ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಅವರ ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಭಿಷೇಕ್ ಅಂಬರೀಶ್ ಅವರ ಹೊಸ ಸಿನಿಮಾ ಒಂದು ತೆರೆಕಣಲು ಸಜ್ಜಾಗುತ್ತಿದ್ದು ಅದರ ಟೀಸರ್ ಕೂಡ ರಿಲೀಸ್ ಆಗಿದೆ.
ಅಭಿಷೇಕ್ ಅಂಬರೀಶ್ ಅವರ ಬರ್ತಡೆಯ ಸಲುವಾಗಿ ಅವರ ಬ್ಯಾಡ್ ಮ್ಯಾನ್ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿತ್ತು . ಮತ್ತು ಇದರ ಜೊತೆಗೆ ಅವರ ಬರ್ತಡೆ ಸೆಲೆಬ್ರೇಶನ್ ತುಂಬಾ ಜೋರಾಗಿ ನಡೆದಿತ್ತು. ಎಲ್ಲಾ ಅಭಿಮಾನಿಗಳು ಕೂಡ ಅವರ ಬರ್ತಡೆ ಸೆಲೆಬ್ರೇಶನ್ ಮಾಡಿ ಬಹಳಷ್ಟು ಸಂಭ್ರಮವನ್ನು ಆಚರಣೆ ಮಾಡಿದ್ದಾರೆ.
ಇನ್ನು ಅಭಿಷೇಕ್ ಅಂಬರೀಶ್ ಅವರು ಇದೀಗ ಬ್ಯಾಡ್ ಮ್ಯಾನ್ ಸಿನಿಮಾದ ಟೀಸರ್ ನ ಖುಷಿಯಲ್ಲಿದ್ದು ಅದಕ್ಕೆ ಸುಮಲತಾ ಅಂಬರೀಶ್ ಅವರು ಕೂಡ ಆಗಮಿಸಿದ್ದರು ಇವರ ಬರ್ತಡೇ ಸಲುವಾಗಿ ಈ ಟೀಸರ್ ಬಿಡುಗಡೆ ಮಾಡಿದ್ದು ಅಭಿಷೇಕ್ ಅವರ ಆಸೆಯಂತೆ ಅವರು ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿರುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದಕ್ಕೆ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಶುಭಾಶಯಗಳು ತಿಳಿಸಿದ್ದಾರೆ. ಸುಮಲತಾ ಅವರು ಅವರ ಮಗನ ಬಗ್ಗೆ ಯಾವ ಆಸೆಯನ್ನು ಇಟ್ಟುಕೊಂಡಿದ್ದಾರೆ ಎಂಬ ಪ್ರಶ್ನೆಗೂ ಕೂಡ ಉತ್ತರ ನೀಡಿದ್ದಾರೆ. ಇನ್ನು ರೆಬಲ್ ಸ್ಟಾರ್ ಅಂಬರೀಶ್ ಅವರು ತೆರೆಯಲಿ ಮಾತ್ರವಲ್ಲದೆ ಸಾಮಾಜಿಕವಾಗಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಒಳ್ಳೆಯ ಮನುಷ್ಯನಾಗಿ ಇದ್ದರು.
ಅವರಂತೆ ನನ್ನ ಮಗ ಇರಬೇಕು ಎಂದದ್ದಕ್ಕೆ ಅಭಿಷೇಕ್ ಅವರು ಅವರ ರೀತಿ ಇರಲು ಯಾರಿಂದಲೂ ಸಾಧ್ಯವೇ ಇಲ್ಲ ನೋವೇ ಚಾನ್ಸೇ ಇಲ್ಲ ಎಂದು ಹೇಳಿದ್ದಾರೆ ಆದರೆ ಅವರಂತೆ ಇರಲು ಪ್ರಯತ್ನ ಪಡುತ್ತೇನೆ ಎಂದು ಕೂಡ ಹೇಳಿದ್ದಾರೆ ಮತ್ತು ಹೀಗೆ ಮಾತನಾಡುತ್ತಾ ಟಿವಿ ಮಾಧ್ಯಮದವರು ಅಭಿಷೇಕ್ ಅವರ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರ ನೀಡಿರುವಂತಹ ಸುಮಲತಾ ಅವರು ನೀವು ಅವರನ್ನೇ ಕೇಳಬೇಕು ಎಂದಿದ್ದಾರೆ ಇದರ ಜೊತೆಗೆ ಅಭಿಷೇಕ್ ಅವರು ಮತ್ತೆ ಇದೇ ಪ್ರಶ್ನೆಯನ್ನು ಕೇಳಿದಾಗ ಟಿವಿ ಮಾಧ್ಯಮದ ಒಬ್ಬ ವ್ಯಕ್ತಿಗೆ ನಿನಗೆ ಹೇಳಿಯೇ ಮದುವೆಯಾಗುತ್ತೇನೆ ಹೇಳದೆ ಯಾರಾದರೂ ಮದುವೆಯಾಗುತ್ತಾರ ಹಾಗಿದ್ದರೆ ಮೊದಲ ಪ್ರಿಂಟ್ ನಿನಗೆ ಕೊಡುತ್ತೇನೆ ಬಿಡು ಎಂದು ಹೇಳಿ ಆತನೊಂದಿಗೆ ತಮಾಷೆ ಮಾಡಿದ್ದಾರೆ.
ಇದರಿಂದ ಎಲ್ಲರೂ ಕೂಡ ನಕ್ಕಿದ್ದಾರೆ ಇದೇ ರೀತಿ ಅಭಿಷೇಕ್ ಅವರ ಈ ಸಿನಿಮಾ ಬಹಳಷ್ಟು ಯಶಸ್ಸನ್ನು ಒಂದಲಿ ಎಂದು ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಲೈಕ್ ಮಾಡಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..