ಕಷ್ಟ ಅನ್ನುವುದು ಯಾರ ಮನೆಯಲ್ಲಿ ಇಲ್ಲ ಹೇಳಿ. ಎಲ್ಲರ ಮನೆಯಲ್ಲೂ ಕೂಡ ಒಂದೊಂದು ರೀತಿಯಾದಂತಹ ಕಷ್ಟಗಳು ಇದ್ದೇ ಇರುತ್ತೆ. ಕೆಲವೊಂದು ಮನೆಯಲ್ಲಿ ಎಲ್ಲವೂ ಇದೆ. ಆದರೆ ನೆಮ್ಮದಿ ಇಲ್ಲ. ಇನ್ನು ಕೆಲವೊಂದು ಮನೆಯಲ್ಲಿ ಎಲ್ಲವೂ ಇದೆ. ಆದರೆ ಹಣವೊಂದು ಇಲ್ಲ. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿರುತ್ತೀವಿ.
ಇನ್ನು ನಮ್ಮ ಮನೆಯಲ್ಲಿ ಹಣ ಇಲ್ಲ ಎನ್ನುವ ವಿಷಯಕ್ಕೆ ಸಾಕಷ್ಟು ಒಂದು ಕಾರಣಗಳು ಇರುತ್ತವೆ. ಇದರಲ್ಲಿ ಒಂದು ಮುಖ್ಯವಾದ ಅಂತಹ ಕಾರಣ ಏನಪ್ಪ ಅಂದರೆ ನಾವು ಲಕ್ಷ್ಮಿಗೆ ಸಲ್ಲಿಸಬೇಕಾದ ಅಂತಹ ಗೌರವವನ್ನು ಕುಡಿತೀವಲ್ಲಾ ಹಾಗೆ ಲಕ್ಷ್ಮಿ ಹೇಳಿರುವ ಕೆಲವು ನಿಯಮಗಳನ್ನು ನಾವು ಪಾಲಿಸುತ್ತಿರುವುದು ಇಲ್ಲ. ಇನ್ನು ಇವತ್ತಿನ ಈ ಮಾಹಿತಿಯಲ್ಲಿ ನಾನು ಮಾತೇ ಲಕ್ಷ್ಮಿ ಹೇಳಿರುವಂತಹ ಕೆಲವು ನಿಯಮಗಳೇನು
ಹಾಗೆ ಈ ನಿಯಮಗಳನ್ನು ನೀವು ಪಾಲಿಸುವುದರಿಂದ ನಿಮ್ಮ ಮನೆಯಲ್ಲಿ ಕೂಡ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ. ಹಾಗಾಗಿ ಆದಷ್ಟು ಈ ಮಾಹಿತಿಯನ್ನು ನೀವು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ. ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದಾರೆ ಲೈಕ್ ಮಾಡಿ ಶೇರ್ ಮಾಡಿ. ಗೆಳೆಯರೇ ನಮ್ಮ ಮನೆಯಲ್ಲಿ ನಾವು ಮಾಡುವಂತಹ ಒಂದು ಸಣ್ಣಪುಟ್ಟ ತಪ್ಪುಗಳು ಏನಿರುತ್ತೆ ಇದರಿಂದ ನಾವು ಸಾಕಷ್ಟು ಕಷ್ಟಗಳನ್ನು ಪಡೆಯುತ್ತಿರುತ್ತೇವೆ.
ಆದರೆ ಒಂದು ತಪ್ಪುಗಳು ಏನು ಅನ್ನುವುದು ನಮಗೆ ಗೊತ್ತಾಗುತ್ತಿಲ್ಲ. ಹಾಗೆ ಅದನ್ನು ಹೇಗೆ ಸರಿ ಮಾಡಿಕೊಳ್ಳುವುದು ಎನ್ನುವ ಐಡಿಯಾ ಕೂಡ ನಮಗೆ ಇರುವುದಿಲ್ಲ. ಹಾಗಾಗಿ ನಾನು ಹೇಳುವಂತಹ 4 ವಿಷಯಗಳ ಇದು ವಿಶೇಷವಾಗಿ ವಾಸ್ತುಶಾಸ್ತ್ರದಲ್ಲಿ ಲಕ್ಷ್ಮಿ ಹೇಳಿರುವ 4 ವಿಷಯಗಳು ಅಂತ ಹೇಳಬಹುದು. ಬೆಳಿಗ್ಗೆ ಎದ್ದು ನೀವು ನಾಲ್ಕು ವಿಷಯಗಳನ್ನು ಮಾಡಿದರೆ ಅಥವಾ e4 ಕೆಲಸಗಳನ್ನು ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತೆ.
