ಧೃವ ಸರ್ಜಾ ಮಗಳ ಜೊತೆಗೆ ಆಟವಾಡುತ್ತಿರುವ ಮೇಘನಾ ರಾಜ್! ಮೊದಲ ಬಾರಿಗೆ ಮಗಳ ಫೋಟೋ ರಿವೀಲ್!..ವಿಡಿಯೋ ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಟನಾಗಿರುವಂತಹ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅವರ ಮನೆಗೆ ಅತಿಥಿ ಆಗಮನದ ಬಗ್ಗೆ ರಿವಿಲ್ ಮಾಡಿದ್ದು ಆಗಿದೆ ಅವರಿಗೆ ಹೆಣ್ಣುಮಗಳು ಆಗಿದ್ದು ಅವರು ಬಯಸಿದಂತೆ ಹೆಣ್ಣು ಮಗು ಆಗಿರುವುದು ಅವರಿಗೆ ಬಹಳಷ್ಟು ಸಂತೋಷವನ್ನು ತಂದುಕೊಟ್ಟಿದೆ.

ಇನ್ನು ಧ್ರುವ ಸರ್ಜಾ ಅವರ ಫ್ಯಾಮಿಲಿಯಲ್ಲಿ ಬಹಳಷ್ಟು ಸಂಭ್ರಮ ಮನೆ ಮಾಡಿದೆ ಮತ್ತು ಅವರ ಅಭಿಮಾನಿಗಳಲ್ಲಂತೂ ಎಲ್ಲರೂ ಕೂಡ ಅವರಿಗೆ ಶುಭಾಶಯಗಳು ತಿಳಿಸುವ ಸಲುವಾಗಿ ಎಲ್ಲರೂ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಧ್ರುವ ಸರ್ಜಾ ಅವರ ಮಗಳ ಫೋಟೋವನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಾ ಇದ್ದರು ಮತ್ತು ಅದರ ಜೊತೆಜೊತೆಗೆ ಧ್ರುವ ಸರ್ಜಾ ಅವರ ಫಸ್ಟ್ ರಿಯಾಕ್ಷನ್ ಏನಿರಬಹುದು ಎಂಬ ಎಲ್ಲಾ ಪ್ರಶ್ನೆಗಳಿಗೂ ಕೂಡ ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದ ಮೂಲಕ ಮತ್ತು ಟಿವಿ ಮಾಧ್ಯಮಗಳೊಂದಿಗೆ ಮಾತನಾಡುವ ಮೂಲಕ ಉತ್ತರ ಕೊಟ್ಟಿದ್ದರು.

ಮತ್ತು ಅವರು ನನಗೆ ಮಗಳು ಆಗಿರುವುದಕ್ಕೆ ಬಹಳ ಸಂತೋಷವಿದೆ ಎಂದು ಕೂಡ ಹೇಳಿದ್ದರು ಮತ್ತು ಸರ್ಜಾ ಫ್ಯಾಮಿಲಿ ಇದೀಗ ಫುಲ್ ಹ್ಯಾಪಿ ಎಂದು ಹೇಳಿದರು. ಇನ್ನು ಅವರು ಜೈ ಆಂಜನೇಯಂದು ತಮ್ಮ ಮಾತನ್ನು ಕೂಡ ಮುಗಿಸಿದ್ದರು. ಇದರ ಜೊತೆಗೆ ಮೇಘನಾ ರಾಜ್ ಅವರು ಕೂಡ ಧ್ರುವ ಸರ್ಜಾ ಅವರ ಮಗಳನ್ನು ನೋಡಲು ಹಾಸ್ಪಿಟಲ್ ಗೆ ಧಾವಿಸಿದ್ದರು.

ಮತ್ತು ಅವರು ಕೂಡ ಟಿವಿ ಮಾಧ್ಯಮಗಳೊಂದಿಗೆ ಮಾತನಾಡಿ ಧ್ರುವ ಬಯಸಿದಂತೆ ಹೆಣ್ಣು ಮಗು ಆಗಿದೆ ಮತ್ತು ಎಲ್ಲರೂ ಕೂಡ ಬಹಳಷ್ಟು ಸಂತೋಷದಿಂದ ಇದ್ದಾರೆ ನಾರ್ಮಲ್ ಡೆಲಿವರಿ ಆಗಿರುವುದರಿಂದ ತಾಯಿ ಮಗು ಇಬ್ಬರೂ ಕೂಡ ಬೇಗನೆ ಚಿತರಿಸಿಕೊಳ್ಳುತ್ತಾ ಇದ್ದಾರೆ. ಮತ್ತು ಇದರ ಜೊತೆಗೆ ನನ್ನ ಮಗನಿಗೆ ಒಂದು ತಂಗಿ ಸಿಕ್ಕಳು.

ನಾನು ದೊಡ್ಡಮ್ಮನಾದೆ ಎಂದು ಮೇಘನಾ ರಾಜ್ ಅವರು ಹೇಳಿಕೊಂಡಿದ್ದು ಅವರು ಇದೀಗ ಹೊಸ ಪಿಕ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ ಆದೀಗ ಬಹಳ ಸದ್ದು ಮಾಡುತ್ತಿದೆ ಮತ್ತು ಧ್ರುವ ಸರ್ಜಾ ಮಗಳ ಜೊತೆಗೆ ಮೇಘನಾ ರಾಜ್ ಅವರ ಫೋಟೋ ನೋಡಿ ಎಲ್ಲಾ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

ಎಲ್ಲರೂ ಕೂಡ ಅವರಿಗೆ ಶುಭಾಶಯಗಳು ತಿಳಿಸುತ್ತಾ ಇದ್ದಾರೆ ಮುಂದುವರಿಯುತ್ತಾ ಇವರು ಹೀಗೆ ಇರಬೇಕು ಮತ್ತು ಇವರ ಫ್ಯಾಮಿಲಿ ಜೊತೆ ಇವರು ಬಾಂಧವ್ಯ ಹೀಗೆ ಇರಲಿ ಎಂದು ಹಲವರು ಆಶಿಸುತ್ತಾ ಇದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ.

Leave a Reply

Your email address will not be published. Required fields are marked *