ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್ ನಲ್ಲಿದ್ದ ಸ್ಟಾರ್ ಜೋಡಿ, ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದ್ರ ಅವರನ್ನು ಕುರಿತು ಇದೀಗ ಹೊಸ ಸುದ್ದಿಯೊಂದು ಹೊರ ಬಂದಿದೆ. ಹಾಗಾದರೆ ಏನಿದು ಸುದ್ದಿ ಎಂದು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಜೀವನವೇ ಇಷ್ಟು ಯಾವ ಸಮಯದಲ್ಲಿ ಯಾರು ಜೊತೆಯಾಗುವರೊ ಇನ್ನು ಯಾವ ಸಮಯದಲ್ಲಿ ಯಾರು ಯಾರನ್ನು ಬಿಟ್ಟು ಹೋಗುತ್ತಾರೋ ತಿಳಿಯದು, ಆದರೆ ಯಾರೂ ಇದ್ದರೂ ಯಾರು ಇಲ್ಲದಿದ್ದರೂ ನಮ್ಮ ಜೀವನವನ್ನು ನಾವು ನಡೆಸುವ ಶಕ್ತಿ ನಮ್ಮಲ್ಲಿ ಇರಬೇಕು. ಇದೆ ರೀತಿಯ ಇದೀಗ ಈ ಜೋಡಿಯ ನಡುವೆ ನಡೆದಿದೆ.
ಕಳೆದ ಕೆಲವು ದಿನಗಳಿಂದ 50 ವರ್ಷದ ನಿರ್ಮಾಪಕನ ಜೊತೆ ಖ್ಯಾತ ನಟಿಯೊಬ್ಬರು ಎರಡನೇ ಮದುವೆಯಾಗಿರುವ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿತ್ತು. ಆದರೆ ಇದೀಗ ಮದುವೆಯಾದ ಒಂದೇ ತಿಂಗಳಲ್ಲಿ ಈ ಇಬ್ಬರೂ ದೂರವಾಗುತ್ತಿದ್ದಾರೆ.
ಹೌದು ಮದುವೆಯಾಗಿ ಇನ್ನು ಒಂದು ತಿಂಗಳು ಸಹ ಸರಿಯಾಗಿ ಕಳೆದಿಲ್ಲ, ಆಗಲೇ ಈ ಜೋಡಿ ದೂರವಾಗುವ ಪರಿಸ್ಥಿತಿ ಎದುರಾಗಿದ್ದು, ಪತ್ನಿ ಮಹಾಲಕ್ಷ್ಮೀ ಅವರು ಬಹಳ ಬೇಸರದಲ್ಲಿದ್ದಾರೆ. ಇನ್ನು ರವೀಂದರ್ ಹಾಗೂ ಮಹಾಲಕ್ಷ್ಮಿ ಜೋಡಿಯ ಫೋಟೋಗಳು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೆ ಇರುತ್ತದೆ.
ಇನ್ನು ಈ ಜೋಡಿಗೆ ಕೆಲವರು ಶುಭಾಶಯಗಳನ್ನು ಸೂಚಿಸಿದ್ದರೆ, ಇನ್ನು ಕೆಲವರು ಈ ಜೋಡಿಯನ್ನು ಬಹಳ ಟೀಕಿಸುತ್ತಿದ್ದರು, ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ಆಗಾಗ ತಮ್ಮ ಜೀವನದ ಹಾಗೂ ಹೋಗುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು.
ಇನ್ನು ಮದುವೆಯಾಗಿ ಇಷ್ಟು ದಿನ ಸುಖಮಯ ಜೀವನ ನಡೆಸಿದ್ದ ಈ ಜೋಡಿ ಇದೀಗ ಬೆರೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು ನಿರ್ಮಾಪಕ ರವೀಂದರ್ ತಮಿಳಿನ ಬಿಗ್ ಬಾಸ್ 6 ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದು, ಸದ್ಯ ಈ ಬಗ್ಗೆ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನು ಮದುವೆಯಾದ ಒಂದು ತಿಂಗಳಲ್ಲೇ ಪತ್ನಿಯನ್ನು ಬಿಟ್ಟು ರವೀಂದರ್ ಬಿಗ್ ಬಾಸ್ ಗೆ ಹೋಗುತ್ತಿದ್ದು, ಮಹಾಲಕ್ಷ್ಮೀ ಈ ಬಗ್ಗೆ ಕೊಂಚ ಬೇಸರ ಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ರವೀಂದರ್ ಹೇಗೆ ಮೋಡಿ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..