ನಿಮ್ಮ ಮನೆಯಲ್ಲಿ ಲಕ್ಷ್ಮಿ ಪ್ರವೇಶ ಮಾಡುತ್ತಾರೆ ಅಂತ ಹೇಳಬಹುದು. ಇದರಲ್ಲಿ ಮೊದಲನೆಯ ವಿಷಯ ಏನಪಾ ಅಂದರೆ ತುಂಬಾ ಜನ ನೀವು ಬೆಳಗ್ಗೆ ಎದ್ದು ನಾರ್ಮಲ್ ಆಗಿ ಈ ಒಂದು ನೀರನ್ನು ಹಾಕುತ್ತೀರಾ ಬಾಗಿಲಿಗೆ ತುಂಬಾ ಜನರಿಗೆ ಗೊತ್ತಿರಬಹುದು. ನಾರ್ಮಲ್ ಆಗಿ ಎಲ್ಲರೂ ಬಾಗಿಲಿಗೆ ನೀರನ್ನು ಹಾಕ್ತೀರಾ.
ಆದರೆ ತುಂಬಾ ಜನ ಏನು ತಪ್ಪು ಮಾಡುತ್ತಾರೆ ಅಂದರೆ ಒಂದೊಂದು ಬಕೆಟ್ ಫುಲ್ ಸುರಿಯುವುದು ಎಲ್ಲ ಮಾಡುತ್ತಾರೆ. ನೀರು ನಾರ್ಮಲ್ ಆಗಿ ನೀವು ಏನು ಮಾಡಬೇಕು ಅಂದರೆ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ನೀವು ಏನು ಮಾಡಬೇಕು ಅಂದರೆ ನೀರನ್ನು ಚಿಮುಕಿಸಬೇಕು. ಸ್ಪ್ರೇ ಮಾಡಬೇಕು ಅಷ್ಟೇ. ನೀವು ಬಕೆಟ್ ತುಂಬಾ ನೀರು ಹಾಕಿ ಒಳ್ಳೇದಾಗುತ್ತೆ ಅಂತ ನೀವು ಎಕ್ಸ್ಪೆಕ್ಟ್ ಮಾಡಿದ್ದಾರೆ ಅದರಿಂದ ನಿಮಗೆ ಏನು ಒಳ್ಳೆಯದು ಆಗಲ್ಲ.
ಆದ್ದರಿಂದ ನಿಮಗೆ ಉಲ್ಟಾ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ನಾರ್ಮಲ್ ಆಗಿ ನೀವು ಚಿಮುಕಿಸಬೇಕು ಅಷ್ಟೇ. ನೀವು ಸ್ಪ್ರೇ ಮಾಡಬೇಕು ಅಷ್ಟೇ. ಇದರಿಂದ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶವನ್ನು ಮಾಡುತ್ತಾಳೆ ಅಂತಾನೆ ಹೇಳಬಹುದು. ಇನ್ನು ಎರಡನೆಯ ವಿಷಯ ಏನಪ್ಪ ಅಂದರೆ ತುಂಬಾ ಜನ ಏನು ಮಾಡುತ್ತಾರೆ ಎಂದರೆ ತುಂಬಾ ಒಂದು ಜನ ರಂಗೋಲಿಯನ್ನು ಹಾಕುತ್ತಾರೆ. ಆದರೆ ತುಂಬಾ ಒಂದು ಫ್ಯಾನ್ಸಿ ರಂಗೋಲಿಗಳನ್ನು ಹಾಕುತ್ತಾರೆ.
