಕೂಡ ಅವರಿಗೆ ಸೆಕೆಂಡ್ ಬೇಬಿ ಬಂಪರ್ ಎಂದು ಮತ್ತೊಂದು ಸೀಮಂತ ಕಾರ್ಯವನ್ನು ಜರುಗಿಸಿ ಅಲ್ಲಿ ಅವರ ಪುಟ್ಟ ಪುಟ್ಟ ಕ್ಷಣಗಳನ್ನು ಸೆರೆಹಿಡಿದಿದ್ದರು. ಇದು ಪ್ರೇರಣಾ ಅವರಿಗೆ ಬಹಳಷ್ಟು ಸಂತೋಷವನ್ನು ತಂದುಕೊಟ್ಟಿತು.

ಇದೀಗ ಆಕ್ಷನ್ ಪ್ರಿನ್ಸ್ ಅವರ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ ಆಕ್ಷನ್ ಪ್ರಿನ್ಸ್ ಅವರಿಗೆ ಈಗ ಹೆಣ್ಣು ಮಗು ಆಗಿರುವುದು ಎಲ್ಲೆಡೆ ಅವರ ಅಭಿಮಾನಿಗಳ ಕೂಗು ರಾರಾಜಿಸುತ್ತಿದೆ. ಮತ್ತು ಈ ವಿಚಾರದ ಕುರಿತಾಗಿ ಎಲ್ಲರೂ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದು ಮಾತ್ರವಲ್ಲದೆ ಧ್ರುವ ಸರ್ಜಾ ಅವರು ತಮ್ಮ ಪುಟ್ಟ ಮಗಳ ಆಗಮನದಿಂದ ಬಹಳ ಸಂತೋಷಗೊಂಡಿದ್ದು ಇದನ್ನು ತಾವು ಟಿವಿ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ ತಾವು ಮೊದಲೇ ಹೇಳಿದಂತೆ ಮತ್ತು ಬಯಸಿದಂತೆ ಅವರಿಗೆ ಹೆಣ್ಣು ಮಗು ಬೇಕು ಎಂದು ಹೇಳಿಕೊಂಡಿದ್ದರು.

ಧ್ರುವ ಸರ್ಜಾ ಈಗ ಹೆಣ್ಣು ಮಗು ಆಗಿರುವುದು ನಮಗೆ ಬಹಳಷ್ಟು ಸಂತಸವನ್ನು ತಂದಿದೆ ಮತ್ತು ಸರ್ಜಾ ಕುಟುಂಬದಲ್ಲಿ ಎಲ್ಲರೂ ಕೂಡ ಹೆಣ್ಣು ಮಗುವಿನ ಆಗಮನದಿಂದ ಬಹಳಷ್ಟು ಖುಷಿಯಾಗಿದ್ದಾರೆ ಎಂದು ಧ್ರುವ ಸರ್ಜಾ ಅವರು ಟಿವಿ ಮಾಧ್ಯಮದ ಮುಂದೆ ಹೇಳಿದ್ದಾರೆ ಮತ್ತು ಜೈ ಆಂಜನೇಯ ಎಂದು ಕೊನೆಯಲ್ಲಿ ಹೇಳಿ ಅವರ ಮಾತನ್ನು ಕೂಡ ಮುಗಿಸಿದ್ದಾರೆ.

Leave a Reply

Your email address will not be published. Required fields are marked *