ಮದುವೆಯಾಗಿದ್ದಾರಂತೆ ನಿರೂಪಕಿ ಅನುಪಮಾ! ಅವರಿಗೆ ಒಂದು ಮಗು ಇರುವ ವಿಷಯ ನಿಮಗೆ ಗೊತ್ತಾ? ನೀವೇ ನೋಡಿ…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡದ ಕಿರುತೆರೆಯಲ್ಲಿ ಇದೀಗ ರಿಯಾಲಿಟಿ ಶೋ ಆದ ಬಿಗ್ ಬಾಸ್ ಎಲ್ಲೆಡೆ ಸದ್ದು ಮಾಡುತ್ತಿದೆ ಅದರಲ್ಲಿ ಇರುವಂತಹ ಸ್ಪರ್ಧಿಗಳು ತಮ್ಮ ಆಟಗಳಲ್ಲಿ ತೊಡಗಿದ್ದರೆ ಜನರು ಯಾರು ಗೆಲ್ಲಬೇಕು ಯಾರು ಗೆಲ್ಲಬಾರದು ಎಂಬ ಚರ್ಚೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಅದರ ಜೊತೆಜೊತೆಗೆ ಬಿಗ್ ಬಾಸ್ ಒಳಗಿರುವಂತಹ ಸ್ಪರ್ಧಿಗಳು ಹಲವಾರು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದು ಅದರ ಬಗ್ಗೆ ಹಲವರು ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಇನ್ನು ಅದರೊಳಗಿರುವವರೇ ಕೆಲವು ವಿಚಾರಗಳನ್ನು ಕೇಳಿ ಶಾಕ್ ಕೂಡ ಆಗಿದ್ದಾರೆ.

ಇದರ ಜೊತೆಗೆ ಅನುಪಮಾರು ಇತ್ತೀಚಿಗಷ್ಟೇ ಅವರ ವೈಯಕ್ತಿಕ ಜೀವನದ ಬಗ್ಗೆ ಅಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾಗಿರುವಂತಹ ಅವರೊಂದಿಗೆ ಮನಬಿಚ್ಚಿ ಮಾತನಾಡಿದರು. ಮತ್ತು ಅದರ ಜೊತೆಗೆ ಅನುಪಮಾ ಅವರು ಬಿಗ್ ಬಾಸ್ ಸೀಸನ್ 9ರಲ್ಲಿ ಇದೀಗ 18ನೇ ಸ್ಪರ್ಧಿಯಾಗಿ ಒಳ ಬಂದಿದ್ದಾರೆ.

ಮತ್ತು 100 ಡೇಸ್ ಇದ್ದೆ ಹೋಗಬೇಕು ಎಂಬ ಛಲದಿಂದ ಅವರು ಈ ಬಾರಿ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದು ಮತ್ತು ಬಿಗ್ ಬಾಸ್ ನಲ್ಲಿ ಎಲ್ಲಾ ಆಟಗಳನ್ನು ಕೂಡ ಚೆನ್ನಾಗಿ ಆಡುತ್ತಿದ್ದಾರೆ. ಮತ್ತು ಇದರ ಜೊತೆಗೆ ಒಳ್ಳೆಯ ಸ್ಪರ್ದಿ ಎಂದು ಕೂಡ ಎನಿಸಿಕೊಂಡಿದ್ದಾರೆ.

ಇದರ ಜೊತೆಗೆ ಅನುಪಮ ಗೌಡ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಅಲ್ಲೇ ಇರುವಂತಹ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು ಆ ವಿಚಾರಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ಅನುಪಮ ಗೌಡ ಅವರ ಯೋಚನೆ ಬಗ್ಗೆಯೂ ಕೂಡ ಹಲವರಿಗೆ ಕುತೂಹಲ ಮೂಡಿದೆ.

ಇದರಂತೆ ಅನುಪಮ ಕೂಡ ಅವರಿಗೆ ನಿಮಗೆ ಮಕ್ಕಳು ಯಾವಾಗ ಎಂದು ಕೇಳಿದ ಪ್ರಶ್ನೆಗೆ ಅನುಪಮಾ ಗೌಡ ಅವರು ಉತ್ತರ ನೀಡಿದ್ದಾರೆ ನನಗೆ ಸದ್ಯಕ್ಕೆ ಮಕ್ಕಳು ಮಾಡಿಕೊಳ್ಳುವಂತಹ ಯಾವುದೇ ಯೋಚನೆ ಇಲ್ಲ ಎಂದು ಹೇಳಿರುವ ಅನುಪಮ ಗೌಡ ಅವರು ಮುಂದುವರೆಯುತ್ತಾ…

ನಾನು ಸದ್ಯಕ್ಕೆ ಒಂದು ದತ್ತು ಮಗು ತೆಗೆದುಕೊಂಡು ಸಾಕುತ್ತೇನೆ. ಆನಂತರ ಮುಂದೆ ಮಕ್ಕಳು ಮಾಡಿಕೊಳ್ಳುವ ಯೋಚನೆ ಮಾಡುತ್ತೇನೆ ಎಂದದ್ದಕ್ಕೆ ಪಕ್ಕದಲ್ಲಿದ್ದ ರೂಮ್ ಸಾಗರವರು ನಿನ್ನದು ಬಹಳ ದೊಡ್ಡ ಮನಸ್ಸು ಎಂದು ಅವರನ್ನು ಹೊಗಳಿದ್ದರು ಆನಂತರ ಈಗ ಸದ್ಯಕ್ಕೆ ನಮ್ಮ ಮನೆಯಲ್ಲಿರುವ ನಾಯಿಮರಿಯೇ ನನಗೆ ಮಗುವಿನಂತಿದೆ ಎಂದು ಹೇಳಿದ್ದಾರೆ.

ಅನುಪಮ ಗೌಡ ಅವರು ಸದ್ಯಕ್ಕೆ ಯಾವುದೇ ಯೋಚನೆ ನನ್ನ ತಲೆಯಲ್ಲಿ ಇಲ್ಲ ಎಂದು ತನ್ನ ಮಾತನ್ನು ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರಗಳು ಏನಾಗಬಹುದು ಎಂದು ಕಾದುನೋಡಬೇಕಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…

Leave a Reply

Your email address will not be published. Required fields are marked *