ಅಪ್ಪು ಪೋಟೋ ನೋಡಿ ರಾಯನ್ ಮಾಡಿದ್ದೇನು ಗೊತ್ತಾ, ಏಲ್ಲರೂ ಶಾಕ್ ವಿಡಿಯೋ ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡ ಸ್ಯಾಂಡಲ್ ವುಡ್ ನ ಮೇರು ನಟಿ ಮೇಘನ ರಾಜ್ ಅವರು ಎಲ್ಲಿ ಹೋದರು ಕೂಡ ಉತ್ತಮ ಮಗನನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರೆ. ಈಗ ಅವರು ಒಂದು ಆಫೀಸ್ಗೆ ಕೂಡ ಅವರ ಮಗನನ್ನು ಕರೆದುಕೊಂಡು ಹೋಗಿದ್ದಾರೆ.

ರಾಯನ್ ಮತ್ತು ಮೇಘನಾ ರಾಜ್ ಅವರನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ಕಾಮನ್ ಆಗಿ ನೋಡೇ ಇರುತ್ತೇವೆ ಕಾರಣ ಅವರು ಇಬ್ಬರು ಮಾಡುವಂತಹ ಪ್ರತಿಯೊಂದು ವಿಡಿಯೋ ಕೂಡ ಸಖತ್ ವೈರಲ್ ಆಗುತ್ತದೆ. ಇನ್ನು ಈ ಪೋಸ್ಟ್ ಗಳಿಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ಸಹ ಸೂಚಿಸುತ್ತಾರೆ.

ಇದರ ಜೊತೆಗೆ ರಾಯನ್ ತಮ್ಮ ತಾಯಿ ಮಾಡಿದ ಪ್ರತಿಯೊಂದು ಆಕ್ಷನ್ ಅನ್ನು ಕೂಡ ನಕಲು ಮಾಡುವುದು ಮತ್ತು ಅವರಿಗೆ ಅಪ್ಪ ಎಂದು ಕರೆಯುವುದು ಅವರು ಅಮ್ಮ ಅಮ್ಮ ಎಂದು ಹೇಳು ಎಂದು ಕರೆಯುವುದನ್ನು ಹೇಳಿಕೊಟ್ಟಾಗಲು ಕೂಡ ರಾಯನ್ ಅಪ್ಪ ಎಂದು ಕರೆಯುವುದು ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಚಿರಂಜೀವಿ ಸರ್ಜಾ ಅವರನ್ನು ತತ್ರುಪವಾಗಿ ಅವರು ರಾಯನಲ್ಲಿ ಹೇಗೆ ನೋಡುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ .

ಇದರ ಜೊತೆಗೆ ಮೇಘನಾ ರಾಜ್ ಅವರು ಇದೀಗ ರಾಯನ್ ಅವರ ಜೊತೆ ಕೂಡ ಇವರಿಬ್ಬರ ಕಾಂಬಿನೇಷನ್ನಲ್ಲಿ ಒಂದು ಹೊಸ ಮೂವಿ ಅನ್ನು ತೆಗೆಯುತ್ತಿದ್ದಾರೆ ಎಂಬ ಸುದ್ದಿಗಳನ್ನು ಅವರು ನಿಜ ಎಂದು ಹೇಳಿದ್ದಾರೆ ಇದರಿಂದ ಅವರಿಬ್ಬರ ಸಿನಿಮಾವನ್ನು ನೋಡಲು ಬಹಳಷ್ಟು ಜನ ಕಾತರರಾಗಿ ಕಾಯುತ್ತಾ ಇದ್ದಾರೆ.

ಇದರೊಂದಿಗೆ ಇತ್ತೀಚಿಗೆ ಒಂದು ಆಫೀಸ್ನಲ್ಲಿ ರಾಯನ್ ತನ್ನ ತಾಯಿಯೊಂದಿಗೆ ಕಾಣಿಸಿಕೊಂಡಿದ್ದು ಅಲ್ಲಿ ಅಪ್ಪು ಫೋಟೋವನ್ನು ನೋಡಿದ ರಾಯನ್ ಮುಖದ ಮೇಲೆ ನಗು ಮೂಡಿದೆ. ಇನ್ನು ಸದ್ಯ ರಾಯನ್ ರಿಯಾಕ್ಷನ್ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.

ಅಪ್ಪು ಅವರ ಫೋಟೋವನ್ನು ನೋಡಿದ ರಾಯನ್ ಗೆ ಮೇಘನಾ ರಾಜ್ ಅವರು ಇದು ಅಪ್ಪು ಎಂದು ಹೇಳಿ ಕೊಟ್ಟಾಗ ಅಪ್ಪು ಅವರ ಹೆಗಲ ಮೇಲೆ ಕೂತಿದಂತಹ ಪಾರಿವಾಳವನ್ನು ತೋರಿಸಿ ಅದು ಕೋಳಿ ಎಂದು ಹೇಳಿದರಾಯನಿಗೆ ಮೇಘನಾ ರಾಜ್ ಅವರು ಅದು ಕೋಳಿಯಲ್ಲ ಪಿಜನ್ ಎಂದು ಹೇಳಿ ಕೊಟ್ಟಿದ್ದಾರೆ.

ಈ ವಿಡಿಯೋ ಇದೀಗ ಸಕ್ಕತ್ತು ವೈರಲ್ ಆಗಿದ್ದು ಅಪ್ಪು ಅವರ ಫೋಟೋವನ್ನು ನೋಡುತ್ತಾ ರಾಯನ್ ಕಾಲ ಕಳೆದಿರುವುದು ಬಹಳ ವೈರಲ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತು ಸದ್ದು ಮಾಡುತ್ತಿದೆ. ಇನ್ನು ಈ ವಿಷಯ ನಿಮಗೆ ಇಷ್ಟವಾದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..

Leave a Reply

Your email address will not be published. Required fields are marked *