ಪಾಪ ಪ್ರೀತಿಯಿಂದ ನಟಿ ರಚಿತಾ ರಾಮ್ ಗಾಗಿ ಅಭಿಮಾನಿ ಕೇಕ್ ತಂದರೆ, ನಟಿ ಮಾಡಿದ್ದೇನು ನೀವೇ ನೋಡಿ!…

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ, ನಿತ್ಯದ ಜೀವನದಲ್ಲಿ ನಾವು ಹನಿಕರನ್ನು ಸಂಧಿಸುತ್ತಾ ಇರುತ್ತೇವೆ ಹಾಗೆ ರಚಿತಾ ರಾಮ್ ಅವರು ಕೂಡ ತಮ್ಮ ಹುಟ್ಟು ಹಬ್ಬದ ದಿನದಂದು ತಮ್ಮ ಬರ್ತಡೇ ಯನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಹೀಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರಚಿತಾ ರಾಮ್ ಅವರು ತಮ್ಮ ಹುಟ್ಟು ಹಬ್ಬದಲ್ಲಿ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ಎಲ್ಲರೂ ನಟಿಯ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ರಚಿತರಾಮ್ ಅವರಿಗೆ ಹಾಲವರು ಬರ್ತಡೆ ವಿಷಸ್ ಜೊತೆಗೆ ಕೇಕ್ ಕೂಡ ಕಟ್ ಮಾಡಿಸಿದ್ದಾರೆ. ಇನ್ನು ರಚಿತಾ ರಾಮ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಹಲವು ಮಾಧ್ಯಮಗಳಿಗೂ ಕೂಡ ಸಂದರ್ಶನ ನೀಡಿದ್ದಾರೆ.

ತಮ್ಮ ಮಾಧ್ಯಮದಲ್ಲಿ ಅವರು ಕೇಳಿದಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ ಮತ್ತು ಅದರಲ್ಲಿ ನಿಮ್ಮ ಲಕ್ ಹೇಗಿದೆ ಇವಾಗ ನಿಮ್ಮ ಲೈಫ್ ಹೇಗಿದೆ ಎಂಬ ಪ್ರಶ್ನೆಗೆ ನಾನು ಸೀರಿಯಸ್ಸಾಗಿ ಹೇಳಬೇಕಾದರೆ, ನನ್ನ ಟೈಮ್ ಸರಿ ಇಲ್ಲ ಕೈ ಹಾಕುತ್ತಿರುವ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಹೀಗೆ ರಚಿತರಾಮ್ ಅವರು ತಮ್ಮದೇ ಆದಂತಹ ಉತ್ತರವನ್ನು ಕೂಡ ನೀಡಿದ್ದಾರೆ. ಏಳು ಬೀಳು ಇದ್ದೇ ಇರುತ್ತದೆ ಅದೆಲ್ಲವನು ಓವರ್ ಕಾನ್ ಮಾಡಬೇಕು ಭಗವಂತನ ಕೃಪೆ ನಮ್ಮ ಮೇಲೆ ಇರಲಿ ಎಂದು ಸದಾ ಕಾಲವು ಭಗವಂತನ ಚಿತ್ತವನ್ನು ಮಾಡಬೇಕು ಎಂದು ರಚಿತಾ ರಾಮ್ ಅವರು ಹೇಳಿದ್ದಾರೆ. ಉತ್ತರಗಳನ್ನು ಮತ್ತು ಅಭಿಮಾನಿಗಳು ತಂದಂತಹ ಪ್ರೀತಿಯ ಉಡುಗೊರೆಗಳನ್ನು ತೆಗೆದುಕೊಂಡಿದ್ದಾರೆ ಹೀಗೆ ರಚಿತಾ ರಾಮ್ ಅವರು ಎಲ್ಲರ ಮನಸ್ಸನ್ನು ಕೂಡ ಗೆದ್ದಿದ್ದಾರೆ.

ರಚಿತಾ ರಾಮ್ ಅವರು ಹಲವು ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ಕೂಡ ಬಂದಿದ್ದರು. ಹಾಗಾಗಿ ಅವರೊಂದಿಗೂ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ. ಇನ್ನು ರಚಿತರಾಮ್ ಅವರು ಅಭಿಮಾನಿಗಳ ತಂದಂತಹ ಕೇಕ್ ಅನ್ನು ಕಟ್ ಮಾಡಿ ತಾವು ಮಾತ್ರ ತಿನ್ನುವುದಲ್ಲದೆ ಹೊರಗಡೆ ಇದ್ದ ಎಷ್ಟು ಮಕ್ಕಳಿಗೆ ಕೊಟ್ಟಿದ್ದಾರೆ.

ಈ ವಿಡಿಯೋ ಬಹಳಷ್ಟು ಸದ್ದು ಮಾಡುತ್ತಿದೆ ಮತ್ತು ವೈರಲ್ ಕೂಡ ಆಗಿದೆ . ಮುಂಬರುವ ದಿನಗಳಲ್ಲಿ ರಚಿತಾ ರಾಮ್ ಅವರು ಮತ್ತೆ ಅವರಿಗೆ ಇರುವಂತಹ ಬ್ಯಾಡ್ ಟೈಮ್ ನಿಂದ ಓವರ್ ಕಮ್ ಮಾಡಿ ಬರಲಿ ಎಂದು ಅವರ ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ತಮ್ಮ ನೆಚ್ಚಿನ ನಟಿಯನ್ನು ಈಗಾಗಲೇ ಎಲ್ಲರೂ ಕೊಂಡಾಡುತ್ತಾ ಇದ್ದಾರೆ.

ಇನ್ನು ಮುಂದೆಯೂ ಅದೇ ರೀತಿಯಾಗಿ ಅವರಿಗೆ ಅಭಿಮಾನಿ ಬಳಗ ಹೆಚ್ಚಾಗಲಿ ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ಅನ್ನು ಶೇರ್ ಮಾಡಿ.

Leave a Reply

Your email address will not be published. Required fields are marked *