ತುಂಬಾ ಡಿಸೈನ್ ಗಳನ್ನು ಎಲ್ಲ ಮಾಡುವುದು ಇಷ್ಟೆಲ್ಲ ಮಾಡಿದರೂ ಕೂಡ ಏನು ಪ್ರಾಬ್ಲಮ್ ಇಲ್ಲ ಅಂತ ಹೇಳಲ್ಲ. ತುಂಬಾ ಜನ ಇಷ್ಟು ದೊಡ್ಡದು ಮಾಡಬೇಕು ಅಂತ ಎಲ್ಲಾ ಸೋಮಾರಿತನದಿಂದ ಏನೇನೋ ಮಾಡಿಬಿಡುತ್ತಾರೆ. ಆ ರೀತಿ ಏನು ಮಾಡಬಾರದು. ನೀವು ಅಕಸ್ಮಾತ್ ಚಿಕ್ಕದಾಗಿ ಒಂದು ರಂಗೋಲಿ ಹಾಕುತ್ತೀರಾ ಅಂದರೂ ಕೂಡ ಸ್ವಸ್ತಿಕ ಇರುತ್ತಲ್ಲ ಸ್ವಸ್ತಿಕದ ಒಂದು ರಂಗೋಲಿಯನ್ನು ನೀವು ಹಾಕಬಹುದು. ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತೆ ಅಂತನೇ ಹೇಳಬಹುದು. ಆದರೆ ತುಂಬಾ ಚಿಕ್ಕ ಚಿಕ್ಕ ಡಿಸೈನ್ ಗಳನ್ನು ಮಾಡಲು ಹೋಗಬಾರದು.
ಇದರಲ್ಲಿ ಎಲ್ಲಾ ಆದ ಸ್ವಾಸ್ತಿಕ ಇರುತ್ತೆ. ಇದು ಒಂದು ತುಂಬಾನೇ ಶ್ರೇಷ್ಠ ಅಂತ ಹೇಳಲಾಗುತ್ತದೆ ಹಾಗಾಗಿ ಈ ಒಂದು ರಂಗೋಲಿಯನ್ನು ನೀವು ಬಿಡಿಸಿದರೆ ಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುವಂತಹ ಒಂದು ಸಾಧ್ಯತೆಗಳು ತುಂಬಾನೇ ಹೆಚ್ಚಾಗಿ ಇರುತ್ತೆ. ಅಂತ ಹೇಳಲಾಗುತ್ತೆ. ಇನ್ನು ಮೂರನೇ ವಿಚಾರ. ಇದು ನಿಮ್ಮಲ್ಲಿ ಸಾಕಷ್ಟು ಜನ ಮಾಡುವುದಿಲ್ಲ. ಅದು ನಮಗೆ ಪಕ್ಕಾ ಗೊತ್ತು.
ಏನು ಮಾಡುತ್ತಾರೆ ಅಂದರೆ ತುಂಬಾ ಜನ ದೀಪಾವಳಿಗೆ ಮಾತ್ರ ಈ ಒಂದು ದೀಪಗಳು ಆಕಡೆ ಈಕಡೆ ನೀವು ಬಾಗಿಲಿಗೆ ದೀಪಗಳನ್ನು ಇರುತ್ತೀರ. ನೀವು ಈ ರೀತಿ ಕೇವಲ ದೀಪಾವಳಿ ದಿನ ಮಾತ್ರ ಮಾಡುವಂತಿಲ್ಲ. ವಿಶೇಷವಾಗಿ ಏನಪ್ಪ ಅಂದರೆ ನಿಮ್ಮ ಮನೆಗೆ ಯಾವತ್ತೂ ಕೂಡ ಯಾವಾಗಲೂ ನಿಮ್ಮ ಮನೆಗೆ ಲಕ್ಷ್ಮಿ ಬಂದರು ಕೂಡ ಒಳಗಡೆ ಪ್ರವೇಶ ಮಾಡಬೇಕು ಅಂದರೆ ನಿಮ್ಮ ಮನೆಯ ಒಂದು ಬಾಗಿಲು ಯಾವತ್ತೂ ಕೂಡ ಕತ್ತಲಲ್ಲಿ ಇರಬಾರದು.
ನಿಮ್ಮ ಮನೆಯ ಬಾಗಿಲು ಲೈಟ್ ಅಂತ ಅಲ್ಲ. ನೀವು ವಿಶೇಷವಾಗಿ ಹೊಸ್ತಿನ ಆಮೇಲೆ ದೀಪವನ್ನು ಇಡಲೇಬೇಕು. ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಒಂದು ಕಷ್ಟ ಇದ್ದರೂ ಕೂಡ ಪರಿಹಾರವಾಗುತ್ತೆ ಅದಲ್ಲದೆ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಅಂತಾನೇ ಹೇಳಬಹುದು. ಹಾಗಾಗಿ ನೀವು ಬಾಗಿಲು ತೊಳೆದು ರಂಗೋಲಿ ಹಾಕುವುದು ಎಷ್ಟು ಇಂಪಾರ್ಟೆಂಟ್ ಅಂತ ಮಾಡುತ್ತೀರಾ ಅದೇ ರೀತಿ ಈ ರೀತಿ ನೀವು ಈ ಬಾಗಿಲ ಒಂದು ಹೊಸ್ತಿಲಿಗೆ ದೀಪವನ್ನು ಹಚ್ಚುವುದು ಕೂಡ ಅಷ್ಟೇ ಇಂಪಾರ್ಟೆಂಟ್ ಅಂತ ನೀವು ಪರಿಗಣಿಸಿದರೆ ನಿಮಗೆ ಬಹಳ ಒಂದು ಒಳ್ಳೆಯದು ಅಂತನೇ ಹೇಳಬಹುದು.
ಹಾಗಾಗಿ ಈ ಚಿಕ್ಕ ಉಪಾಯ ಅಥವಾ ಈ ಒಂದು ಕೆಲಸಗಳನ್ನು ನೀವು ಪ್ರತಿದಿನ ಬೆಳಗ್ಗೆ ಮಾಡಲೇಬೇಕು. ಬೆಳಗ್ಗೆ ಹಾಗೂ ಸಂಜೆ 2time ಮಾಡಿದರೆ ನಿಮಗೆ ಸಾಕಷ್ಟು ಒಂದು ಒಳ್ಳೆಯದಾಗುತ್ತೆ ಅಂತನೇ ಹೇಳಬಹುದು. ಇನ್ನು ಕೊನೆಯದಾಗಿ ಕೊನೆಯದಾಗಿ ಏನಪ್ಪಾ ಅಂದರೆ ಶಾಸ್ತ್ರಗಳ ಪ್ರಕಾರ ಏನು ಹೇಳಿದ್ದಾರೆ ಅಂದರೆ ವಿಶೇಷವಾಗಿ ಯಾವ ಒಂದು ಮನೆಯಲ್ಲಿ ಮೊದಲನೇದಾಗಿ ಬಾಗಲಿಗೆ ನೀರನ್ನು ಚುಂಬಿಸುತ್ತಾರೆ ಇದರ ಜೊತೆಗೆ ಎರಡನೆಯದಾಗಿ ರಂಗೋಲಿಯನ್ನು ಹಾಕಿರುವವರು ಮೂರನೇದಾಗಿ ಒಂದು ದೀಪವನ್ನು ಹಚ್ಚಿರುವ ಅವರು ಅಂದರೆ ಹೊಸ್ತಿಲಿಗೆ ದೀಪವನ್ನು ಹಚ್ಚಿ ರುವವರು ಇದರ ಜೊತೆಗೆ ಕೊನೆಯದಾಗಿ ಏನಪ್ಪ ಅಂದರೆ.
ಯಾವ ಮನೆಯಲ್ಲಿ ಕಳಸಗಳು ಅಂದರೆ ತುಂಬಿರುವ ಕಳಸಗಳು ಇರುತ್ತಲ್ಲ ಇದು ಚೆನ್ನಾಗಿದ್ದರೆ ನಿಮ್ಮ ಮನೆಗೆ ಲಕ್ಷ್ಮಿ ಯಾವತ್ತು ಹಿಂದೆ ಮುಂದೆ ನೋಡದೇನೆ ಮನೆ ಒಳಗೆ ಬರುತ್ತಾಳೆ. ಪ್ರವೇಶಮಾಡುತ್ತಾನೆ ಅಂತಾನೆ ಹೇಳಬಹುದು. ಹಾಗಾಗಿ ನಿಮ್ಮ ಒಂದು ಕೊನೆಯದಾಗಿ ಏನಪ್ಪ ಅಂದರೆ ನಿಮ್ಮ ಮನೆಯಲ್ಲಿ ಕಳಸ ಅನ್ನುವುದು ಯಾವಾಗಲೂ ಕೂಡ ತುಂಬಿರುವಂತಹ ಒಂದು ಕಳಸ ನಿಮ್ಮ ಮನೆಲಿ ಇರಬೇಕು ಅಂತಾನೆ ಹೇಳಬಹುದು. ಹಾಗೆ ಎಲೆಗಳು ಕೂಡ ಅಷ್ಟೇ. ಯಾವಾಗಲೂ ಒಣಗಿರುವ ತರ ಎಲೆಗಳು ಇರಬಾರದು. ಇದರಿಂದ ನಿಮಗೆ ಸಾಕಷ್ಟು ಲಾಭಗಳು ಸಿಗುತ್ತೆ ಅಂತಾನೆ ಹೇಳಬಹುದು.