ನಮಸ್ಕಾರ ವೀಕ್ಷಕರೇ ಕನ್ನಡ ಸ್ಯಾಂಡಲ್ ವುಡ್ ನಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ ಕಾರಣ ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗುವಾಗಿದೆ ಇದಕ್ಕೆ ಗಣ್ಯರು ಕೂಡ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮಗೆ ಹೆಣ್ಣು ಮಗು ಆಗುತ್ತಿದ್ದಂತೆಯೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾರಣ ಧ್ರುವ ಸರ್ಜಾ ಅವರು ತಮ್ಮ ಅಭಿಮಾನಿಗಳಿಗೆ ಅಷ್ಟು ಗೌರವವನ್ನು ಕೂಡ ನೀಡುತ್ತಾರೆ. ಮತ್ತು ಅವರಿಗೆ ತಮ್ಮ ಅಭಿಮಾನಿಗಳನ್ನು ಸಂತೃಪ್ತಿಪಡಿಸುವುದು ಬಹಳ ಮುಖ್ಯ. ಅವರು ಅದನ್ನು ಪ್ರಥಮ ವಾಗಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಹಂಚಿಕೊಂಡಿದ್ದಾರೆ.
ಇನ್ನು ಇದರೊಂದಿಗೆ ಧ್ರುವ ಸರ್ಜಾ ಅವರು ಅಂದುಕೊಂಡಂತೆ ಅವರಿಗೆ ಹೆಣ್ಣು ಮಗು ಆಗಿರುವುದು ಕೂಡ ಅವರ ಸಂತೋಷವನ್ನು ಇನ್ನು ದುಪ್ಪಟ್ಟು ಮಾಡಿದೆ ಅದಲ್ಲದೆ ಇದು ಸರ್ಜಾ ಫ್ಯಾಮಿಲಿ ಗೆ ಮೊದಲನೇ ಹೆಣ್ಣು ಮಗು ಆಗಿದ್ದು ಇದು ಅವರ ಸಂಭ್ರಮವನ್ನು ಇನ್ನು ಹೆಚ್ಚಿಸಿದೆ.
ಅದು ಮಾತ್ರವಲ್ಲದೆ ಇಡೀ ಸಂತೋಷವನ್ನು ಎಲ್ಲೆಡೆ ಸಂಭ್ರಮದಿಂದ ಕೊಂಡಾಡುತ್ತಿದೆ. ಅದು ಮಾತ್ರವಲ್ಲದೆ ಇದೀಗ ದ್ರುವ ಸರ್ಜಾ ಅವರು ಕೂಡ ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟಿವಿ ಮಾಧ್ಯಮದವರೊಂದಿಗೂ ಕೂಡ ಅವರು ಮಾತನಾಡಿದ್ದಾರೆ.
ಮಾತನಾಡಿದ ಅವರು ನನಗೆ ಹೆಣ್ಣು ಮಗು ಆಗಿರುವುದು ನಾನು ಅಂದುಕೊಂಡಂತೆ ಆಗಿರುವುದು ಕೂಡ ನನಗೆ ಬಹಳ ಸಂತೋಷವನ್ನು ತಂದಿದೆ ಮತ್ತು ಇದರಿಂದ ಸರ್ಜಾ ಫ್ಯಾಮಿಲಿ ಲಿ ಹೊಸ ಹೆಣ್ಣು ಮಗುವಿನ ಎಂಟ್ರಿ ಆಗಿರುವುದು ನನ್ನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಹಾಸ್ಪಿಟಲ್ಗೆ ಮೇಘನಾ ರಾಜ್ ಅವರು ಕೂಡ ಎಂಟ್ರಿ ನೀಡಿದ್ದಾರೆ. ಮೇಘನಾ ರಾಜ್ ಅವರು ತಮ್ಮ ಮಗ ರಾಯನ್ ಅವರನ್ನು ಕರೆದುಕೊಂಡು ಹಾಸ್ಪಿಟಲ್ ಗೆ ಎಂಟ್ರಿ ನೀಡಿದ್ದರು. ಇದರ ಜೊತೆಗೆ ಮೇಘನಾ ರಾಜ್ ಅವರು ಹೆಣ್ಣು ಮಗು ಆಗಿದೆ ನನಗಂತೂ ಬಹಳ ಸಂತೋಷವಾಗಿದೆ ಮತ್ತು ನಾರ್ಮಲ್ ಡೆಲಿವರಿ ಆಗಿದೆ ತಾಯಿ ಮಗು ಇಬ್ಬರು ತುಂಬಾ ಯೋಗಕ್ಷೇಮದಿಂದ ಇದ್ದಾರೆ.
ಎಂದು ಅವರ ಫಸ್ಟ್ ರಿಯಾಕ್ಷನ್ ಅನ್ನು ಟಿವಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಸುದ್ದಿ ಇದೀಗ ಎಲ್ಲೆಡೆ ಸಕ್ಕತ್ ವೈರಲ್ ಆಗಿದ್ದು ಎಲ್ಲಾ ಅಭಿಮಾನಿಗಳು ಕೂಡ ಧ್ರುವ ಸರ್ಜಾ ಅವರಿಗೆ ಈ ಸಂತಸದ ದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ .