ನಮಸ್ಕಾರ ವೀಕ್ಷಕರೇ ಇನ್ನು ಕಳೆದ ವರ್ಷ ಜಂಬೂ ಸವಾರಿಯಲ್ಲಿ ಅನೇಕ ಘಟಾನುಘಟಿಗಳು ಭಾಗವಹಿಸಿದ್ದರು ಆದರೆ ಅಲ್ಲಿ ಕೊವಿಡ್ ನಾ ಸಮಸ್ಯೆ ಮತ್ತು ಸಮಯವಿದ್ದಿದ್ದರಿಂದ ಎಲ್ಲವೂ ಕೂಡ ಸಿಂಪಲ್ಲಾಗಿ ನಡೆದಿತ್ತು. ಆದರೆ ಜಂಬುಸವಾರಿ ಅವರಿಗೆ ಯಾವುದೇ ರೀತಿಯಾದಂತಹ ಕಡಿಮೆಯಾಗದಂತೆ ಯಶಸ್ವಿಯಾಗಿ ಜಂಬುಸವಾರಿಯನ್ನು ನಡೆಸಿಕೊಡಲಾಯಿತು.
ಮತ್ತು ಅದರಲ್ಲಿ ಅನೇಕ ಅಭಿಮಾನಿಗಳು ಭಾಗವಹಿಸಿ ಜಂಬೂಸವಾರಿಯ ವೀಕ್ಷಣೆ ಎಂದು ಬಹಳಷ್ಟು ಎಂಜಾಯ್ ಮಾಡಿದರು. ಇನ್ನು ನಮ್ಮ ನಾಡ ಹಬ್ಬವಾಗಿರುವಂತಹ ದಸರಾದಲ್ಲಿ ನಾವು ಏನನ್ನು ನೋಡಿದರೂ ಕೂಡ ಎಲ್ಲವೂ ಕೂಡ ಕಲರವವಾಗಿ ಎಲ್ಲವೂ ಕೂಡ ಒಂದು ಅದ್ಭುತ ರೀತಿಯಲ್ಲಿ ನಡೆಯುತ್ತಾ ಇರುತ್ತದೆ.
ಹೀಗೆ ಮೈಸೂರು ದಸರಾ ನಡ ಹಬ್ಬ ಮಾತ್ರವಲ್ಲದೆ ನಮಗೆ ಬಹಳ ಹತ್ತಿರವಾಗಿರುವಂತಹ ಹಬ್ಬವಾಗಿದೆ ಮತ್ತು ನಮ್ಮ ನಾಡ ಹಬ್ಬಕ್ಕೆ ಇಡಿ ಭಾರತದಿಂದಲೇ ಹಲವು ಭಾಗಗಳಿಂದ ಜನರು ಆಗಮಿಸುತ್ತಾರೆ. ಮತ್ತು ಕರ್ನಾಟಕದಿಂದಂತು ಜನರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಇರುತ್ತದೆ. ಮತ್ತು ಈ ರೀತಿಯಾಗಿ ದಸರಾ ಬಹಳಷ್ಟು ಕಲರ್ಫುಲ್ ಆಗಿರುತ್ತದೆ.
ಇನ್ನೂ ಕಳೆದ ವರ್ಷ ಬಹಳಷ್ಟು ಬೇಸರವು ಕೂಡ ವ್ಯಕ್ತವಾಗಿತ್ತು. ಅನೇಕರು ದಸರಾವನ್ನು ಕಣ್ಣು ತುಂಬಾ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ವಿಚಾರವನ್ನು ಕೂಡ ವ್ಯಕ್ತಪಡಿಸಿದ್ದರು ಅದು ಕೋವಿಡ್ ಸಮಯವಾದದರಿಂದ ಸರ್ಕಾರದಿಂದ ಕೆಲವು ಸೀಮಿತ ರೂಲ್ಸ್ ಮತ್ತು ರೆಗುಲೇಷನ್ಸ್ ಹೊರಬಂದಿದ್ದು.
ಮತ್ತು ಹೀಗೆ ಕಳೆದ ವರ್ಷ ದಸರಾದಲ್ಲಿ ಭಾಗವಹಿಸಿದಂತ ಅನೇಕ ನಟರುಗಳಲ್ಲಿ ಪುನೀತ್ ರಾಜಕುಮಾರ್ ಅವರು ಕೂಡ ಇನ್ನು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷ ದಸರಾದಲ್ಲಿ ಭಾಗವಹಿಸಿದ್ದರು. ಮತ್ತು ಕಳೆದ ವರ್ಷ ದಸರಾದಲ್ಲಿ ಭಾಗವಹಿಸಿರುವಂತಹ ಪುನೀತ್ ರಾಜಕುಮಾರ್ ಅವರು ವಿಡಿಯೋ ಒಂದನ್ನು ಮಾಡಿದರು ಮತ್ತು ಫೋಟೋ ಕೂಡ ಕ್ಲಿಕಿಸಿದ್ದರು.
ಹಲವರು ಸಹನಟರುಗಳು ಕೂಡ ಇದ್ದಾರೆ. ಅದರಲ್ಲೂ ಡಾಲಿ ಧನಂಜಯ ಅವರು ಕೂಡ ಅವರೊಂದಿಗೆ ಇದ್ದಾರೆ ಹೀಗೆ ಕಳೆದ ವರ್ಷ ಅವರು ತಮ್ಮ ದಸರಾ ವನ್ನು ಆಚರಿಸಿದರು ಆದರೆ ವಿಪರ್ಯಾಸ ಈ ವರ್ಷ ಅವರು ನಮ್ಮೊಂದಿಗೆ ಇಲ್ಲ ಆದರೆ ಅವರ ನೆನಪಿನಲ್ಲಿ ದಸರಾ ನಡೆಯುತ್ತಿದೆ.
ಮತ್ತು ದಸರಾದ ಸಂಭ್ರಮವನ್ನು ಅಪ್ಪು ಅವರ ಪ್ರತಿಯೊಂದು ನೆನಪುಗಳಲ್ಲಿ ಅವರಿಗೆ ಮೀಸಲು ಕೂಡ ಇಡಲಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಅನ್ನು ಲೈಕ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ ಮತ್ತು ಶೇರ್ ಮಾಡಿ.