ಪ್ರೇರಣಾಗೆ ಜನಿಸಿದ ಹೆಣ್ಣು ಮಗು ನೋಡಿ ಮೇಘನಾ ಹೇಳಿದ್ದೇನು ಗೊತ್ತಾ !!?? ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡದ ಚಿತ್ರರಂಗದಲ್ಲಿ ಇದೀಗ ಸಂಭ್ರಮ ಮನೆ ಮಾಡಿದ್ದು ಎಲ್ಲಡಿಯಲ್ಲಿಯೂ ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗು ಆಗಿರುವಂತಹ ವಿಚಾರಗಳು ಬಹಳಷ್ಟು ಗಮನ ಸೆಳೆಯುತ್ತಿದೆ ಮತ್ತು ಎಲ್ಲರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅದನ್ನು ಹಂಚಿಕೊಂಡು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಇವತ್ತಿನ ಜಾಹೀರಾತೇ ಅದಾಗಿ ಪರಿಣಮಿಸಿರುವುದರಿಂದ ಎಲ್ಲರೂ ಕೂಡ ಬಹಳಷ್ಟು ಸಂಭ್ರಮದಿಂದ ಅವರ ಹೊಸ ಅತಿಥಿಯ ಆಗಮನ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಅವರ ಮನೆಗೆ ಇದೀಗ ಹೆಣ್ಣು ಮಗುವಿನ ಆಗಮನ ವಾಗಿದೆ.

ಇಡೀ ಸರ್ಜಾ ಫ್ಯಾಮಿಲಿಯ ಬಹಳಷ್ಟು ಸಂತೋಷವನ್ನು ವ್ಯಕ್ತಪಡಿಸಿದೆ ಇದರ ಜೊತೆಗೆ ನಟಿ ಮೇಘನಾ ರಾಜ್ ಅವರು ಕೂಡ ಹಾಸ್ಪಿಟಲ್ ಗೆ ಧಾವಿಸಿದ್ದು ಅಲ್ಲಿ ತಮ್ಮ ಫಸ್ಟ್ ರಿಯಾಕ್ಷನ್ ಅನ್ನು ಸೋಶಿಯಲ್ ಮೀಡಿಯಾದವರು ಹಂಚಿಕೊಂಡಿದ್ದಾರೆ.

ಅದು ಮಾತ್ರಾವಲ್ಲದೆ ಟಿವಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ನಮ್ಮ ಮನೆಗೆ ಹೊಸ ಅತಿಥಿಯ ಆಗಮನ ನಮಗೆ ಬಹಳಷ್ಟು ಸಂತೋಷವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ. ಇದರ ಜೊತೆಯಲ್ಲಿ ರಾಯಣ್ಣನು ಕೂಡ ಕರೆದುಕೊಂಡು ಹಾಸ್ಪಿಟಲ್ಗೆ ಹೋಗಿದ್ದ ಮೇಘನಾ ರಾಜ್ ಅವರು ಅಲ್ಲಿ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ.

ನಾರ್ಮಲ್ ಡೆಲಿವರಿ ಆಗಿದೆ ಮತ್ತು ಇಡೀ ಸರ್ಜಾ ಫ್ಯಾಮಿಲಿಯಲ್ಲಿ ಸಂತೋಷ ಮನೆ ಮಾಡಿದೆ ಎಂದು ಹೇಳುತ್ತಾ ನನ್ನ ಮಗನಿಗೆ ಆಟವಾಡಲು ಒಬ್ಬ ತಂಗಿ ಸಿಕ್ಕಿದ್ದಾಳೆ ಆದ್ದರಿಂದ ನನಗೆ ಬಹಳ ಖುಷಿಯಾಗಿದೆ ಮತ್ತು ನಾನು ದೊಡ್ಡಮ್ಮನಾಗಿದ್ದೇನೆ ಎಂದು ಹೇಳುತ್ತಾ ಖುಷಿಪಟ್ಟಿದ್ದಾರೆ. ಈ ವಿಚಾರ ಇದೀಗ ಬಹಳಷ್ಟು ಸುದ್ದಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಏನು ಮಾತನಾಡುತ್ತ ಮುಂದುವರೆದಂತ ಮೇಘನಾ ರಾಜ್ ಅವರು ಧ್ರುವ ಸರ್ಜಾ ಬಯಸಿದಂತೆ ಅವನಿಗೆ ಹೆಣ್ಣು ಮಗು ಆಗಿರುವುದು ನನಗೆ ಬಹಳಷ್ಟು ಸಂತೋಷವನ್ನು ತಂದು ಕೊಟ್ಟಿದೆ ಮತ್ತು ಇಡೀ ಸರ್ಜಾ ಫ್ಯಾಮಿಲಿ ಸಂತಸವನ್ನು ಎಕ್ಸ್ಪ್ರೆಸ್ ಮಾಡುವಲ್ಲಿ ಹೇಗೆ ಎಂಬುದನ್ನು ಕೂಡ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಹೀಗೆ ತಮ್ಮ ಖುಷಿ ವಿಚಾರವನ್ನು ಟಿವಿ ಮಾಧ್ಯಮಗಳು ಒಂದಿಗೆ ಹಂಚಿಕೊಂಡಿರುವ ಮೇಘನಾ ರಾಜ್ ಅವರು ತಾವು ದೊಡ್ಡಮ್ಮನಾಗಿರುವ ಖುಷಿಯನ್ನು ವ್ಯಕ್ತಪಡಿಸುತ್ತಾ ಮಾತನ್ನು ಮುಂದುವರಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೆ ಇದನ್ನು ಶೇರ್ ಮಾಡಿ..

Leave a Reply

Your email address will not be published. Required fields are marked *